Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 23-07-2025
23 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಫೆಡರೇಷನ್ ಇಂಟರ್ನ್ಯಾಷನಲ್ ಡೆಸ್ ಸೊಸೈಟೀಸ್ ಮ್ಯಾಜಿಕ್ (FISM) 2025ರಲ್ಲಿ 'ಅತ್ಯುತ್ತಮ ಮ್ಯಾಜಿಕ್ ಕ್ರಿಯೇಟರ್' ಪ್ರಶಸ್ತಿಯನ್ನು ಗೆದ್ದು ಈ ಗೌರವ ಪಡೆದ ಮೊದಲ ಭಾರತೀಯ ಯಾರು?
A
ಸುಹಾನಿ ಶಾ
B
ಪಿ.ಸಿ. ಸರ್ಕಾರ್
C
ಜಾನಿ ಲಿವರ್
D
ಗೋಪಾಲ್ ಶರ್ಮಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಐಐಟಿ ರೋಪ್ನ ಯಾವ ತಂತ್ರಜ್ಞಾನವನ್ನು ಶೀಘ್ರದಲ್ಲಿ ಭಾರತೀಯ ಸೇನೆಗೆ ಸೇರ್ಪಡೆ ಮಾಡಲಾಗುತ್ತಿದೆ?
A
ಯುದ್ಧ ಟ್ಯಾಂಕುಗಳು
B
ಬಾಹ್ಯಾಕಾಶ ಉಪಗ್ರಹಗಳು
C
ರಾಡಾರ್ ವ್ಯವಸ್ಥೆಗಳು
D
ಡ್ರೋನ್ಗಳು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇಸ್ರೋ ಯಾವ ವರ್ಷದಲ್ಲಿ ಸ್ವತಂತ್ರ ಭಾರತೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಲು ಗುರಿ ಹೊಂದಿದೆ?
A
2040
B
2035
C
2025
D
2030
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾವ ಸಂಸ್ಥೆ ಭಾರತದ ಭೂಸೇನೆಗೆ ಮೂರು AH-64E ಅಪಾಚೆ ಯುದ್ಧ ಹೆಲಿಕಾಪ್ಟರ್ಗಳನ್ನು ಹಸ್ತಾಂತರಿಸಿದೆ?
A
ಡಾಸಾ ಸಿಸ್ಟಮ್ಸ್ (Dassault Systems)
B
ಲಾಕ್ಹೀಡ್ ಮಾರ್ಟಿನ್ (Lockheed Martin)
C
ಬೋಯಿಂಗ್ (Boeing)
D
ಎರ್ಬಸ್ (Airbus)
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಂಡ್ಸ್ಟಾಡ್ ಎಂಪ್ಲಾಯರ್ ಬ್ರಾಂಡ್ ರಿಸರ್ಚ್ (REBR) 2025 ಪ್ರಕಾರ, ಭಾರತದ ಅತ್ಯಂತ ಆಕರ್ಷಕ ಉದ್ಯೋಗದಾತ ಬ್ರ್ಯಾಂಡ್ ಯಾವುದು?
A
ವಿಪ್ರೋ
B
ಟಾಟಾ ಗ್ರೂಪ್
C
ಗೂಗಲ್ ಇಂಡಿಯಾ
D
ಇನ್ಫೋಸಿಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಗೀತಾ ಗೋಪಿನಾಥ್ ಅವರು ಯಾವ ಸಂಸ್ಥೆಯನ್ನು ತೊರೆದು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಮರಳಿದ್ದಾರೆ?
A
ಅಂತರರಾಷ್ಟ್ರೀಯ ಹಣಕಾಸು ನಿಧಿ (IMF)
B
ವಿಶ್ವ ಬ್ಯಾಂಕ್
C
ಭಾರತೀಯ ರಿಸರ್ವ್ ಬ್ಯಾಂಕ್
D
ವಿಶ್ವ ಆರ್ಥಿಕ ವೇದಿಕೆ (WEF)
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಮೆರಿಕ ಯಾವ ವಿಶ್ವ ಸಂಸ್ಥೆಯಿಂದ ಮರುಬಾರಿಗೆ ಹೊರಬರುವ ನಿರ್ಧಾರವನ್ನು ತೆಗೆದುಕೊಂಡಿದೆ?
A
ಯುನೆಸ್ಕೊ (UNESCO)
B
ಯುನಿಸೆಫ್ (UNICEF)
C
ವಿಶ್ವ ಬ್ಯಾಂಕ್ (World Bank)
D
ವಿಶ್ವ ಆರೋಗ್ಯ ಸಂಸ್ಥೆ (WHO)
ವಿವರಣೆ / Explanation:
ಪ್ರಶ್ನೆ 8 / Question 8
1 Mark
2027, 2029 ಮತ್ತು 2031ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ಗಳಿಗೆ ಯಾವ ದೇಶವು ಆತಿಥ್ಯ ವಹಿಸಲಿದೆ ?
A
ದಕ್ಷಿಣ ಆಫ್ರಿಕಾ
B
ಭಾರತ
C
ಇಂಗ್ಲೆಂಡ್
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
'ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಾವ ಸಂಸ್ಥೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ಉಪಗ್ರಹವನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲು ನಿರ್ಧರಿಸಿದೆ?
A
ಜೆಎಕ್ಸ್ಎ (ಜಪಾನ್ ಬಾಹ್ಯಾಕಾಶ ಸಂಸ್ಥೆ)
B
ಇಸಾ (ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ)
C
ರೋಷ್ಕೋಸ್ಮೋಸ್ (ರಷ್ಯಾ)
D
ನಾಸಾ (ಅಮೆರಿಕನ್ ಬಾಹ್ಯಾಕಾಶ ಸಂಸ್ಥೆ)
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರತಿ ವರ್ಷ ಭಾರತದಲ್ಲಿ ರಾಷ್ಟ್ರೀಯ ಪ್ರಸಾರ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜುಲೈ 20
B
ಜುಲೈ 13
C
ಜುಲೈ 23
D
ಜುಲೈ 18
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers