Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 28-07-2025
28 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವ ಹೆಪಟೈಟಿಸ್ ದಿನ 2025ರ ಥೀಮ್ ಯಾವುದು?
A
ಹೆಪಟೈಟಿಸ್ ಅನ್ನು ಭೇದಿಸೋಣ
B
ಹೆಪಟೈಟಿಸ್ ವಿರುದ್ಧ ಹೋರಾಡೋಣ
C
ಹೆಪಟೈಟಿಸ್ ಬಗ್ಗೆ ಜಾಗೃತಿ ಹೆಚ್ಚಿಸೋಣ
D
ಆರೋಗ್ಯದತ್ತ ಹೆಜ್ಜೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತ ಮತ್ತು ಸಿಂಗಾಪುರ "ಬೋಲ್ಡ್ ಕುರುಕ್ಷೇತ್ರ 2025" ಜಂಟಿ ಮಿಲಿಟರಿ ವ್ಯಾಯಾಮವನ್ನು ಯಾವ ಪ್ರದೇಶದಲ್ಲಿ ಪ್ರಾರಂಭಿಸಿದವು?
A
ಜೈಸಲ್ಮರ್, ರಾಜಸ್ತಾನ
B
ಜೋಧಪುರ, ರಾಜಸ್ತಾನ
C
ಪುಣೆ, ಮಹಾರಾಷ್ಟ್ರ
D
ಕಚ್, ಗುಜರಾತ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಆರ್ಬಿಐ ಕೇಂದ್ರ ಮಂಡಳಿಯ ನಿರ್ದೇಶಕಿಯಾಗಿ ಯಾರನ್ನು ನಾಮನಿರ್ದೇಶನ ಮಾಡಲಾಗಿದೆ.
A
ಗೀತಾ ಗೋಪೀನಾಥ್
B
ಶಕ್ತಿಕಾಂತ ದಾಸ್
C
ಅನುರಾಧಾ ಠಾಕೂರ್
D
ನಿರ್ಮಲಾ ಸೀತಾರಾಮನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ವಿಶ್ವ ಹೆಪಟೈಟಿಸ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜುಲೈ 20
B
ಜುಲೈ 21
C
ಜುಲೈ 28
D
ಜುಲೈ 8
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಮೊದಲ ಹಿಂದಿ ಮಾಧ್ಯಮ ವೈದ್ಯಕೀಯ ಕಾಲೇಜಾಗಿ ಯಾವ ಸಂಸ್ಥೆ ಪ್ರಾರಂಭವಾಗಿದೆ?
A
ಪಟ್ನಾ ವೈದ್ಯಕೀಯ ಕಾಲೇಜು, ಪಟ್ನಾ
B
ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ, ಲಕ್ನೋ
C
ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಭೋಪಾಲ್
D
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS), ದೆಹಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜಗತ್ತಿನ ವಿಶ್ವಾಸಾರ್ಹ ನಾಯಕರ ಪಟ್ಟಿ (Most Trusted World Leaders) ಯಲ್ಲಿ ಪ್ರಥಮ ಸ್ಥಾನವನ್ನು ಪಡೆದವರು ಯಾರು?
A
ಎಮ್ಮಾನ್ಯುಯೆಲ್ ಮ್ಯಾಕ್ರೋನ್
B
ವ್ಲಾದಿಮಿರ್ ಪುಟಿನ್
C
ಜೋ ಬೈಡನ್
D
ನರೆಂದ್ರ ಮೋದಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025ರ ಜಿಪಿ ಬಿರ್ಲಾ ಸ್ಮಾರಕ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ?
A
ಡಾ. ವಿ. ನಾರಾಯಣನ್
B
ಡಾ. ಕೆ. ರಾಧಾಕೃಷ್ಣನ್
C
ಡಾ. ಟಿ. ರಘುನಾಥನ್
D
ಡಾ. ಎ. ಪಿ. ಜೆ. ಅಬ್ದುಲ್ ಕಲಾಂ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತೀಯ ಸೇನೆಯು ಯಾವ ದೇಶದ ಸೇನೆಯೊಂದಿಗೆ "ಬೋಲ್ಡ್ ಕುರುಕ್ಷೇತ್ರ" ಎಂಬ ಮಿಲಿಟರಿ ವ್ಯಾಯಾಮವನ್ನು ನಡೆಸುತ್ತದೆ?
A
ಶ್ರಿಲಂಕಾ
B
ಸಿಂಗಾಪುರ
C
ನೇಪಾಳ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಜುಲೈ 2025 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಎಷ್ಟು ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಯಿತು?
A
ನಾಲ್ಕು
B
ಹತ್ತು
C
ಎಂಟು
D
ಆರು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇಗ್ನೋ (IGNOU) ದ ಮೊದಲ ಮಹಿಳಾ ಉಪಕುಲಪತಿಯಾಗಿ ಯಾರನ್ನು ನೇಮಕಮಾಡಲಾಗಿದೆ ?
A
ಡಾ. ಅರುಣಾ ರಾವ್
B
ಡಾ. ಸರಿತಾ ಶರ್ಮಾ
C
ಉಮಾ ಕಾಂಜಿಲಾಲ್
D
ಡಾ. ನೀನಾ ಜೋಶಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers