Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 24-07-2025
24 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಾಷ್ಟ್ರೀಯ ಪರಿಣಾಮ ಬೀರುವ ವಿಪತ್ತುಗಳನ್ನು ನಿಭಾಯಿಸಲು ಕೇಂದ್ರ ಸರ್ಕಾರವು ಯಾವ ಸಮಿತಿಯನ್ನು ರಚಿಸಿದೆ?
A
ಕೇಂದ್ರ ವಿಪತ್ತು ತುರ್ತು ಸಮಿತಿ (Central Disaster Emergency Committee)
B
ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (National Crisis Management Committee)
C
ರಾಷ್ಟ್ರೀಯ ವಿಪತ್ತು ತಕ್ಷಣ ಕಾರ್ಯಪಡೆ (National Disaster Response Force)
D
ರಾಷ್ಟ್ರೀಯ ಭದ್ರತಾ ಸಮಿತಿ (National Security Committee)
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತ ಮತ್ತು ನೇಪಾಳ ನಡುವಿನ ಯಾವ ಮೊತ್ತದ ಅನುದಾನದ ಅಡಿಯಲ್ಲಿ ಐದು "ಹೆಚ್ಚಿನ ಪರಿಣಾಮ ಬೀರುವ" ಅಭಿವೃದ್ಧಿ ಯೋಜನೆಗಳಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ?
A
₹390 ಮಿಲಿಯನ್
B
₹290 ಮಿಲಿಯನ್
C
₹500 ಮಿಲಿಯನ್
D
₹150 ಮಿಲಿಯನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಮೊದಲ ಹಾರ್ನ್ಬಿಲ್ ಸಂರಕ್ಷಣಾ ಕೇಂದ್ರವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?
A
ಮಹಾರಾಷ್ಟ್ರ
B
ತಮಿಳುನಾಡು
C
ಕರ್ನಾಟಕ
D
ಅಸ್ಸಾಂ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದಲ್ಲಿ ಮೊದಲ ಗಣಿಗಾರಿಕೆ ಪ್ರವಾಸೋದ್ಯಮ ಯೋಜನೆ ಯಾವ ರಾಜ್ಯದಲ್ಲಿ ಆರಂಭವಾಗಿದೆ?
A
ಮಧ್ಯಪ್ರದೇಶ
B
ಮಹಾರಾಷ್ಟ್ರ
C
ಜಾರ್ಖಂಡ್
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
‘SOAR ಫಾರ್ ಎಐ ರೆಡಿನೆಸ್’ ಎಂಬ ಹೊಸ ಉಪಕ್ರಮವನ್ನು ಭಾರತವು ಯಾವ ಉದ್ದೇಶಕ್ಕಾಗಿ ಆರಂಭಿಸಿದೆ?
A
ಬಿಕ್ಕಟ್ಟಿನ ಸಂದರ್ಭದಲ್ಲಿ ಪರಿಹಾರ ನೀಡಲು
B
ಅಣುಶಕ್ತಿಯ ಬಳಕೆಯನ್ನು ವಿಸ್ತರಿಸಲು
C
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಯುವಜನತೆಗೆ ಸಕ್ರಿಯ ಅವಕಾಶ ಕಲ್ಪಿಸಲು
D
ಕೃಷಿ ಉತ್ಪಾದನೆ ಹೆಚ್ಚಿಸಲು
ವಿವರಣೆ / Explanation:
ಪ್ರಶ್ನೆ 6 / Question 6
1 Mark
2024-25ನೇ ಸಾಲಿನಲ್ಲಿ ತಲಾ ಆದಾಯದ ಆಧಾರದ ಮೇಲೆ ದೇಶದಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು?
A
ಕರ್ನಾಟಕ
B
ತಮಿಳುನಾಡು
C
ಮಹಾರಾಷ್ಟ್ರ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ಆದಾಯ ತೆರಿಗೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜುಲೈ 20
B
ಜುಲೈ 24
C
ಜುಲೈ 14
D
ಜುಲೈ 6
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಬಿಮಾ ಸಖಿ ಯೋಜನೆಯನ್ನು ಉತ್ತೇಜಿಸಲು ಯಾವ ಸಂಸ್ಥೆ ಗ್ರಾಮೀಣಾಭಿವೃದ್ಧಿ ಸಚಿವಾಲಯದೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿದೆ?
A
ಎಲ್ಐಸಿ (LIC)
B
ಭಾರತೀಯ ರಿಸರ್ವ್ ಬ್ಯಾಂಕ್ (RBI)
C
ನಬಾರ್ಡ್ (NABARD)
D
ಎಸ್ಬಿಐ (SBI)
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತ ಮತ್ತು ಬ್ರಿಟನ್ ಯಾವ ನಗರದಲ್ಲಿ "ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ"ಕ್ಕೆ ಸಹಿ ಹಾಕಲಿವೆ?
A
ಬೆಂಗಳೂರು
B
ಮುಂಬೈ
C
ನವದೆಹಲಿ
D
ಲಂಡನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೆಳಗಿನ ಯಾವ ವರ್ಷದಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟಗಳ ಆತಿಥ್ಯ ವಹಿಸಲು ಭಾರತ ಬಿಡ್ ಮಾಡಲಿದೆ?
A
2036
B
2029
C
2030
D
2027
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers