Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 14-08-2025
14 ಆಗಸ್ಟ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಾರ್ಷಿಕವಾಗಿ ವಿಶ್ವ ಕ್ಯಾಲಿಗ್ರಫಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಜುಲೈ ಎರಡನೇ ಬುಧವಾರ
B
ಆಗಸ್ಟ್ ಎರಡನೇ ಬುಧವಾರ
C
ಆಗಸ್ಟ್ ಮೊದಲ ಬುಧವಾರ
D
ಸೆಪ್ಟೆಂಬರ್ ಮೊದಲ ಬುಧವಾರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದಲ್ಲಿ ಮೊದಲ ಬಾರಿಗೆ, ಕೃತಕ ಮಳೆಯಿಗಾಗಿ ಯಾವ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ?
A
ಭೂಗತ ಜಲ ಸಂಗ್ರಹಣೆ ವ್ಯವಸ್ಥೆ
B
ಉಪಗ್ರಹ ನಿಗಾವಳಿ ಮತ್ತು ಬಿಗ್ಡೇಟಾ ವಿಶ್ಲೇಷಣೆ
C
ಡ್ರೋನ್ಗಳು ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ಕ್ಲೌಡ್ ಸೀಡಿಂಗ್
D
ಗಾಳಿಚಕ್ರ ಮತ್ತು ಸೌರ ಶಕ್ತಿ ಸಂಯೋಜನೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಜುಲೈ 2025ರ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ?
A
ಶುಭಮನ್ ಗಿಲ್
B
ವಿರಾಟ್ ಕೊಹ್ಲಿ
C
ರೋಹಿತ್ ಶರ್ಮಾ
D
ಸೂರ್ಯಕುಮಾರ್ ಯಾದವ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ವಿಶ್ವ ಅಂಗಾಂಗ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಆಗಸ್ಟ್ 11
B
ಆಗಸ್ಟ್ 3
C
ಆಗಸ್ಟ್ 13
D
ಆಗಸ್ಟ್ 29
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದ ಭಾರತೀಯ ಕ್ರಿಕೆಟಿಗ ಯಾರು?
A
ಕೆ.ಎಲ್. ರಾಹುಲ್
B
ಶುಭ್ಮನ್ ಗಿಲ್
C
ವಿರಾಟ್ ಕೊಹ್ಲಿ
D
ರೋಹಿತ್ ಶರ್ಮಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಮಹಾನಗರ ಹಾಗೂ ನಗರ ಪ್ರದೇಶಗಳ ಉಳಿತಾಯ ಖಾತೆ ಮಾಸಿಕ ಕನಿಷ್ಠ ಸರಾಸರಿ ಮೊತ್ತದ ನಿಯಮದಲ್ಲಿ ಹಿಂದೆ ಸರಿದಿರುವ ಬ್ಯಾಂಕ್ ಯಾವದು?
A
ಪಂಜಾಬ್ ನ್ಯಾಷನಲ್ ಬ್ಯಾಂಕ್
B
ಹೆಚ್ಡಿಎಫ್ಸಿ ಬ್ಯಾಂಕ್
C
ಎಸ್ಬಿಐ ಬ್ಯಾಂಕ್
D
ಐಸಿಐಸಿಐ ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪುರವಂಕರ ಸುವರ್ಣ ಮಹೋತ್ಸವದ ಅಂಗವಾಗಿ ಯಾವ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು?
A
ಡಿಜಿಟಲ್ QR ಕಾರ್ಡ್
B
‘ಮೈ ಸ್ಟ್ಯಾಂಪ್’ ಅಂಚೆ ಚೀಟಿ
C
ವಿಶೇಷ ಸ್ಮಾರಕ ನೋಟು
D
ವಿಶೇಷ ನಾಣ್ಯ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ವಿಶ್ವ ಆನೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಆಗಸ್ಟ್ 12
B
ಆಗಸ್ಟ್ 21
C
ಜುಲೈ 21
D
ಜುಲೈ 2
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ, ಭಾರತದಲ್ಲಿ ಮೊದಲ ಬಾರಿಗೆ ವಿಶ್ವ ಅಥ್ಲೆಟಿಕ್ಸ್ ಕಂಚಿನ ಮಟ್ಟದ ಕಾಂಟಿನೆಂಟಲ್ ಸ್ಪರ್ಧೆಯನ್ನು ಎಲ್ಲಿ ನಡೆಸಲಾಯಿತು?
A
ಹರಿಯಾಣ
B
ಒಡಿಶಾ
C
ತೆಲಂಗಾಣ
D
ಬಿಹಾರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ, ಭಾರತೀಯ ಸೇನೆಯು ‘ಸೂರ್ಯ ದ್ರೋಣನಾಥನ್ 2025’ ಡ್ರೋನ್ ಸ್ಪರ್ಧೆಯನ್ನು ಎಲ್ಲಿ ಪ್ರಾರಂಭಿಸಿತು?
A
ಪಂಜಾಬ್
B
ಉತ್ತರಾಖಂಡ್
C
ಜಮ್ಮು ಮತ್ತು ಕಾಶ್ಮೀರ
D
ಹಿಮಾಚಲ ಪ್ರದೇಶ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers