Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 16-07-2025
16 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತೀಯ ನೌಕಾಪಡೆ ಯಾವ ದೇಶದ ನೌಕಾಪಡೆಯೊಂದಿಗೆ ಮುಂಬೈ ಬಳಿ ಅರೇಬಿಯನ್ ಸಮುದ್ರದಲ್ಲಿ PASSEX ಎಂಬ ಜಂಟಿ ಸಮುದ್ರ ವ್ಯಾಯಾಮವನ್ನು ನಡೆಸಿದೆ?
A
ಗ್ರೀಸ್
B
ಫ್ರಾನ್ಸ್
C
ಯುಎಸ್ಎ
D
ಜಪಾನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಮೊದಲ ಡಿಜಿಟಲ್ ಅಲೆಮಾರಿ ಗ್ರಾಮ ಯಾವ ರಾಜ್ಯದಲ್ಲಿ ಉದ್ಘಾಟನೆಯಾಗಿದೆ?
A
ಮಣಿಪುರ
B
ಸಿಕ್ಕಿಂ
C
ಅಸ್ಸಾಂ
D
ಅರುಣಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ವಿಶ್ವ ಯುವ ಕೌಶಲ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ
A
ಜುಲೈ 21
B
ಜುಲೈ 19
C
ಜುಲೈ 15
D
ಜುಲೈ 4
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಐಸಿಸಿ ಜೂನ್ 2025ರ ಪುರುಷ ಮತ್ತು ಮಹಿಳಾ ತಿಂಗಳ ಆಟಗಾರ ಪ್ರಶಸ್ತಿಗೆ ಆಯ್ಕೆಗೊಂಡ ಕ್ರಿಕೆಟ್ ಆಟಗಾರರು ಯಾರು?
A
ಬಾಬರ್ ಅಝಮ್ ಮತ್ತು ಮೆಗ್ ಲ್ಯಾನಿಂಗ್
B
ಜೋ ರೂಟ್ ಮತ್ತು ಎಲಿಸೆ ಪೆರಿ
C
ವಿರಾಟ್ ಕೊಹ್ಲಿ ಮತ್ತು ಸ್ಮೃತಿ ಮಂಧಾನಾ
D
ಐಡೆನ್ ಮಾರ್ಕ್ರಾಮ್ ಮತ್ತು ಹೇಲಿ ಮ್ಯಾಥ್ಯೂಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಬಿಟ್ಸ್ ಪಿಲಾನಿಯು ದೇಶದ ಮೊದಲ AI ಪ್ಲಸ್ ಕ್ಯಾಂಪಸ್ ಅನ್ನು ಎಲ್ಲಿ ಸ್ಥಾಪಿಸಲು ಸಜ್ಜಾಗಿದೆ?
A
ಚೆನ್ನೈ
B
ಬೆಂಗಳೂರು
C
ಹೈದರಾಬಾದ್
D
ಅಮರಾವತಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಎಲ್ಐಸಿಯ (LIC) ಹೊಸ ವ್ಯವಸ್ಥಾಪಕ ನಿರ್ದೇಶಕ (MD) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿ ಯಾರನ್ನು ನೇಮಿಸಲಾಗಿದೆ?
A
ನಂದನ ನಿಲೇಕಣಿ
B
ತೂಷಾರ ಶಾಹ್
C
ಆರ್. ದೊರೈಸ್ವಾಮಿ
D
ಶಕ್ತಿಕಾಂತ ದಾಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025ರ ಅಂತರರಾಷ್ಟ್ರೀಯ “QS Best Student Cities” ಸಮೀಕ್ಷೆಯಲ್ಲಿ ಬೆಂಗಳೂರು ನಗರ ಯಾವ ಸ್ಥಾನವನ್ನು ಪಡೆದುಕೊಂಡಿದೆ?
A
108ನೇ ಸ್ಥಾನ
B
50ನೇ ಸ್ಥಾನ
C
75ನೇ ಸ್ಥಾನ
D
22ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2025ರ ದಸರಾ ಮಹೋತ್ಸವಕ್ಕಾಗಿ ಅರಣ್ಯ ಇಲಾಖೆ ಅಂಬಾರಿ ಹೊರುವ ಗಜಪಡೆಯ ನಾಯಕನಾಗಿ ಯಾವ ಆನೆಯನ್ನು ಆಯ್ಕೆ ಮಾಡಿದೆ?
A
ಗೋಪಾಲಸ್ವಾಮಿ
B
ಭಜರಂಗ
C
ಅಭಿಮನ್ಯು
D
ಅರ್ಜುನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025ರ ಪೆನ್ ಪಿಂಟರ್ (PEN Pinter) ಪ್ರಶಸ್ತಿ ಯಾರಿಗೆ ಲಭಿಸಿದೆ?
A
ಚಿಮಾಮಾಂಡಾ ಅಡಿಚಿ
B
ಲೀಲಾ ಅಬೌಲೇಲಾ
C
ಅರುಂಧತಿ ರಾಯ್
D
ಜುಲಿಯಾನ್ ಬಾರ್ನ್ಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿಯ 18ನೇ ವಾರ್ಷಿಕೋತ್ಸವದ ಅಂಗವಾಗಿ ‘ಬಾರ್ಟನ್ಸ್ ಜೀವಮಾನ ಸಾಧನೆ’ ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಲಾಗಿದೆ?
A
ಮುರಳಿ
B
ಸುರೇಂದ್ರ
C
ಆರ್.ಕೆ. ಲಕ್ಷ್ಮಣ್
D
ಕೆ ಶಂಕರ್ ಪಿಲ್ಲೈ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers