Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 07-08-2025
07 ಆಗಸ್ಟ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತೀಯ ರಿಸರ್ವ್ ಬ್ಯಾಂಕ್ (RBI) ವಿತ್ತೀಯ ನೀತಿ ಸಮಿತಿ (MPC) ಆ.06 ರಂದು ರೆಪೋ ದರವನ್ನು ಎಷ್ಟು ಶೇಕಡಾ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ?
A
ಶೇ.6.0
B
ಶೇ.5.25
C
ಶೇ.5.0
D
ಶೇ.5.5
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಮೊದಲ ಮೇಕ್ ಇನ್ ಇಂಡಿಯಾ ಒಂದು ಮೆಗಾ ವ್ಯಾಟ್ ಹಸಿರು ಹೈಡ್ರೋಜನ್ ಸ್ಥಾವರವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?
A
ಒಡಿಶಾ
B
ಮಹಾರಾಷ್ಟ್ರ
C
ಗುಜರಾತ್
D
ಆಂಧ್ರಪ್ರದೇಶ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಾಜ್ಯದ ಹೆಡ್ ಕಾನ್ಸ್ಟೆಬಲ್ಗಳು ಹಾಗೂ ಕಾನ್ಸ್ಟೆಬಲ್ಗಳು ಧರಿಸುತ್ತಿದ್ದ ಯಾವ ಟೋಪಿಯನ್ನು ಸರ್ಕಾರ ಮುಕ್ತಾಯಗೊಳಿಸಲು ನಿರ್ಧರಿಸಿದೆ?
A
ಸ್ಲೋಚ್ ಟೋಪಿ
B
ಪೀಕ್ ಕ್ಯಾಪ್
C
ಹೆಲ್ಮೆಟ್
D
ಬೇರೇಟ್ ಕ್ಯಾಪ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಟಿ20 ಕ್ರಿಕೆಟ್ನಲ್ಲಿ ಮೊದಲ 650 ವಿಕೆಟ್ ಪಡೆದ ಬೌಲರ್ ಯಾರು?
A
ಸುನಿಲ್ ನಾರೈನ್
B
ರಶೀದ್ ಖಾನ್
C
ಜಸ್ಪ್ರೀತ್ ಬುಮ್ರಾ
D
ಟ್ರೆಂಟ್ ಬೋಲ್ಟ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
2020ರ ಗಾಲ್ವಾನ್ ಘರ್ಷಣೆಯ ನಂತರ ಚೀನಾಗೆ ಭೇಟಿ ನೀಡುತ್ತಿರುವ ಭಾರತೀಯ ಪ್ರಧಾನಿ ಯಾರು?
A
ರಾಜನಾಥ್ ಸಿಂಗ್
B
ಅಮಿತ್ ಶಾ
C
ನರೇಂದ್ರ ಮೋದಿ
D
ಎಸ್. ಜೈಶಂಕರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025ರ ‘ಬಸವ ಪುರಸ್ಕಾರ’ಕ್ಕೆ ಆಯ್ಕೆಯಾದವರಲ್ಲಿ ಈ ಕೆಳಗಿನವರಲ್ಲಿ ಯಾರು ?
A
ಸತ್ಯ ನಾಡೆಲ್ಲ
B
ಡಾ. ಕಸ್ತೂರಿರಂಗನ್
C
ಎ.ಪಿ.ಜೆ. ಅಬ್ದುಲ್ ಕಲಾಂ
D
ಎ.ಎಸ್. ಕಿರಣ್ ಕುಮಾರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 15ನೇ ಸ್ಥಾನಕ್ಕೇರಿದ ವೇಗಿ ಆಟಗಾರ ಯಾರು ?
A
ಮೊಹಮ್ಮದ್ ಸಿರಾಜ್
B
ಜಸ್ಪ್ರೀತ್ ಬುಮ್ರಾ
C
ಮೊಹಮ್ಮದ್ ಶಮಿ
D
ಉಮೇಶ್ ಯಾದವ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ರಫ್ತು ಸರಕುಗಳ ಮೇಲೆ ಹೆಚ್ಚುವರಿ ಎಷ್ಟು ಶೇಕಡಾ ಸುಂಕ ಹೇರಲು ಆದೇಶಿಸಿದ್ದಾರೆ?
A
ಶೇ 50
B
ಶೇ 15
C
ಶೇ 10
D
ಶೇ 25
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ನಿಧನರಾದ ಜಮ್ಮು-ಕಾಶ್ಮೀರದ ಮಾಜಿ ಗವರ್ನರ್ ಯಾರು?
A
ಗಿರೀಶ್ ಚಂದ್ರ ಮುರ್ಮು
B
ಮನೋಹರ್ ಜೋಶಿ
C
ಸತ್ಯಪಾಲ್ ಮಲಿಕ್
D
ಸಂಜಯ್ ಮಲ್ಹೋತ್ರಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ‘ಮುಖ್ಯ ಮಂತ್ರಿ ನಿಜುತ್ ಮೊಯಿನಾ 2.0’ ಯೋಜನೆ ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಯಿತು?
A
ಅಸ್ಸಾಂ
B
ಮಣಿಪುರ
C
ತ್ರಿಪುರಾ
D
ನಾಗಾಲ್ಯಾಂಡ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers