Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 10-07-2025
10 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕ್ವಾಂಟಮ್ ಇಂಡಿಯಾ ಸಮಾವೇಶವು ಎರಡು ದಿನಗಳ ಕಾಲ ಯಾವ ನಗರದಲ್ಲಿ ನಡೆಯುತ್ತಿದೆ?
A
ಬೆಂಗಳೂರು
B
ನವದೆಹಲಿ
C
ಮುಂಬೈ
D
ಹೈದ್ರಾಬಾದ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಗೌರವ ಕೋಶಾಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
A
ಡಾ. ಸಿ. ಎನ್. ರಾಮಚಂದ್ರನ್
B
ಸಿದ್ಧಲಿಂಗಯ್ಯ
C
ಬಸವರಾಜ ಕಲ್ಲಹಳ್ಳಿ
D
ಡಿ.ಆರ್. ವಿಜಯ್ ಕುಮಾರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮುಂದಿನ ವರ್ಷ ಕರ್ನಾಟಕದಲ್ಲಿ ಪ್ರಾರಂಭವಾಗಲಿರುವ ಪ್ರಮುಖ ಆರೋಗ್ಯ ಸೇವೆ ಯಾವದು?
A
ರಸ್ತೆ ಆಂಬುಲೆನ್ಸ್
B
ಟ್ರೈನ್ ಆಂಬುಲೆನ್ಸ್
C
ಹವಾಯಾನ ಆಂಬುಲೆನ್ಸ್
D
ಸಮುದ್ರ ಆಂಬುಲೆನ್ಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಗೆ ಯಾವ ದೇಶದ ಅತ್ಯುನ್ನತ ನಾಗರಿಕ ಗೌರವವಾದ "ಆರ್ಡರ್ ಆಫ್ ದಿ ಮೋಸ್ಟ್ ಏನ್ಷಿಯೆಂಟ್ ವೆಲ್ವಿಟ್ಚಿಯಾ ಮಿರಾಬಿಲಿಸ್" ಲಭಿಸಿದೆ?
A
ಕೆನ್ಯಾ
B
ನಮೀಬಿಯಾ
C
ದಕ್ಷಿಣ ಆಫ್ರಿಕಾ
D
ನೈಜೀರಿಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಕೆಲವರು ತ್ರಿಭಾಷಾ ನೀತಿಗೆ ವಿರೋಧ ವ್ಯಕ್ತಪಡಿಸಿ ಯಾವ ನೀತಿಯನ್ನು ಜಾರಿಗೊಳಿಸಲು ಆಗ್ರಹಿಸಿದ್ದಾರೆ?
A
ದ್ವಿಭಾಷಾ ನೀತಿ
B
ಏಕಭಾಷಾ ನೀತಿ
C
ತ್ರಿಭಾಷಾ ನೀತಿ
D
ಅಂತರಾಷ್ಟ್ರೀಯ ಭಾಷಾ ನೀತಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಟ್ವಿಟರ್ನ ಸಹಸಂಸ್ಥಾಪಕ ಜಾಕ್ ಡೋರ್ಸಿ ಯಾವ ಹೊಸ ಮೆಸೇಜಿಂಗ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ?
A
ಇನ್ಸ್ಟಾಂಟ್ ಟಾಕ್
B
ಬಿಟ್ಚ್ಯಾಟ್
C
ವಾಟ್ಸಾಪ್
D
ಸಿಗ್ನಲ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಚೀನಾ ಪ್ರವಾಸೋದ್ಯಮ ಉತ್ತೇಜನೆಗಾಗಿ ಯಾವ ಯೋಜನೆಯನ್ನು ಜಾರಿಗೆ ತಂದಿದೆ?
A
ವೀಸಾ ಮುಕ್ತ ಯೋಜನೆ
B
ಪ್ರವಾಸೋದ್ಯಮ ಬೋನಸ್ ಯೋಜನೆ
C
ವಿದೇಶಿ ವೀಸಾ ಶುಲ್ಕ ಮನ್ನಾ ಯೋಜನೆ
D
ಪ್ರವಾಸಿ ವಿಮೆ ಯೋಜನೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಆ್ಯಪಲ್ ಕಂಪನಿಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (COO) ಯಾರು?
A
ಸತ್ಯ ನದೇಲಾ
B
ತಿಮ್ ಕೂಕ್
C
ಸುಂದರ್ ಪಿಚೈ
D
ಸಾಬಿಹ್ ಖಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯುಎಇ ಯಾವ ದೇಶದವರಿಗೆ ಗೋಲ್ಡನ್ ವೀಸಾ ನೀಡಲು ಅವಕಾಶ ನೀಡಿದೆ?
A
ಚೈನಾದವರಿಗೆ
B
ಪಾಕಿಸ್ತಾನದವರಿಗೆ
C
ಭಾರತೀಯರಿಗೆ
D
ಅಮೆರಿಕದವರಿಗೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರಲ್ಲಿ ಅಸ್ತಾನಾದಲ್ಲಿ ನಡೆದ 2 ನೇ ವಿಶ್ವ ಬಾಕ್ಸಿಂಗ್ ಕಪ್ನಲ್ಲಿ ಮಹಿಳೆಯರ 54 ಕೆಜಿ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದವರು ಯಾರು?
A
ಸಾಕ್ಷಿ ಚೌದರಿ
B
ನಿಖಾತ್ ಝರೀನ್
C
ಮೇರಿ ಕೋಮ್
D
ಲವ್ಲೀನಾ ಬೋರಗೊಹೈನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers