Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 22-07-2025
22 ಜುಲೈ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
2025ರಲ್ಲಿ ನಡೆಯಲಿರುವ ತಂತ್ರಜ್ಞಾನ ಶೃಂಗಸಭೆಗೆ ಎಷ್ಟು ದೇಶಗಳ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ?
A
60
B
68
C
81
D
38
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ನಿಧನರಾದ ಕೇರಳದ ಮಾಜಿ ಮುಖ್ಯಮಂತ್ರಿ ಯಾರು?
A
ಎ.ಕೆ. ಆಂಟಣಿ
B
ಓಮನ್ ಚಾಂಡಿ
C
ವಿ.ಎಸ್. ಅಚ್ಯುತಾನಂದನ್
D
ಪಿಣರಾಯಿ ವಿಜಯನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿವರ್ಷ ವಿಶ್ವ ಮೆದುಳಿನ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಆಗಸ್ಟ್ 12
B
ಜುಲೈ 22
C
ಜೂನ್ 21
D
ಸೆಪ್ಟೆಂಬರ್ 10
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ ಮತ್ತು ಇಂಡೋನೇಷ್ಯಾ ನೌಕಾಪಡೆಯ ನಡುವಿನ IND-INDO CORPAT ಸಮರಾಭ್ಯಾಸದ 44ನೇ ಆವೃತ್ತಿಯನ್ನು ಯಾವ ಸ್ಥಳದಲ್ಲಿ ಆಯೋಜಿಸಲಾಯಿತು?
A
ಮುಂಬೈ
B
ಬಲಿ
C
ಜಕಾರ್ತಾ
D
ಬೆಲಾವನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಟಲ್ ಇನ್ನೋವೇಶನ್ ಮಿಷನ್ನ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ನರೇಂದ್ರ ತೋಮರ್
B
ದೀಪಕ್ ಬಾಗ್ಲಾ
C
ಅಮಿತಾಭ್ ಕಾಂತ್
D
ರಾಜೀವ್ ಚಂದ್ರಶೇಖರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಡಿಜಿಟಲ್ ಆಡಳಿತಕ್ಕಾಗಿ 2025ರ WSIS ಚಾಂಪಿಯನ್ ಪ್ರಶಸ್ತಿಯನ್ನು ಯಾವ ಅಪ್ಲಿಕೇಶನ್ ಗೆ ಲಭಿಸಿದೆ?
A
ಡಿಜಿಟಲ್ ಇಂಡಿಯಾ ಪೋರ್ಟಲ್
B
ಸ್ವಯಂ ಸೇವಾ ಅಪ್ಲಿಕೇಶನ್
C
ಉಮಂಗ್ ಅಪ್ಲಿಕೇಶನ್
D
ಮೇರಿ ಪಂಚಾಯತ್ ಅಪ್ಲಿಕೇಶನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿವರ್ಷ ಪೈ ಅಂದಾಜು ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಜುಲೈ 20
B
ಜುಲೈ 22
C
ಜುಲೈ 12
D
ಜುಲೈ 18
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದವರು ಯಾರು?
A
ನರೇಂದ್ರ ಮೋದಿ
B
ರಾಮನಾಥ್ ಕೋವಿಂದ್
C
ವೆಂಕಯ್ಯ ನಾಯ್ಡು
D
ಜಗದೀಪ್ ಧನಕರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
A
ಚಂದ್ರಶೇಖರ ನುಗ್ಗಲಿ
B
ಬಸವರಾಜ ಪಾಟೀಲ
C
ಸುದರ್ಶನ ನಾಯ್ಕ
D
ಎಚ್. ಎಚ್. ಮಾಲೆಪ್ಪ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರತಿ ವರ್ಷ ಭಾರತವು ರಾಷ್ಟ್ರೀಯ ಧ್ವಜ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜುಲೈ 10
B
ಜುಲೈ 22
C
ಜುಲೈ 21
D
ಜುಲೈ 16
ವಿವರಣೆ / Explanation:
ಪ್ರಶ್ನೆ 11 / Question 11
1 Mark
2025ರ ವಿಶ್ವ ಮೆದುಳಿನ ದಿನದ ಥೀಮ್ (Theme) ಯಾವುದು?
A
ಎಲ್ಲರಿಗೂ ಮಿದುಳಿನ ಆರೋಗ್ಯ
B
ಎಲ್ಲಾ ವಯಸ್ಸಿನವರಿಗೆ ಮಿದುಳಿನ ಆರೋಗ್ಯ
C
ಮಿದುಳಿನ ಆರೋಗ್ಯ ಮತ್ತು ತಡೆಗಟ್ಟುವಿಕೆ
D
ಮಿದುಳಿನ ಆರೋಗ್ಯ ಮತ್ತು ಅಂಗವೈಕಲ್ಯ: ಯಾರನ್ನೂ ಬಿಡಬೇಡಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers