Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 26-07-2025
26 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲು ಕೋಚ್ ಅನ್ನು ಯಶಸ್ವಿಯಾಗಿ ಯಾವ ಸಂಸ್ಥೆ ಪರೀಕ್ಷೆ ನಡೆಸಿತು?
A
DRDO
B
ಭಾರತೀಯ ರೈಲ್ವೆ (Indian Railways)
C
ಇಸ್ರೋ
D
ಹಿಂಡನ್ಬರ್ಗ್ ಇಂಜಿನಿಯರಿಂಗ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಫಿನೋ ಪೇಮೆಂಟ್ಸ್ ಬ್ಯಾಂಕ್ ಯಾವ ಹೊಸ ಡಿಜಿಟಲ್ ಉಳಿತಾಯ ಖಾತೆಯನ್ನು ಪ್ರಾರಂಭಿಸಿದೆ?
A
GATI
B
QUICK
C
SMART
D
SAKSHAM
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವೆಸ್ಟ್ ಇಂಡೀಸ್ ವಿರುದ್ಧದ ಟಿ–20 ಸರಣಿಯ ಮೂರನೇ ಪಂದ್ಯದಲ್ಲಿ ಕೇವಲ ಎಷ್ಟು ಎಸೆತಗಳಲ್ಲಿ ಟಿಮ್ ಡೇವಿಡ್ ಶತಕ ಬಾರಿಸಿದರು?
A
45 ಎಸೆತಗಳು
B
50 ಎಸೆತಗಳು
C
42 ಎಸೆತಗಳು
D
37 ಎಸೆತಗಳು
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025 ರಲ್ಲಿ ಪ್ಯಾಲೆಸ್ಟೈನ್ ಗೆ ದೇಶದ ಮಾನ್ಯತೆ ನೀಡುವುದಾಗಿ ಘೋಷಿಸಿದ ಮೊದಲ G7 ರಾಷ್ಟ್ರ ಯಾವುದು?
A
ಜರ್ಮನಿ
B
ಕೆನಡಾ
C
ಫ್ರಾನ್ಸ್
D
ರಷ್ಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
‘ಕಾಳು ಮೆಣಸಿನ ರಾಣಿ’ ಎಂಬ ಹೆಸರಿನಿಂದ ಪ್ರಸಿದ್ಧರಾದ ರಾಣಿ ಚೆನ್ನಭೈರಾದೇವಿಯ ಸ್ಮರಣಾರ್ಥವಾಗಿ ಅಂಚೆ ಚೀಟಿಯನ್ನು ಯಾರು ಬಿಡುಗಡೆ ಮಾಡಿದ್ದಾರೆ?
A
ಮಲ್ಲಿಕಾರ್ಜುನ ಖರ್ಗೆ
B
ದ್ರೌಪದಿ ಮುರ್ಮು
C
ನರೇಂದ್ರ ಮೋದಿ
D
ನಿತಿನ್ ಗಡ್ಕರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ವಾಯುಪಡೆ (IAF) ಯಾವ ಯುದ್ಧವಿಮಾನಗಳನ್ನು ಸೆಪ್ಟೆಂಬರ್ 2025 ರ ವೇಳೆಗೆ ನಿವೃತ್ತಿಗೊಳಿಸಲಿದೆ?
A
Tejas
B
MiG-21
C
RafaleSukhoi Su-30
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಉಪ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಯಾರನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ?
A
ಪಿ.ಸಿ. ಮೋದಿ
B
ಸಂಜಯ್ ಮಲ್ಹೋತ್ರಾ
C
ರಾಜೀವ್ ಕುಮಾರ್
D
ಅಜಿತ್ ದೋವಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಫ್ರಾನ್ಸ್ ಯಾವ ರಾಷ್ಟ್ರವನ್ನು ಅಧಿಕೃತವಾಗಿ ದೇಶವನ್ನಾಗಿ ಗುರುತಿಸಲು ಘೋಷಿಸಿದೆ?
A
ಪ್ಯಾಲೆಸ್ತೀನ್
B
ಇಸ್ರೇಲ್
C
ಸಿರಿಯಾ
D
ಲೆಬನಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದಾದ್ಯಂತ ಪ್ರತಿವರ್ಷ ಜುಲೈ 26ರಂದು ಯಾವ ದಿನವನ್ನು ಆಚರಿಸಲಾಗುತ್ತದೆ?
A
ಸಶಸ್ತ್ರ ಪಡೆ ದಿನ
B
ಕಾರ್ಗಿಲ್ ವಿಜಯ್ ದಿನ
C
ಗಣರಾಜ್ಯೋತ್ಸವ
D
ಸ್ವಾತಂತ್ರ್ಯ ದಿನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ನಗರದಲ್ಲಿ ಸುಳ್ಳು ಆಸ್ತಿ ವಿವರ ನೀಡಿದ ಆಸ್ತಿ ಮಾಲೀಕರಿಗೆ ಬಿಬಿಎಂಪಿ ಯಾವ ಕಾರಣಕ್ಕಾಗಿ ನೋಟಿಸ್ ಜಾರಿಗೊಳಿಸಿದೆ?
A
ಕಾವೇರಿ ತಂತ್ರಾಂಶದಲ್ಲಿ ವಾಸ್ತವ ವಿಸ್ತೀರ್ಣಕ್ಕಿಂತ ಹೆಚ್ಚು ವಿಸ್ತೀರ್ಣವನ್ನು ಘೋಷಿಸಿದ್ದಾರೆ
B
ಸಂಪೂರ್ಣ ತೆರಿಗೆ ಪಾವತಿಸಿದ್ದಾರೆ
C
ಕಾವೇರಿ ತಂತ್ರಾಂಶದಲ್ಲಿ ವಾಸ್ತವ ವಿಸ್ತೀರ್ಣಕ್ಕಿಂತ ಕಡಿಮೆ ವಿಸ್ತೀರ್ಣವನ್ನು ಘೋಷಿಸಿದ್ದಾರೆ
D
ಹೊಸ ಆಸ್ತಿಯ ವಿವರಗಳನ್ನು ದಾಖಲಿಸಿಲ್ಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers