Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 17-07-2025
17 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಗಾಂಧಿನಗರದ ಗಿಫ್ಟ್ ಸಿಟಿ (GIFT City) ಯ ಸಿಇಒ (CEO) ಆಗಿ ನೇಮಕಗೊಂಡವರು ಯಾರು?
A
ಉರ್ಜಿತ್ ಪಟೇಲ್
B
ಸಂಜಯ್ ಕೌಲ್
C
ಸಂಜಯ್ ಮಲ್ಹೋತ್ರಾ
D
ಶಕ್ತಿಕಾಂತ ದಾಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸತತ ಎಂಟನೇ ಬಾರಿ ಭಾರತದ ಅತ್ಯಂತ ಸ್ವಚ್ಛ ನಗರ ಎಂದು ಯಾವ ನಗರ ಘೋಷಿತವಾಗಿದೆ?
A
ಮೈಸೂರು
B
ಅಹಮದಾಬಾದ್
C
ಇಂದೋರ್
D
ಸೂರತ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
NCERT ಪಠ್ಯಪುಸ್ತಕಗಳಲ್ಲಿ ಮಾಡಲಾಗಿರುವ ಇತ್ತೀಚಿನ ಪರಿಷ್ಕರಣೆ ಯಾವ ಇತಿಹಾಸದ ಭಾಗವನ್ನು ಒಳಗೊಂಡಿದೆ?
A
ಬುದ್ಧನ ಜೀವನಚರಿತ್ರೆ
B
ಬ್ರಿಟಿಷ್ ಕಾಲದ ಭಾರತ
C
ಮೌರ್ಯರ ಇತಿಹಾಸ
D
ಮೊಘಲ್ ಇತಿಹಾಸ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮಹಾತ್ಮ ಗಾಂಧಿ ಅವರ ಅಪರೂಪದ ತೈಲವರ್ಣಚಿತ್ರವು ಎಷ್ಟು ಮೊತ್ತಕ್ಕೆ ಬಾನ್ಹಮ್ಸ್ ಹರಾಜಿನಲ್ಲಿ ಮಾರಾಟವಾಗಿದೆ?
A
₹1.75 ಕೋಟಿ
B
₹2 ಕೋಟಿ
C
₹1.25 ಕೋಟಿ
D
₹1 ಕೋಟಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮೇ ತಿಂಗಳ ಅಂತ್ಯದಿಂದ ಪ್ರತಿ ದಿನ ಎಷ್ಟು ಲೀಟರ್ ಹಾಲು ಸಂಗ್ರಹವಾಗುತ್ತಿದೆ?
A
1.05 ಕೋಟಿ ಲೀಟರ್
B
75 ಲಕ್ಷ ಲೀಟರ್
C
2 ಕೋಟಿ ಲೀಟರ್
D
50 ಲಕ್ಷ ಲೀಟರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ 'ಪಾಲಿಗ್ರಾಸ್ ಮ್ಯಾಜಿಕ್ ಸ್ಕಿಲ್' ಪ್ರಶಸ್ತಿ ಪಡೆದ ಭಾರತ ಹಾಕಿ ತಂಡದ ಮುಂಚೂಣಿ ಆಟಗಾರ್ತಿ ಯಾರು ?
A
ಸವಿತಾ ಪುನಿಯಾ
B
ನಿಕ್ಕಿ ಪ್ರಢಾನ್
C
ನವನೀತ್ ಕೌರ್
D
ದೀಪಿಕಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
'ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ' ಯೋಜನೆಗೆ ಇತ್ತೀಚೆಗಷ್ಟೇ ಯಾವ ಸಂಸ್ಥೆಯು ಅನುಮೋದನೆ ನೀಡಿದೆ?
A
ಕೃಷಿ ವಿಜ್ಞಾನ ಕೇಂದ್ರ
B
ಯೋಜನಾ ಆಯೋಗ
C
ಕೇಂದ್ರ ಸಂಪುಟ
D
ರಾಜ್ಯ ಸಚಿವ ಮಂಡಳಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024ರ ಕಳಿಂಗ ರತ್ನ ಪ್ರಶಸ್ತಿ ಯಾರಿಗೆ ಪ್ರದಾನ ಮಾಡಲಾಯಿತು?
A
ಚಿದಂಬರಂ
B
ಧರ್ಮೇಂದ್ರ ಪ್ರಧಾನ್
C
ನರೇಂದ್ರ ಮೋದಿ
D
ಅಮಿತ್ ಶಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರತಿ ವರ್ಷ ವಿಶ್ವ ಅಂತರಾಷ್ಟ್ರೀಯ ನ್ಯಾಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜುಲೈ 17
B
ಜುಲೈ 11
C
ಜುಲೈ 28
D
ಜುಲೈ 6
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಹಿಂದೂಸ್ತಾನ್ ಕೋಕಾ-ಕೋಲಾ ಪಾನೀಯಗಳ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿ ಯಾರನ್ನು ನೇಮಕಮಾಡಲಾಗಿದೆ ?
A
ಗೀತಾ ಪಟೇಲ್
B
ಹೇಮಂತ್ ರೂಪಾನಿ
C
ರಾಜೀವ್ ಕುಮಾರ್
D
ಹರೀಶ್ ಶೆಟ್ಟಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers