Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 12-08-2025
12 ಆಗಸ್ಟ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
‘CATCH’ AI-ಟೆಕ್ ಅನುದಾನ ಯೋಜನೆ ಯಾವ ಉದ್ದೇಶಕ್ಕಾಗಿ ಪ್ರಾರಂಭಿಸಲಾಗಿದೆ?
A
ಪರಿಸರ ಸಂರಕ್ಷಿಸಲು
B
ಕ್ಯಾನ್ಸರ್ ತಡೆಗಟ್ಟಲು
C
ಕೃಷಿ ಉತ್ಪಾದನೆ ಹೆಚ್ಚಿಸಲು
D
ರಸ್ತೆ ಸುರಕ್ಷತೆ ಸುಧಾರಿಸಲು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಆನ್ಲೈನ್ ಆಹಾರ ವಿತರಣಾ ವೇದಿಕೆ ಜೊಮಾಟೊದ ರಾಯಭಾರಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಅಮೀರ್ ಖಾನ್
B
ಅಕ್ಷಯ್ ಕುಮಾರ್
C
ಶಾರುಖ್ ಖಾನ್
D
ರಣಬೀರ್ ಕಪೂರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರ ‘ಮುಖ್ಯಮಂತ್ರಿಗಳ ಥಾಯುಮನವರ್ ಯೋಜನೆ’ ಜಾರಿಗೆ ತರಲು ಮುಂದಾಗಿದೆ?
A
ತಮಿಳುನಾಡು
B
ಕರ್ನಾಟಕ
C
ಆಂಧ್ರಪ್ರದೇಶ
D
ಕೇರಳ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಯಾವ ದಿನವನ್ನು ‘ರ್ಯಾಗಿಂಗ್ ವಿರೋಧಿ ದಿನ’ವಾಗಿ ಆಚರಿಸಲು ಸೂಚಿಸಿದೆ?
A
ಆಗಸ್ಟ್ 10
B
ಜುಲೈ 18
C
ಸೆಪ್ಟೆಂಬರ್ 15
D
ಆಗಸ್ಟ್ 12
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವ ಆನೆ ದಿನದ 2025ರ ಥೀಮ್ ಯಾವುದು?
A
ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು
B
ಆನೆಗಳಿಗೆ ಸಹಾಯ ಮಾಡಲು ಜಗತ್ತನ್ನು ಒಗ್ಗೂಡಿಸುವುದು
C
ಆನೆಗಳನ್ನು ಕಾಡಿನಲ್ಲಿ ಉಳಿಸಲು ಜಾಗೃತಿ ಮೂಡಿಸುವುದು
D
ಕಾಡುಜೀವಿ ಸಂರಕ್ಷಣೆಗೆ ಹೊಸ ತಂತ್ರಜ್ಞಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಬೆಂಗಳೂರು ಮೆಟ್ರೋ ಮೂರನೇ ಹಂತದಲ್ಲಿ ಯಾವ ಮಾರ್ಗ ನಿರ್ಮಾಣಕ್ಕೆ ಸಿದ್ಧತೆ ಆರಂಭವಾಗಿದೆ?
A
ಯಲಹಂಕ – ಬನಶಂಕರಿ ಮಾರ್ಗ
B
ಹೊಸಹಳ್ಳಿ – ಕಡಬಗೆರೆ ಬೂದು ಮಾರ್ಗ
C
ಕೆಂಗೇರಿ – ವೈಟ್ಫೀಲ್ಡ್ ಹಸಿರು ಮಾರ್ಗ
D
ಜಯನಗರ – ಹೆಬ್ಬಾಳ ಕಿತ್ತಳೆ ಮಾರ್ಗ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ಅಂತರರಾಷ್ಟ್ರೀಯ ಯುವ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜುಲೈ 18
B
ಆಗಸ್ಟ್ 2
C
ಆಗಸ್ಟ್ 12
D
ಜುಲೈ 12
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮೈಸೂರು ದಸರಾ ಗಜಪಡೆಯಲ್ಲಿ ಈ ಬಾರಿ ಬಲಿಷ್ಠನಾಗಿ ಹೊರಹೊಮ್ಮಿದ ಭೀಮನ ತೂಕ ಎಷ್ಟು ?
A
5,500 ಕೆ.ಜಿ.
B
5,465 ಕೆ.ಜಿ.
C
5,300 ಕೆ.ಜಿ.
D
5,250 ಕೆ.ಜಿ.
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಏರ್ ಇಂಡಿಯಾ ತನ್ನ ಸಿಬ್ಬಂದಿಯ ನಿವೃತ್ತಿ ವಯಸ್ಸನ್ನು ಎಷ್ಟು ವರ್ಷಕ್ಕೆ ಹೆಚ್ಚಿಸಿದೆ?
A
60 ವರ್ಷ
B
55 ವರ್ಷ
C
57 ವರ್ಷ
D
50 ವರ್ಷ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025ರ ಅಂತರರಾಷ್ಟ್ರೀಯ ಯುವ ದಿನದ ಥೀಮ್ ಯಾವುದು?
A
SDG ಗಳು ಮತ್ತು ಅದಕ್ಕೂ ಮೀರಿದ ಸ್ಥಳೀಯ ಯುವ ಕ್ರಿಯೆಗಳು
B
ಹಸಿರು ಭೂಮಿಗಾಗಿ ಯುವ ಶಕ್ತಿ
C
ಯುವಶಕ್ತಿ – ಭವಿಷ್ಯದ ನಾಂದಿ
D
ಶಾಂತಿ ಮತ್ತು ಏಕತೆಗಾಗಿ ಯುವ ಶಕ್ತಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers