Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 29-07-2025
29 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಾಮ್ಸರ್ ಜೌಗುಭೂಮಿಗಳ 15ನೇ ಅಂತರರಾಷ್ಟ್ರೀಯ ಸಮಾವೇಶವು ಯಾವ ಸ್ಥಳದಲ್ಲಿ ಆರಂಭವಾಗಿದೆ?
A
ವಿಕ್ಟೋರಿಯಾ ಜಲಪಾತ, ಜಿಂಬಾಬ್ವೆ
B
ಪ್ಯಾರಿಸ್, ಫ್ರಾನ್ಸ್
C
ನೈರೋಬಿ, ಕೆನ್ಯಾ
D
ನ್ಯೂಯಾರ್ಕ್, ಅಮೆರಿಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಧಾನ ಮಂತ್ರಿ ಇ-ಬಸ್ ಸೇವಾ ಯೋಜನೆಯಡಿಯಲ್ಲಿ ಕರ್ನಾಟಕಕ್ಕೆ ಎಷ್ಟು ಎಲೆಕ್ಟ್ರಿಕ್ ಬಸ್ಗಳನ್ನು ಹಂಚಿಕೆ ಮಾಡಲಾಗಿದೆ?
A
1000
B
750
C
500
D
850
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025 ರಲ್ಲಿ ಭಾರತವು ಯಾವ ಇಂಧನದಲ್ಲಿ ಶೇ.20 ಎಥೆನಾಲ್ ಮಿಶ್ರಣವನ್ನು ಸಾಧಿಸಿದೆ?
A
ಎಲ್ಪಿಜಿ
B
ನ್ಯಾಚುರಲ್ ಗ್ಯಾಸ್
C
ಪೆಟ್ರೋಲ್
D
ಡೀಸೆಲ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದ ಯಾವ ಸಂಚಿಕೆಯಲ್ಲಿ “ಜ್ಞಾನ ಭಾರತಂ ಮಿಷನ್” ಅನ್ನು ಪ್ರಾರಂಭಿಸಿದರು?
A
130ನೇ ಸಂಚಿಕೆ
B
110ನೇ ಸಂಚಿಕೆ
C
100ನೇ ಸಂಚಿಕೆ
D
124ನೇ ಸಂಚಿಕೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವದ ಮೂರನೇ ಅತಿ ಹೆಚ್ಚು ಹುಲಿ ಸಾಂದ್ರತೆ ಹೊಂದಿರುವ ಪ್ರದೇಶ ಯಾವುದು ?
A
ರಣ್ಥಂಬೋರ್ ಹುಲಿ ಮೀಸಲು ಪ್ರದೇಶ (ರಾಜಸ್ಥಾನ)
B
ನಾಗರ್ಹೊಳೆ ಹುಲಿ ಮೀಸಲು ಪ್ರದೇಶ (ಕರ್ನಾಟಕ)
C
ಕಾರ್ಭೆಟ್ ಹುಲಿ ಮೀಸಲು ಪ್ರದೇಶ (ಉತ್ತರಾಖಂಡ್)
D
ಕಾಜಿರಂಗ ಹುಲಿ ಮೀಸಲು ಪ್ರದೇಶ (ಅಸ್ಸಾಂ)
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಯಾವ ಮಹಾನ್ ಚಕ್ರವರ್ತಿಯ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದರು?
A
ಸಮುದ್ರಗುಪ್ತ
B
ರಾಜೇಂದ್ರ ಚೋಳ
C
ಅಶೋಕ ಚಕ್ರವರ್ತಿ
D
ರಾಜರಾಜ ಚೋಳ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ಅಂತರಾಷ್ಟ್ರೀಯ ಹುಲಿಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜುಲೈ 29
B
ಜುಲೈ 18
C
ಜುಲೈ 9
D
ಜುಲೈ 31
ವಿವರಣೆ / Explanation:
ಪ್ರಶ್ನೆ 8 / Question 8
1 Mark
2025ರ ಮಹಿಳಾ ಚೆಸ್ ವಿಶ್ವಕಪ್ ಅನ್ನು ಜಯಿಸಿದ ಚೆಸ್ ಆಟಗಾರ್ತಿ ಯಾರು ?
A
ಹರಿಕಾ ದ್ರೋಣವಳ್ಳಿ
B
ತಾನ್ಯಾ ಸಜ್ದೆವ್
C
ದಿವ್ಯಾ ದೇಶಮುಖ್
D
ಕೊನೆರು ಹಂಪಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇಗ್ನೋ (IGNOU) ಸಂಸ್ಥೆಯ ಮೊದಲ ಮಹಿಳಾ ಕುಲಪತಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಪ್ರೊ. ಉಮಾ ಕಾಂಜಿಲಾಲ್
B
ಡಾ. ಅನುತಾ ಜೋಶಿ
C
ಪ್ರೊ. ನೀತಾ ಭಟ್ನಾಗರ್
D
ಡಾ. ಸವಿತಾ ದೇಶಪಾಂಡೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಜಮ್ಮು ಮತ್ತು ಕಾಶ್ಮೀರದ ಲಿದ್ವಾಸ್ ಪ್ರದೇಶದಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯ ಹೆಸರೇನು?
A
ಆಪರೇಷನ್ ಕಾಶ್ಮೀರ
B
ಆಪರೇಷನ್ ಶಕ್ತಿ
C
ಆಪರೇಷನ್ ತ್ರಿಶೂಲ
D
ಆಪರೇಷನ್ ಮಹಾದೇವ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers