Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 11-07-2025
11 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
'ಗಜ ಮಿತ್ರ' ಯೋಜನೆಯು ಯಾವ ರಾಜ್ಯದಲ್ಲಿ ಆರಂಭಿಸಲಾಗಿದೆ?
A
ಒಡಿಶಾ
B
ಅಸ್ಸಾಂ
C
ಕೇರಳ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ಜನಸಂಖ್ಯಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜುಲೈ 11
B
ಜುಲೈ 27
C
ಜುಲೈ 21
D
ಜುಲೈ 10
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಡಿಜಿಟಲ್ ಪೇಮೆಂಟ್ಗಳಲ್ಲಿ ಯಾವ ದೇಶವು ಪ್ರಸ್ತುತ ಪ್ರಥಮ ಸ್ಥಾನದಲ್ಲಿದೆ?
A
ಯುಎಸ್ಎ
B
ಜಪಾನ್
C
ಚೀನಾ
D
ಭಾರತ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಐರ್ಲೆಂಡ್ನ ಯಾವ ಬೌಲರ್ ಇಂಟರ್-ಪ್ರಾಂತೀಯ ಟಿ20 ಪಂದ್ಯಾವಳಿಯಲ್ಲಿ ಸತತ 5 ಎಸೆತಗಳಲ್ಲಿ 5 ವಿಕೆಟ್ಗಳನ್ನು ಕಬಳಿಸಿ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ?
A
ಬ್ಯಾರಿ ಮೆಕ್ಕಾರ್ಥಿ
B
ಜೋಶ್ ಲಿಟಲ್
C
ಕರ್ಟಿಸ್ ಕ್ಯಾಂಪರ್
D
ಜಾರ್ಜ್ ಡಾಕ್ರೆಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025ರ ಜಾಗತಿಕ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಭಾರತ ಯಾವ ಸ್ಥಾನದಲ್ಲಿದೆ ?
A
ಅಗ್ರ ಒಂದನೇ ಸ್ಥಾನ
B
ಐದನೇ ಸ್ಥಾನ
C
ಮೂರನೇ ಸ್ಥಾನ
D
ಎರಡನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮಹಾರಾಷ್ಟ್ರ ಸರ್ಕಾರವು ಶತಮಾನದಷ್ಟು ಹಳೆಯದಾದ ಯಾವ ಉತ್ಸವವನ್ನು ‘ಮಹಾರಾಷ್ಟ್ರ ರಾಜ್ಯದ ಉತ್ಸವ’ವೆಂದು ಅಧಿಕೃತವಾಗಿ ಘೋಷಿಸಿದೆ?
A
ದಿವಾಳಿ ಉತ್ಸವ
B
ಗೋಕುಲಾಷ್ಟಮಿ
C
ಸಾರ್ವಜನಿಕ ಗಣೇಶೋತ್ಸವ
D
ದಸರಾ ಉತ್ಸವ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಬ್ರಿಟಿಷ್ ಕಾಲದಲ್ಲಿ ನಿರ್ಮಿತ ಕಾರ್ನಾಕ್ ಸೇತುವೆಯನ್ನು ಪುನರ್ನಿರ್ಮಿಸಿ ಇದೀಗ ಯಾವ ಹೆಸರಿನಲ್ಲಿ ಮರುನಾಮಕರಣ ಮಾಡಲಾಗಿದೆ?
A
ಸಿಂಧೂರ ಸೇತುವೆ
B
ಸಾಗರ ಸೇತುವೆ
C
ಶಿವಾಜಿ ಸೇತುವೆ
D
ವಿಜಯ ಸೇತುವೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
$4 ಟ್ರಿಲಿಯನ್ ಮಾರುಕಟ್ಟೆ ಮೌಲ್ಯ ತಲುಪಿದ ಮೊದಲ ಕಂಪನಿ ಯಾವುದು?
A
ಮೈಕ್ರೋಸಾಫ್ಟ್ (Microsoft)
B
ಎನ್ವಿಡಿಯಾ (NVIDIA)
C
ಆಪಲ್ (Apple)
D
ಆಮೆಜಾನ್ (Amazon)
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪಡಿತರ ವಿತರಣೆಗಾಗಿ ಆಧಾರ್ ಆಧಾರಿತ ಮುಖ ದೃಢೀಕರಣವನ್ನು ಬಳಸಿದ ಭಾರತದ ಮೊದಲ ರಾಜ್ಯ ಯಾವುದು?
A
ಹರಿಯಾಣ
B
ಗುಜರಾತ್
C
ಹಿಮಾಚಲ ಪ್ರದೇಶ
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025ರ ವಿಶ್ವ ಜನಸಂಖ್ಯಾ ದಿನದ ಧ್ಯೇಯವಾಕ್ಯ (ಥೀಮ್) ಯಾವುದು?
A
ಸಮೃದ್ಧ ಭವಿಷ್ಯಕ್ಕಾಗಿ ಜನಸಂಖ್ಯಾ ನಿಯಂತ್ರಣ
B
ಪ್ರತಿ ಮಹಿಳೆಗೆ ಆರೋಗ್ಯಕರ ಭವಿಷ್ಯ
C
ಪರಿಸರ ಹಿತದತ್ತ ಸಮತೋಲನದ ಜನಸಂಖ್ಯೆ
D
ನ್ಯಾಯಯುತ ಮತ್ತು ಭರವಸೆಯ ಜಗತ್ತಿನಲ್ಲಿ ಯುವಜನರು ಬಯಸುವ ಕುಟುಂಬಗಳನ್ನು ರಚಿಸಲು ಅವರನ್ನು ಸಬಲೀಕರಣಗೊಳಿಸುವುದು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers