Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 08-08-2025
08 ಆಗಸ್ಟ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇಲ್ಲಿನಾಯ್ಸ್ ರಾಜ್ಯದಲ್ಲಿ ಹೊಸ ಕಾನೂನಿನ ಪ್ರಕಾರ, ಮಾನವ ಮೇಲ್ವಿಚಾರಣೆ ಇಲ್ಲದೆ ಯಾವ ಸೇವೆಯನ್ನು AI ವೇದಿಕೆಗಳು ನೀಡಲು ನಿಷೇಧಿಸಲಾಗಿದೆ?
A
ವಾಹನ ಚಾಲನೆ ಸೇವೆ
B
ಚಿಕಿತ್ಸೆ (ಥೆರಪಿ) ಸೇವೆ ನೀಡುವುದು
C
ಬ್ಯಾಂಕ್ ಸಾಲ ಮಂಜೂರು ಮಾಡುವುದು
D
ಆನ್ಲೈನ್ ಶಾಪಿಂಗ್ ಸೇವೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಾರ್ಷಿಕವಾಗಿ ರಾಷ್ಟ್ರೀಯ ಕೈಮಗ್ಗ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಅಗಸ್ಟ್ 6
B
ಅಗಸ್ಟ್ 11
C
ಅಗಸ್ಟ್ 9
D
ಅಗಸ್ಟ್ 7
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಎಂ.ಎಸ್. ಸ್ವಾಮಿನಾಥನ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
A
ಡಾ. ಅರೆನಾಗೆ (ನೈಜೀರಿಯಾ)
B
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ
C
ಡಾ. ವರ್ಗೀಸ್ ಕುರುವಿಲ್ಲಾ
D
ಡಾ. ವರ್ಧನ್ ರಾವ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಒಡಿಶಾದಲ್ಲಿ ಯಾವ ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಿ ಸ್ವಾಮ್ಯದ ಕಟ್ಟಡಗಳಿಗೆ ಏಕರೂಪ ಬಣ್ಣದ ಯೋಜನೆಯನ್ನು ಕಡ್ಡಾಯಗೊಳಿಸಿದೆ?
A
ಬಿಜು ಜನತಾ ದಳ ನೇತೃತ್ವದ ಸರ್ಕಾರ
B
ಕಾಂಗ್ರೆಸ್ ನೇತೃತ್ವದ ಸರ್ಕಾರ
C
ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರ
D
ಸಮಾಜವಾದಿ ಪಕ್ಷದ ನೇತೃತ್ವದ ಸರ್ಕಾರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ರಾಷ್ಟ್ರೀಯ ಜಾವೆಲಿನ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಆಗಸ್ಟ್ 7
B
ಆಗಸ್ಟ್ 10
C
ಆಗಸ್ಟ್ 17
D
ಆಗಸ್ಟ್ 5
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಆಂಧ್ರಪ್ರದೇಶದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಆರಂಭವಾಗಲಿದೆ ಎಂದು ಯಾರು ಘೋಷಿಸಿದ್ದಾರೆ?
A
ಪಿ. ಸುಶೀಲ ಕುಮಾರ್
B
ಚಂದ್ರಬಾಬು ನಾಯ್ಡು
C
ವೈ.ಎಸ್. ಜಗನ್ ಮೋಹನ್ ರೆಡ್ಡಿ
D
ಕೆ. ಪಾರ್ಥಸಾರಥಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಮೊದಲ ಎಐ-ಚಾಲಿತ ಅಂಗನವಾಡಿಯನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ?
A
ಮಹಾರಾಷ್ಟ್ರ
B
ಕರ್ನಾಟಕ
C
ಗುಜರಾತ್
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘದ ಯಾವ ಉತ್ಪನ್ನಕ್ಕೆ ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್) ಲಭಿಸಿದೆ?
A
ಕೈಮಗ್ಗ ಪಟ್ಟೆದಂಚು ಸೀರೆ
B
ಕಂಚು ಕಲಾಕೃತಿ
C
ಚಂದನದ ಕೆತ್ತನೆ
D
ಮೈಸೂರು ಪಾಕ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಅಂತರರಾಷ್ಟ್ರೀಯ ಸೌರ ಒಕ್ಕೂಟದ (ISA) 107ನೇ ಸದಸ್ಯ ರಾಷ್ಟ್ರವಾಗಿ ಯಾವ ದೇಶ ಸೇರ್ಪಡೆಯಾಯಿತು?
A
ಕೆನ್ಯಾ
B
ಶ್ರೀಲಂಕಾ
C
ನೇಪಾಳ
D
ಮೊಲ್ಡೊವಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ರಾಜ್ಯದ ಹೆಡ್ ಕಾನ್ಸ್ಟೆಬಲ್ಗಳು ಹಾಗೂ ಕಾನ್ಸ್ಟೆಬಲ್ ಗಳಿಗೆ ಸ್ಲೋಚ್ ಟೋಪಿಗೆ ಬದಲಾಗಿ ಸರ್ಕಾರ ಯಾವ ಟೋಪಿಯನ್ನು ವಿತರಿಸಲು ಅನುಮತಿ ನೀಡಿದೆ?
A
ಬ್ಲ್ಯಾಕ್ ಬೆರೆಟ್ ಕ್ಯಾಪ್
B
ನೇವಿ ಬ್ಲೂ ಪೀಕ್ ಕ್ಯಾಪ್
C
ವೈಟ್ ಕ್ಯಾಪ್
D
ಗ್ರೀನ್ ಪೀಕ್ ಕ್ಯಾಪ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers