Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 06-08-2025
06 ಆಗಸ್ಟ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ದೇಶದಾದ್ಯಂತ ಎಷ್ಟು ಹೊಸ ಅಣುಶಕ್ತಿ ಘಟಕಗಳ ಯೋಜನೆ ರೂಪಿಸಲಾಗಿದೆ ಎಂದು ಘೋಷಿಸಲಾಗಿದೆ?
A
20
B
35
C
12
D
27
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ಹಿರೋಷಿಮಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಜುಲೈ 28
B
ಆಗಸ್ಟ್ 15
C
ಆಗಸ್ಟ್ 9
D
ಆಗಸ್ಟ್ 6
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೆ-ರೈಡ್ನ ವ್ಯವಸ್ಥಾಪಕ ನಿರ್ದೇಶಕರಾಗಿ ಯಾರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ?
A
ರವೀಂದ್ರ ನಾಯಕ್
B
ಗೋವಿಂದ ರೆಡ್ಡಿ
C
ಅನಿರುದ್ಧ್ ಶೆಟ್ಟಿ
D
ಸಚಿನ್ ಮೆಹ್ತಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತಿ ಏರ್ಟೆಲ್ ಸಂಸ್ಥೆ ಯಾವ ಹೊಸ ಕ್ಲೌಡ್ ಪ್ಲಾಟ್ಫಾರ್ಮ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಿದೆ?
A
Airtel SkyNet
B
Airtel Cloud
C
Airtel Data Bank
D
Airtel Smart Cloud
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇನ್ಸ್ಟಾಗ್ರಾಮ್ನಲ್ಲಿ ದಾಖಲೆ ಸೃಷ್ಟಿಸಿರುವ ದೀಪಿಕಾ ಪಡುಕೋಣೆ ಅವರ ರೀಲ್ ಎಷ್ಟು ವೀಕ್ಷಣೆಗಳನ್ನು ಪಡೆದಿದೆ?
A
1.5 ಶತಕೋಟಿ
B
1.2 ಶತಕೋಟಿ
C
1.9 ಶತಕೋಟಿ
D
2.1 ಶತಕೋಟಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೆಳಗಿನವರಲ್ಲಿ ಯಾರನ್ನು ಎಲ್.ಕೆ. ಅಡ್ವಾನಿಯನ್ನು ಹಿಂದಿಕ್ಕಿ ದೀರ್ಘಾವಧಿಯ ಗೃಹ ಸಚಿವರಾಗಿ ಸೇವೆ ಸಲ್ಲಿಸಿದವರು ಎಂದು ಗುರುತಿಸಲಾಗಿದೆ?
A
ಅರುಣ್ ಜೇಟ್ಲಿ
B
ಅಮಿತ್ ಶಾ
C
ರಾಜನಾಥ್ ಸಿಂಗ್
D
ಸುಷ್ಮಾ ಸ್ವರಾಜ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
2024-25ರಲ್ಲಿ ₹9.83 ಲಕ್ಷ ಕೋಟಿ ಮೌಲ್ಯದ ರಫ್ತಿನಲ್ಲಿ ದೇಶದ ಅಗ್ರ ರಫ್ತು ರಾಜ್ಯವಾಗಿ ಯಾವ ರಾಜ್ಯ ಹೊರಹೊಮ್ಮಿದೆ?
A
ಕರ್ನಾಟಕ
B
ತಮಿಳುನಾಡು
C
ಮಹಾರಾಷ್ಟ್ರ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಉತ್ತರ ಅಮೆರಿಕಾದ ಯಾವ ನಗರದಲ್ಲಿರುವ ಹಿಂದೂ ಹೆರಿಟೇಜ್ ಸೆಂಟರ್ನಲ್ಲಿ ಶ್ರೀರಾಮನ ಅತೀ ಎತ್ತರದ ಮೂರ್ತಿಯನ್ನು ಲೋಕಾರ್ಪಣೆ ಮಾಡಲಾಯಿತು?
A
ಮಿಸ್ಸಿಸೌಗಾ
B
ಟೊರೊಂಟೊ
C
ಓಟಾವಾ
D
ವ್ಯಾಂಕೂವರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
"The Conscience Network" ಎಂಬ ಪುಸ್ತಕದ ಲೇಖಕರು ಯಾರು?
A
ಅರವಿಂದ ಅಡಿಗಾ
B
ರಾಮಚಂದ್ರ ಗುಹಾ
C
ಶಶಿ ತರುರ್
D
ಸುಗತ ಶ್ರೀನಿವಾಸರಾಜು
ವಿವರಣೆ / Explanation:
ಪ್ರಶ್ನೆ 10 / Question 10
1 Mark
'PM ಏಕ್ತಾ ಮಾಲ್'ಗಳ ಉದ್ದೇಶವೇನು?
A
ಕೃಷಿ ಉಪಕರಣಗಳ ಉತ್ಪಾದನೆ
B
ಭೌಗೋಳಿಕ ಸೂಚನೆ (GI) ಯುಕ್ತ ಮತ್ತು ಸ್ಥಳೀಯ ಕರಕುಶಲ ವಸ್ತುಗಳ ಪ್ರಚಾರ ಮತ್ತು ಮಾರಾಟ
C
ವಿದೇಶಿ ಉತ್ಪನ್ನಗಳ ಪ್ರಚಾರ
D
ಸರ್ಕಾರದ ಕಚೇರಿಗಳಿಗೆ ಪೂರೈಕೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers