Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 11-08-2025
11 ಆಗಸ್ಟ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಂತಾರಾಷ್ಟ್ರೀಯ ವೈಸ್ಲಾವ್ ಮಾನಿಯಾಕ್ ಸ್ಮಾರಕದಲ್ಲಿ ಭಾರತದ ಯಾವ ಆಟಗಾರ್ತಿ ಚಿನ್ನ ಗೆದ್ದಿದ್ದಾರೆ?
A
ಅನು ರಾಣಿ
B
ಮೀರಾಬಾಯಿ ಚಾನು
C
ಸಾಯಿ ಚೇತನಾ
D
ಹಿಮಾ ದಾಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಕಾಶ್ಮೀರ ಕಣಿವೆಯನ್ನು ರಾಷ್ಟ್ರೀಯ ಸರಕು ಜಾಲಕ್ಕೆ ಸಂಪರ್ಕಿಸುವಲ್ಲಿ ಯಾವ ಯೋಜನೆ ಮಹತ್ವದ ಮೈಲಿಗಲ್ಲಾಗಿದೆ?
A
ಲೆಹ್ ಹೆದ್ದಾರಿ ನಿರ್ಮಾಣ
B
ಜಮ್ಮು ಹೈವೇ ವಿಸ್ತರಣೆ
C
ಶ್ರೀನಗರ ವಿಮಾನ ನಿಲ್ದಾಣ ವಿಸ್ತರಣೆ
D
ಅನಂತನಾಗ್ ಗೂಡ್ಸ್ ಶೆಡ್ ಸರಕು ಸಾಗಣೆ ರೈಲು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಏಕದಿನ ಕ್ರಿಕೆಟ್ನಲ್ಲಿ ದಾಖಲೆ ಮುರಿದ ಆಟಗಾರ ಯಾರು?
A
ಮಿಚೆಲ್ ಸ್ಟಾರ್ಕ್
B
ಶಾಹಿನ್ ಅಫ್ರಿದಿ
C
ಬಾಬರ್ ಅಜಂ
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು "ಭಾರತ ಲಕ್ಷ್ಮಿ" ಬಿರುದುನ್ನು ಯಾರಿಗೆ ನೀಡಿ ಗೌರವಿಸಲಾಯಿತ್ತು?
A
ಸ್ಮೃತಿ ಇರಾನಿ
B
ದ್ರೌಪದಿ ಮುರ್ಮು
C
ನಿರ್ಮಲಾ ಸೀತಾರಾಮನ್
D
ಸೋನಿಯಾ ಗಾಂಧಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಆಸ್ಟ್ರೇಲಿಯಾ ಕ್ರಿಕೆಟಿಗ ಟಿಮ್ ಡೇವಿಡ್ ಯಾವ ಕ್ರಿಕೆಟ್ ಲೀಗ್ನ ಫಾರ್ಮ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಮುಂದುವರೆಸಿದ್ದಾರೆ?
A
ಇಂಡಿಯನ್ ಪ್ರೀಮಿಯರ್ ಲೀಗ್ (IPL)
B
ಬಿಗ್ ಬ್ಯಾಶ್ ಲೀಗ್ (BBL)
C
ಪಾಕಿಸ್ತಾನ ಸೂಪರ್ ಲೀಗ್ (PSL)
D
ಕ್ಯಾರಿಬಿಯನ್ ಪ್ರೀಮಿಯರ್ ಲೀಗ್ (CPL)
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಎಷ್ಟು ಹೊಸ ವಂದೇ ಭಾರತ್ ರೈಲುಗಳ ಚಾಲನೆ ಮಾಡಲಾಗಿದೆ?
A
6
B
5
C
3
D
4
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025 ರ ಅಂಡರ್-14 ನಾರ್ವೆ ಕಪ್ ಗೆದ್ದು ಇತಿಹಾಸ ಬರೆದ ತಂಡ ಯಾವದು?
A
ಚೆನ್ನೈಯಿನ್ ಎಫ್ಸಿ
B
ಮೊಹನ್ ಬಾಗಾನ್
C
ಬೆಂಗಳೂರು ಎಫ್ಸಿ
D
ಮಿನರ್ವಾ ಅಕಾಡೆಮಿ ಎಫ್ಸಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇಸ್ರೋ ಶೀಘ್ರದಲ್ಲೇ ಯಾವ ದೇಶದ 6,500 ಕೆಜಿ ತೂಕದ ಸಂವಹನ ಉಪಗ್ರಹವನ್ನು ಉಡಾವಣೆಗೆ ಸಿದ್ಧವಾಗಿದೆ?
A
ಫ್ರಾನ್ಸ್
B
ಅಮೆರಿಕಾ
C
ರಷ್ಯಾ
D
ಜಪಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
‘ಭಾರತ ನ್ಯಾಯದಾನ ವರದಿ 2025’ ಪ್ರಕಾರ ನ್ಯಾಯದಾನ ವ್ಯವಸ್ಥೆಯಲ್ಲಿ ದೇಶದಲ್ಲಿ ಯಾವ ರಾಜ್ಯ ಮೊದಲ ಸ್ಥಾನದಲ್ಲಿದೆ ?
A
ತೆಲಂಗಾಣ
B
ಕರ್ನಾಟಕ
C
ತಮಿಳುನಾಡು
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಪಿಎಂ ಇ-ಡ್ರೈವ್ ಯೋಜನೆಯ ಅವಧಿಯನ್ನು ಎಷ್ಟು ಕಾಲ ವಿಸ್ತರಿಸಲಾಗಿದೆ?
A
5 ವರ್ಷ
B
3 ವರ್ಷ
C
2 ವರ್ಷ
D
1 ವರ್ಷ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers