Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 09-08-2025
09 ಆಗಸ್ಟ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
‘ಮನ್ ಕಿ ಬಾತ್’ ಕಾರ್ಯಕ್ರಮದಿಂದ ಆಕಾಶವಾಣಿಗೆ ಎಷ್ಟು ಆದಾಯ ಲಭಿಸಿದೆ?
A
₹33.5 ಕೋಟಿ
B
₹34.13 ಕೋಟಿ
C
₹30.5 ಕೋಟಿ
D
₹35 ಕೋಟಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸೈಬರ್ ಅಪರಾಧಗಳ ಕುರಿತು ಸಹಾಯಕ್ಕಾಗಿ ಕರೆ ಮಾಡುವ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ ಯಾವುದು?
A
1930
B
100
C
1080
D
1012
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025 ರ 12ನೇ ವಿಶ್ವ ಕ್ರೀಡಾಕೂಟ ಯಾವ ನಗರದಲ್ಲಿ ನಡೆಯಲಿದೆ?
A
ಶಾಂಘೈ
B
ಟೋಕಿಯೋ
C
ಬೀಜಿಂಗ್
D
ಚೆಂಗ್ಡು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾವ ಜಿಲ್ಲೆ ಜನತೆಗೆ ಸಮಯಕ್ಕೆ ಸರಿಯಾದ ಸೇವೆಯನ್ನು ಒದಗಿಸುವಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆ?
A
ವಿಜಯನಗರ
B
ಬಳ್ಳಾರಿ
C
ವಿಜಯಪುರ
D
ಮೈಸೂರು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಉಜ್ವಲ ಯೋಜನೆಗೆ ಕೇಂದ್ರ ಸರ್ಕಾರ ಎಷ್ಟು ಕೋಟಿ ರೂ. ಸಬ್ಸಿಡಿ ನೀಡಲು ಅನುಮೋದಿಸಿದೆ?
A
₹13,200 ಕೋಟಿ
B
₹11,000 ಕೋಟಿ
C
₹12,060 ಕೋಟಿ
D
₹10,500 ಕೋಟಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025 ರ ವಿಶ್ವ ಬುಡಕಟ್ಟು ದಿನದ ಥೀಮ್ ಯಾವುದು?
A
ಸ್ಥಳೀಯ ಜನರು ಮತ್ತು ಹವಾಮಾನ ಬದಲಾವಣೆ – ಭೂಮಿಯನ್ನು ಉಳಿಸುವುದು
B
ಸ್ಥಳೀಯ ಜನರು ಮತ್ತು ಕೃತಕ ಬುದ್ಧಿಮತ್ತೆ – ಹಕ್ಕುಗಳನ್ನು ರಕ್ಷಿಸುವುದು, ಭವಿಷ್ಯವನ್ನು ರೂಪಿಸುವುದು
C
ಸ್ಥಳೀಯ ಜನರು ಮತ್ತು ಶಿಕ್ಷಣ – ಸಮಾನತೆ ಸಾಧಿಸುವುದು
D
ಸ್ಥಳೀಯ ಜನರು ಮತ್ತು ಜಲ ಸಂಪನ್ಮೂಲ – ಭದ್ರತೆಗಾಗಿ ಹೋರಾಟ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದಲ್ಲಿ ಆನ್ಲೈನ್ ವಂಚನೆ ಮತ್ತು ಸೈಬರ್ ಅಪರಾಧಗಳನ್ನು ವರದಿ ಮಾಡಲು ಗೃಹ ಸಚಿವಾಲಯ ಯಾವ ಪೋರ್ಟಲ್ನ್ನು ಪ್ರಾರಂಭಿಸಿದೆ?
A
ಆನ್ಲೈನ್ ಕ್ರೈಂ ರಿಪೋರ್ಟ್ ಪೋರ್ಟಲ್
B
ಸೈಬರ್ ಸೇವಾ ಕೇಂದ್ರ
C
ಡಿಜಿಟಲ್ ಸುರಕ್ಷತಾ ಪೋರ್ಟಲ್
D
ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಬೆಂಗಳೂರು ಮೆಟ್ರೋ ಹಳದಿ ಮಾರ್ಗ (ಆರ್.ವಿ. ರಸ್ತೆ–ಬೊಮ್ಮಸಂದ್ರ) ಯಾವಾಗ ಉದ್ಘಾಟನೆಗೊಳ್ಳಲಿದೆ?
A
ಜುಲೈ 30
B
ಸೆಪ್ಟೆಂಬರ್ 1
C
ಆಗಸ್ಟ್ 10
D
ಆಗಸ್ಟ್ 5
ವಿವರಣೆ / Explanation:
ಪ್ರಶ್ನೆ 9 / Question 9
1 Mark
‘ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು’ ಎಂಬ ಶೀರ್ಷಿಕೆಯ ವರದಿ ಮತ್ತು ಇಂಡಿಯಾ ಎಲೆಕ್ಟ್ರಿಕ್ ಮೊಬಿಲಿಟಿ ಇಂಡೆಕ್ಸ್ (IEMI) ನ ಮೊದಲ ಆವೃತ್ತಿಯನ್ನು ಎಲ್ಲಿ ಬಿಡುಗಡೆ ಮಾಡಲಾಯಿತು?
A
ನವದೆಹಲಿ
B
ಮುಂಬೈ
C
ಬೆಂಗಳೂರು
D
ಹೈದರಾಬಾದ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರ ಜಾಗತಿಕ AI ನಗರ ಸೂಚ್ಯಂಕದಲ್ಲಿ ಬೆಂಗಳೂರು ಯಾವ ಸ್ಥಾನದಲ್ಲಿದೆ?
A
26ನೇ
B
15ನೇ
C
32ನೇ
D
20ನೇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers