Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 04-08-2025
04 ಆಗಸ್ಟ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
‘ಅಪ್ನಾ ಘರ್’ ಯೋಜನೆಯ ಉದ್ದೇಶವೇನು?
A
ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲು
B
ಟ್ರಕ್ ಚಾಲಕರಿಗೆ ಸುರಕ್ಷಿತ ವಿಶ್ರಾಂತಿ ಕೇಂದ್ರಗಳನ್ನು ಒದಗಿಸಲು
C
ರೈತರ ನೆರವಿಗಾಗಿ
D
ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಐಎನ್ಎ (Indian Naval Academy) ಕಮಾಂಡೆಂಟ್ ಆಗಿ ಅಧಿಕಾರ ಸ್ವೀಕರಿಸಿದವರು ಯಾರು?
A
ವೈಸ್ ಅಡ್ಮಿರಲ್ ಮನೀಶ್ ಚಡ್ಡಾ
B
ವೈಸ್ ಅಡ್ಮಿರಲ್ ಸಂಜೀವ ಬಂದ್ರೆ
C
ಎಡ್ಮಿರಲ್ ರಾಕೇಶ್ ಕುಮಾರ್
D
ಕಮೋಡೋರ್ ಅರುಣ್ ಪ್ರಸಾದ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇಸ್ರೋ ಶೀಘ್ರದಲ್ಲಿ ಯಾವ ಉಪಗ್ರಹವನ್ನು ಉಡಾವಣೆ ಮಾಡಲಿದೆ?
A
ಆದಿತ್ಯ ಎಲ್1
B
ಕಾರ್ಟೊಸಾಟ್-3
C
ಚಂದ್ರಯಾನ್-4
D
ಬ್ಲಾಕ್ ಬ್ಲೂಬರ್ಡ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತವು ಇತ್ತೀಚೆಗೆ ಯಾವ ದೇಶವನ್ನು ಹಿಂದಿಕ್ಕಿ ಅಮೆರಿಕಕ್ಕೆ ಸ್ಮಾರ್ಟ್ಫೋನ್ ರವಾನೆ ಮಾಡುವ ಅತಿದೊಡ್ಡ ತಯಾರಿಕಾ ಕೇಂದ್ರವಾಗಿ ಹೊರಹೊಮ್ಮಿದೆ?
A
ದಕ್ಷಿಣ ಕೊರಿಯಾ
B
ಜಪಾನ್
C
ಚೀನಾ
D
ಜರ್ಮನಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಒಳ ಮೀಸಲಾತಿ ಕಲ್ಪಿಸುವ ಕುರಿತು ಶಿಫಾರಸು ನೀಡಲು ನೇಮಕವಾದ ಏಕಸದಸ್ಯ ಆಯೋಗದ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾರ ನೇತೃತ್ವದ ಆಯೋಗ ಸಲ್ಲಿಸಿದೆ?
A
ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ದಾಸ್
B
ನ್ಯಾಯಮೂರ್ತಿ ಸಾದಾನಂದ ಗೌಡ
C
ನ್ಯಾಯಮೂರ್ತಿ ಎಂ.ಎಫ್. ಫಸೀಹುದ್ದೀನ್
D
ನ್ಯಾಯಮೂರ್ತಿ ಶಿವರಾಜ ಪಾಟೀಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರೈಲ್ವೆ ರಕ್ಷಣಾ ಪಡೆಯ ಮೊದಲ ಮಹಿಳಾ ಮಹಾನಿರ್ದೇಶಕಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಅರ್ಚನಾ ರಮೇಶ್
B
ಸ್ಮಿತಾ ನಾಗರಾಲೆ
C
ಕಿರಣ ಬೇಡಿ
D
ಸೋನಾಲಿ ಮಿಶ್ರಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಧಾನ ಮಂತ್ರಿ ಜನ್ಧನ್ ಯೋಜನೆಯಡಿಯಲ್ಲಿ ಒಟ್ಟು ಎಷ್ಟು ಖಾತೆಗಳ ಸಂಖ್ಯೆ ದಾಟಿದೆ ಎಂದು ವರದಿಯಾಗಿದೆ?
A
40 ಕೋಟಿ
B
55 ಕೋಟಿ
C
25 ಕೋಟಿ
D
60 ಕೋಟಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಾಷ್ಟ್ರಪತಿಗಳ ಪೊಲೀಸ್ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾದ ಹಿರಿಯ ಐಪಿಎಸ್ ಅಧಿಕಾರಿಗಳು ಯಾರು?
A
ಕಮಲಪಾಂತಿ ಮತ್ತು ಸೀಮಂತ್ ಕುಮಾರ್ ಸಿಂಗ್
B
ಬಿ. ದಯಾನಂದ್ ಮತ್ತು ಕಮಲಪಾಂತಿ
C
ಬಿ. ದಯಾನಂದ್ ಮತ್ತು ಸೀಮಂತ್ ಕುಮಾರ್ ಸಿಂಗ್
D
ಪ್ರವೀಣ್ ಸೂದ್ ಮತ್ತು ಸೀಮಂತ್ ಕುಮಾರ್ ಸಿಂಗ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಭಾರತೀಯ ನೌಕಾಪಡೆಯ ಉಪ ಮುಖ್ಯಸ್ಥರಾಗಿ ನೇಮಕಗೊಂಡವರು ಯಾರು?
A
ವೈಸ್ ಅಡ್ಮಿರಲ್ ಕೆ.ಎಸ್. ಭಾದ್ವಾರ್
B
ವೈಸ್ ಅಡ್ಮಿರಲ್ ಸಂಜಯ್ ವಾತ್ಸಾಯನ್
C
ಅಡ್ಮಿರಲ್ ಆರ್. ಹರಿಕುಮಾರ್
D
ವೈಸ್ ಅಡ್ಮಿರಲ್ ಅಜಯ್ ಕಾರ್ನಿಕ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ತೆಲಂಗಾಣ ಸರ್ಕಾರ 7,600 ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿದ ರಾಷ್ಟ್ರವ್ಯಾಪಿ ಉಪಕ್ರಮದ ಹೆಸರೇನು?
A
ಆಪರೇಷನ್ ಚಾಣಕ್ಯ
B
ಆಪರೇಷನ್ ಸುರಕ್ಷಾ
C
ಆಪರೇಷನ್ ಮುಸ್ಕಾನ್- XI
D
ಆಪರೇಷನ್ ವಿಜಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers