Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 15-07-2025
15 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಎಷ್ಟು ದಿನಗಳ ಬಾಹ್ಯಾಕಾಶ ಯಾನದ ನಂತರ ಭೂಮಿಗೆ ಮರಳಿದ್ದಾರೆ?
A
15 ದಿನಗಳು
B
21 ದಿನಗಳು
C
10 ದಿನಗಳು
D
18 ದಿನಗಳು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮೇ-ಜೂನ್ 2025 ರ ಅವಧಿಯಲ್ಲಿ ಯುಪಿಐ (UPI) ದಿನಕ್ಕೆ ಸರಾಸರಿ ಎಷ್ಟು ವಹಿವಾಟುಗಳನ್ನು ನಡೆಸಿದೆ?
A
45 ಕೋಟಿ
B
85 ಕೋಟಿ
C
65 ಕೋಟಿ
D
25 ಕೋಟಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಸಿಗಂದೂರು ಸೇತುವೆಗೆ ಯಾವ ಹೆಸರನ್ನು ನಾಮಕರಣ ಮಾಡಲಾಗಿದೆ?
A
ಶಂಕರನಾರಾಯಣ ಸೇತುವೆ
B
ಚೌಡೇಶ್ವರಿ ದೇವಿ ಸೇತುವೆ
C
ಮಲ್ಲಿಕಾರ್ಜುನ ಸೇತುವೆ
D
ಕಾವೇರಿ ಸೇತುವೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಕರ್ನಾಟಕ ಬ್ಯಾಂಕ್ನ ಸಿಇಓ (CEO) ಆಗಿ ಯಾರನ್ನು ನೇಮಕ ಮಾಡಲಾಗಿದೆ?
A
ರಾಘವೇಂದ್ರ ಭಟ್
B
ಸಂಜಯ್ ಮಲ್ಹೋತ್ರಾ
C
ಶಶಿಧರ್ ಜಗದೀಶನ್
D
ಉಜ್ವಲ್ ಕುಮಾರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಕರ್ನಾಟಕದ ಹೈಕೋರ್ಟ್ ಗೆ ಮುಖ್ಯ ನ್ಯಾ.ಮೂರ್ತಿಯಾಗಿ ಯಾರು ನೇಮಕಗೊಂಡಿದ್ದಾರೆ ?
A
ವಿಭು ಬಖ್ರು
B
ಪ್ರಸನ್ನ ಕುಮಾರ್ ಪಿ
C
ಎನ್. ವೀರೆಂದ್ರ ಕುಮಾರ್
D
ಧರ್ಮೇಶ್ ಎಸ್. ಮೇಹ್ತಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಶ್ವ ಕೌಶಲ್ಯ ದಿನ 2025ರ ಥೀಮ್ ಯಾವುದು?
A
ಉದ್ಯಮಶೀಲತೆ ಮತ್ತು ಜಾಗತಿಕ ವಾಣಿಜ್ಯ
B
ತರಬೇತಿ ಮತ್ತು ಉದ್ಯೋಗ ಸಾದ್ಯತೆಗಳ ನವೀಕರಣ
C
ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಕೌಶಲ್ಯಗಳ ಮೂಲಕ ಯುವ ಸಬಲೀಕರಣ
D
ಹಸಿರು ತಂತ್ರಜ್ಞಾನಗಳ ಮೂಲಕ ಯುವ ಅಭಿವೃದ್ಧಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಆಪರೇಷನ್ ಸಿಂಧೂರ ನಂತರ ಯಾವ ಭಾರತೀಯ ಕ್ಷಿಪಣಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಏರಿದೆ?
A
ನಾಗ
B
ಅಗ್ನಿ-V
C
ಪೃಥ್ವಿ-II
D
ಬ್ರಹ್ಮೋಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
2025ರ ವಿಶ್ವಸಂಸ್ಥೆಯ ಜನಸಂಖ್ಯಾ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ ?
A
ಸುಧಾ ಮೂರ್ತಿ
B
ವರ್ಷಾ ದೇಶಪಾಂಡೆ
C
ಮನುಷಿ ಚಿಲಾರ್
D
ತೇಜಸ್ವಿನಿ ಅನಂತ್ಕುಮಾರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
"ಟ್ಯಾಲಿಸ್ಮನ್ ಸೇಬರ್ 2025" ಎಂಬುದು ಯಾವ ದೇಶಗಳ ನಡುವಿನ ಅತಿದೊಡ್ಡ ದ್ವಿಪಕ್ಷೀಯ ಸೈನಿಕ ವ್ಯಾಯಾಮವಾಗಿದೆ?
A
ಆಸ್ಟ್ರೇಲಿಯಾ - ಅಮೆರಿಕ
B
ಚೀನಾ - ಪಾಕಿಸ್ತಾನ
C
ಭಾರತ - ರಷ್ಯಾ
D
ಜಪಾನ್ - ದಕ್ಷಿಣ ಕೊರಿಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಅಧ್ಯಕ್ಷರನ್ನಾಗಿ ಯಾರನ್ನು ನೇಮಕಮಾಡಲಾಗಿದೆ.
A
ಡಾ. ಹರ್ಷ ವರ್ಧನ್
B
ಡಾ. ಅಭಿಜತ್ ಶೇಠ್
C
ಡಾ. ಸುಧೀರ್ ಕುಮಾರ್
D
ಡಾ. ವಿನೀತಾ ಶರ್ಮಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers