Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 05-08-2025
05 ಆಗಸ್ಟ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕಂದಾಯ ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ಲಂಚರಹಿತ ಸೇವೆ ಕಾಪಾಡಲು ಮುಂದಿನ 1 ತಿಂಗಳಲ್ಲಿ ಯಾವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ?
A
ಕಚೇರಿ ಸ್ಥಗಿತಗೊಳಿಸುವಿಕೆ
B
ಇ-ಕಚೇರಿ ವ್ಯವಸ್ಥೆ
C
ಆಫ್ಲೈನ್ ಸೇವಾ ಕಚೇರಿ
D
ಡಿಜಿಟಲ್ ಪಾವತಿ ಗೇಟ್ವೇ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಆರೋಗ್ಯ ಇಲಾಖೆ ಯಾವ ಉದ್ದೇಶಕ್ಕಾಗಿ ವಿಶೇಷ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ?
A
ವೈದ್ಯರ ನೇಮಕಾತಿಗೆ
B
ಆಸ್ಪತ್ರೆಗಳ ಲಿಸೆನ್ಸ್ ಪರಿಶೀಲನೆಗೆ
C
ಗುಣಮಟ್ಟ ಕಡಿಮೆ ಇರುವ ಔಷಧಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು
D
ರಕ್ತದಾನ ಶಿಬಿರಗಳ ವ್ಯವಸ್ಥೆಗೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಧಾನಿ ನರೇಂದ್ರ ಮೋದಿ ಅವರ ಯಾವ ಕಾರ್ಯಕ್ರಮವು ಗಿನ್ನಿಸ್ ವಿಶ್ವ ದಾಖಲೆ ಸಾಧಿಸಿದೆ?
A
ಪಾರ್ಲಿಮೆಂಟ್ ಸಮಾಲೋಚನೆ
B
ಸ್ವಚ್ಛ ಭಾರತ ಅಭಿಯಾನ
C
ಮನ ಕಿ ಬಾತ್
D
ಪರೀಕ್ಷಾ ಪೆ ಚರ್ಚಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಕರ್ನಾಟಕದಿಂದ ಹುಲಿಗಳನ್ನು ಯಾವ ದೇಶದ ಅರಣ್ಯಕ್ಕೆ ಕಳುಹಿಸಲು ತೀರ್ಮಾನಿಸಲಾಗಿದೆ?
A
ಕಾಂಬೋಡಿಯಾ
B
ನೇಪಾಳ
C
ಇಂಡೋನೇಷಿಯಾ
D
ಥೈಲ್ಯಾಂಡ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ನಿಧನರಾದ ಶಿಬು ಸೊರೇನ್ ಅವರು ಯಾವ ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿದ್ದರು?
A
ತೆಲಂಗಾಣ
B
ಜಾರ್ಖಂಡ್
C
ಮಹಾರಾಷ್ಟ್ರ
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಎಷ್ಟು ರನ್ಗಳಿಂದ ರೋಚಕ ಜಯ ಸಾಧಿಸಿದೆ?
A
8 ರನ್
B
10 ರನ್
C
4 ರನ್
D
6 ರನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಉದ್ದೇಶದಿಂದ ಸರ್ಕಾರ ಯಾವ ಶಿಫಾರಸ್ಸನ್ನು ನೀಡಿದೆ?
A
ಪರಿಶಿಷ್ಟ ಜನಜಾತಿಗಳಿಗೆ ನವೀನ ಶ್ರೇಣೀಕರಣ ಮಾಡುವುದು
B
ಪರಿಶಿಷ್ಟ ಜಾತಿಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸುವುದು
C
ಪರಿಶಿಷ್ಟ ಜಾತಿಗಳಿಗೆ ಶೇ. 10 ಮೀಸಲಾತಿ ನೀಡುವುದು
D
ಪರಿಶಿಷ್ಟ ಜಾತಿಗಳಿಗೆ ಶಿಕ್ಷಣದಲ್ಲಿ ಮೀಸಲಾತಿ ರದ್ದುಪಡಿಸುವುದು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗಷ್ಟೆ ಹಣಕಾಸು ಸಲಹೆಗಾರರಾಗಿ (ರಕ್ಷಣಾ ಸೇವೆಗಳು) ಅಧಿಕಾರ ಸ್ವೀಕರಿಸಿದವರು ಯಾರು?
A
ಡಾ. ಮಾಯಾಂಕ್ ಶರ್ಮಾ
B
ಡಾ. ಅಜಯ್ ಕುಮಾರ್
C
ಡಾ. ಸಂಜಯ್ ಮಲ್ಹೋತ್ರಾ
D
ಡಾ. ಸೂರ್ಯಪ್ರಕಾಶ್ ರಾವ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇಸ್ಪೋರ್ಟ್ಸ್ ವಿಶ್ವಕಪ್ 2025ನಲ್ಲಿ ಯಾವ ಪ್ರಖ್ಯಾತ ಆಟಗಾರನು ಮಹತ್ವದ ಗೆಲುವು ದಾಖಲಿಸಿದ್ದಾರೆ?
A
ಮ್ಯಾಗ್ನಸ್ ಕಾರ್ಲ್ಸನ್
B
ವಿಶ್ವನಾಥನ್ ಆನಂದ್
C
ಹಿಕಾರು ನಕಾಮುರಾ
D
ಹರಿಕಾ ದ್ರೋಣವಳ್ಳಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
43ನೇ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ಯಾರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
A
ನಿತಿನ್ ಗಡ್ಕರಿ
B
ನರೇಂದ್ರ ಮೋದಿ
C
ಧರ್ಮೇಂದ್ರ ಪ್ರಧಾನ
D
ಅಮಿತ್ ಶಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers