Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 09-07-2025
09 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಶಕ್ತಿ’ ಯೋಜನೆ ಅಡಿಯಲ್ಲಿ ಸರ್ಕಾರಿ ಸಾರಿಗೆ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರು ಶೀಘ್ರದಲ್ಲೇ ತಲುಪಲಿರುವ ಉಚಿತ ಪ್ರಯಾಣದ ಗುರಿ ಎಷ್ಟು ಮೊತ್ತದಾಗಿದೆ?
A
₹500 ಕೋಟಿ
B
₹250 ಕೋಟಿ
C
₹100 ಕೋಟಿ
D
₹1000 ಕೋಟಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮೆಟ್ರೋ ಪ್ರಯಾಣಿಕರು ಈಗ ಎಷ್ಟು ಹೊಸ ಆ್ಯಪ್ಗಳ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ?
A
12
B
11
C
6
D
9
ವಿವರಣೆ / Explanation:
ಪ್ರಶ್ನೆ 3 / Question 3
1 Mark
2024ರ ಜನನಿಬಿಡತೆಯ ಆಧಾರದ ಮೇಲೆ ಜಗತ್ತಿನ ಅತ್ಯಂತ ಜನನಿಬಿಡ ಏರ್ಪೋರ್ಟ್ಗಳ ಪಟ್ಟಿಯಲ್ಲಿ ದೆಹಲಿ ಏರ್ಪೋರ್ಟ್ ಯಾವ ಸ್ಥಾನ ಪಡೆದುಕೊಂಡಿದೆ?
A
7ನೇ ಸ್ಥಾನ
B
10ನೇ ಸ್ಥಾನ
C
5ನೇ ಸ್ಥಾನ
D
9ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ BMW ಇಂಡಿಯಾದ ನೂತನ CEO ಆಗಿ ಯಾರನ್ನು ನೇಮಕ ಮಾಡಲಾಗಿದೆ?
A
ರಂಜಿತ್ ಸಿಂಗ್ ಗಿಲ್
B
ರಾಹುಲ್ ಭಾಟಿಯಾ
C
ಹರ್ದೀಪ್ ಸಿಂಗ್ ಬ್ರಾರ್
D
ಮಂಜಿತ್ ಸಿಂಗ್ ಸೊಧಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರವು ಅರಾವಳಿ ಬೆಟ್ಟಗಳಲ್ಲಿ ಏಷ್ಯಾದ ಅತಿದೊಡ್ಡ ಜಂಗಲ್ ಸಫಾರಿ ನಿರ್ಮಾಣವನ್ನು ಘೋಷಿಸಿದೆ?
A
ಮಧ್ಯಪ್ರದೇಶ
B
ಹರಿಯಾಣ
C
ರಾಜಸ್ಥಾನ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಬಲ್ಗೇರಿಯಾ 2026ರ ಜನವರಿ 1ರಿಂದ ತನ್ನ ಪ್ರಸ್ತುತ ನಾಣ್ಯವಾದ ಲೆವ್ನನ್ನು ಯಾವ ನಾಣ್ಯದೊಂದಿಗೆ ಬದಲಾಯಿಸಲು ನಿರ್ಧರಿಸಿದೆ?
A
ಯೂರೋ
B
ಯೆನ್
C
ಡಾಲರ್
D
ಪೌಂಡ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಬಿಹಾರ ಸರ್ಕಾರ ಎಷ್ಟರಷ್ಟು ಶೇಕಡಾ ಸರ್ಕಾರಿ ಉದ್ಯೋಗಗಳನ್ನು ಸ್ಥಳೀಯ ಮಹಿಳೆಯರಿಗೆ ಮಾತ್ರ ಮೀಸಲಾತಿ ನೀಡಲು ನಿರ್ಧರಿಸಿದೆ?
A
45%
B
35%
C
3%
D
75%
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇಂದ್ರ ಸರ್ಕಾರ ಈ ಬಾರಿ ಯಾವ ರೀತಿಯ ಜನಗಣತಿಗೆ ತಯಾರಿ ನಡೆಸುತ್ತಿದೆ?
A
ಉದ್ಯೋಗದಾರರ ಜನಗಣತಿ
B
ರೈತ ಜನಗಣತಿ
C
ಡಿಜಿಟಲ್ ಜನಗಣತಿ
D
ಆರ್ಥಿಕ ಜನಗಣತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇತ್ತೀಚಿಗೆ ಯಾವ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಲಾಗಿದೆ?
A
ಯುಎಇ – ಆರ್ಡರ್ ಆಫ್ ಝಾಯೆದ್
B
ಫ್ರಾನ್ಸ್ – ಲೀಜನ್ ಡಿ'ಹೊನೂರ್
C
ರಷ್ಯಾ – ಆರ್ಡರ್ ಆಫ್ ಸೈಂಟ್ ಆಂಡ್ರ್ಯೂ
D
ಬ್ರೆಜಿಲ್ – ಗ್ರ್ಯಾಂಡ್ ಕಾಲರ್ ಆಫ್ ದಿ ನ್ಯಾಷನಲ್ ಆರ್ಡರ್ ಆಫ್ ದಿ ಸದರ್ನ್ ಕ್ರಾಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೇಂದ್ರೀಯ ನೇರ ತೆರಿಗೆ ಮಂಡಳಿಯ (CBDT) ಅಧ್ಯಕ್ಷ ರವಿ ಅಗರ್ವಾಲ್ ಅವರ ಅಧಿಕಾರಾವಧಿಯನ್ನು ಎಷ್ಟು ಅವಧಿಗೆ ವಿಸ್ತರಿಸಲಾಗಿದೆ?
A
6 ತಿಂಗಳು
B
2 ವರ್ಷ
C
3 ತಿಂಗಳು
D
1 ವರ್ಷ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers