Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 25-07-2025
25 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಜರ್ಮನ್ ಸ್ಟಾರ್ಟ್ಅಪ್ ಸ್ವಾರ್ಮ್ ಬಯೋಟ್ಯಾಟಿಕ್ಸ್ ಯಾವ ವಿಶಿಷ್ಟ ರೀತಿಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ?
A
ಅರ್ಧ ಜೀವಂತ ಮತ್ತು ಅರ್ಧ ಎಐ ಹೊಂದಿರುವ ಸೈಬೊರ್ಗ್ ಜಿರಳೆಗಳು
B
ಸಿಕ್ಕಾಪಟ್ಟೆ ವೇಗದ ಡ್ರೋನ್ಗಳು
C
ಸುತ್ತಲಿನ ವಾತಾವರಣವನ್ನು ವಿಶ್ಲೇಷಿಸುವ ಬಯೋಸೆನ್ಸರ್ಗಳು
D
ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ರೋಬೋಟ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಇನ್ಷುರೆನ್ಸ್ ರೆಗ್ಯುಲೇಟರಿ ಅಂಡ್ ಡೆವೆಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (IRDAI)ಯ ನೂತನ ಅಧ್ಯಕ್ಷರಾಗಿ ಯಾರನ್ನು ನೇಮಿಸಲಾಗಿದೆ?
A
ನಂದನ್ ನಿಲೇಕಣಿ
B
ಶಕ್ತಿಕಾಂತ ದಾಸ್
C
ಸಂಜಯ್ ಮಲ್ಹೋತ್ರಾ
D
ಅಜಯ್ ಸೇಠ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯಾವ ಮಾರ್ಗಗಳಲ್ಲಿ ಹೊಸ ವಂದೇ ಭಾರತ್ ರೈಲು ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ?
A
ಪುಣೆ - ಕೊಲ್ಹಾಪುರ ಮತ್ತು ಪುಣೆ - ನಾಸಿಕ್
B
ಪುಣೆ - ಬೆಂಗಳೂರು ಮತ್ತು ಪುಣೆ - ಮೈಸೂರು
C
ಪುಣೆ - ಬೆಳಗಾವಿ ಮತ್ತು ಪುಣೆ - ಕಲಬುರಗಿ - ಹೈದರಾಬಾದ್
D
ಪುಣೆ - ಮುಂಬೈ ಮತ್ತು ಪುಣೆ - ಔರಂಗಾಬಾದ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾವ ಪ್ರಾಣಿಸಂರಕ್ಷಣಾ ಕೇಂದ್ರದಿಂದ ನಾಲ್ಕು ಆನೆಗಳನ್ನು ಜಪಾನ್ಗೆ ರವಾನೆ ಮಾಡಲಾಗಿದೆ?
A
ಮೈಸೂರು ಜೂ ಪಾರ್ಕ್
B
ಬನ್ನೇರುಘಟ್ಟ ಜೈವಿಕ ಉದ್ಯಾನ
C
ನಂದನವನ
D
ಅಲೀಪುರ ಜೂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ದೇಶದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಎರಡನೇ ಪ್ರಧಾನಿ ಎಂಬ ಕೀರ್ತಿಗೆ ಯಾರು ಭಾಜನರಾಗಿದ್ದಾರೆ.
A
ಅಟಲ್ ಬಿಹಾರಿ ವಾಜಪೇಯಿ
B
ಜವಾಹರ್ ಲಾಲ್ ನೆಹರು
C
ನರೇಂದ್ರ ಮೋದಿ
D
ಇಂದಿರಾ ಗಾಂಧಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಡ್ರೋನ್ ಮೂಲಕ ಉಡಾಯಿಸಬಹುದಾದ ಗುರಿ ನಿರ್ದೇಶಿತ ಕ್ಷಿಪಣಿಯ (ULPGM-V3) ಪರೀಕ್ಷಾರ್ಥ ಉಡಾವಣೆಯನ್ನು ಯಾವ ಸಂಸ್ಥೆ ಯಶಸ್ವಿಯಾಗಿ ನಡೆಸಿದೆ?
A
ಡಿಆರ್ಡಿಓ
B
ಇಸ್ರೋ
C
ಬಿಎಸ್ಎಫ್
D
ಎನ್ಎಸ್ಜಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರ್ನಾಟಕ ಸರ್ಕಾರವು "ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ" ಎಂಬ ಹೆಸರಿನಲ್ಲಿ ಹೊಸ ಜಾತಿ ಸಮೀಕ್ಷೆಯನ್ನು ಯಾವ ದಿನಾಂಕದಿಂದ ಆರಂಭಿಸಲಿದೆ?
A
ಅಕ್ಟೋಬರ್ 10ರಿಂದ ಅಕ್ಟೋಬರ್ 25ರವರೆಗೆ
B
ಸೆಪ್ಟೆಂಬರ್ 15ರಿಂದ ಅಕ್ಟೋಬರ್ 5ರವರೆಗೆ
C
ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7
D
ಅಕ್ಟೋಬರ್ 1ರಿಂದ ಅಕ್ಟೋಬರ್ 15ರ ವರೆಗೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
FIDE ಮಹಿಳಾ ಚೆಸ್ ವಿಶ್ವಕಪ್ 2025 ಫೈನಲ್ಗೆ ಭಾರತದ ಯಾವ ಆಟಗಾರ್ತಿಯರು ಪ್ರವೇಶಿಸಿದ್ದಾರೆ?
A
ತಾನ್ಯಾ ಸಚ್ಚದೇವ್ ಮತ್ತು ಝು ಜಿನರ್
B
ಭಾವನಾ ಪಾಟೀಲ್ ಮತ್ತು ಹರಿಕಾ ದ್ರೋಣವಲ್ಲಿ
C
ಕೊನೇರು ಹಂಪಿ ಮತ್ತು ದಿವ್ಯಾ ದೇಶ್ಮುಖ್
D
ಹರಿಕಾ ದ್ರೋಣವಳ್ಳಿ ಮತ್ತು ವೈಶಾಲಿ ರಮೇಶ್ಬಾಬು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಭಾರತ ಮತ್ತು ಬ್ರಿಟನ್ ಯಾವ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿವೆ?
A
ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ (FTA)
B
ಪರಮಾಣು ಶಕ್ತಿಯ ಉಲ್ಲೇಖದ ಒಪ್ಪಂದ
C
ಸೇನಾ ಸಹಕಾರ ಒಪ್ಪಂದ
D
ಶಿಕ್ಷಣ ವಿನಿಮಯ ಒಪ್ಪಂದ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರ ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕದ ಪ್ರಕಾರ ಭಾರತವು ಯಾವ ಸ್ಥಾನವನ್ನು ಪಡೆದಿದೆ?
A
70ನೇ
B
90ನೇ
C
85ನೇ
D
77ನೇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers