Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 12-07-2025
12 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
'ತಲಾಶ್’ ಯೋಜನೆ ಯಾವ ಉದ್ದೇಶಕ್ಕಾಗಿ ಆರಂಭಿಸಲಾಗಿದೆ?
A
ಆರೋಗ್ಯ ಸೇವೆ ವಿಸ್ತರಣೆಗೆ
B
ಬುಡಕಟ್ಟು ವಿದ್ಯಾರ್ಥಿಗಳ ಅಭಿವೃದ್ಧಿಗೆ
C
ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ನೀಡಲು
D
ನಗರ ಪ್ರಾಧಿಕಾರ ಅಭಿವೃದ್ಧಿಗೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯುಪಿಐ (UPI) ಬಳಕೆಯಲ್ಲಿ ಯಾವ ರಾಜ್ಯಕ್ಕೆ ದ್ವಿತೀಯ ಸ್ಥಾನ ದೊರಕಿದೆ?
A
ಕರ್ನಾಟಕ
B
ತಮಿಳುನಾಡು
C
ಗುಜರಾತ್
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಟೆಸ್ಲಾ ಕಂಪನಿ ಭಾರತದಲ್ಲಿ ತನ್ನ ಮೊದಲ ಶೋರೂಂ ಅನ್ನು ಯಾವ ನಗರದಲ್ಲಿ ಆರಂಭಿಸಿದೆ?
A
ನವದೆಹಲಿ
B
ಬೆಂಗಳೂರು
C
ಚೆನ್ನೈ
D
ಮುಂಬೈ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇಟಲಿ ಕ್ರಿಕೆಟ್ ತಂಡವು ಇತಿಹಾಸದಲ್ಲಿ ಮೊದಲ ಬಾರಿಗೆ ಯಾವ ಕ್ರಿಕೆಟ್ ಟೂರ್ನಿಗೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದೆ?
A
2025ರ ಚಾಂಪಿಯನ್ಸ್ ಟ್ರೋಫಿ
B
2028ರ ಏಷ್ಯಾ ಕಪ್
C
2027ರ ಏಕದಿನ ವಿಶ್ವಕಪ್
D
2026ರ ಟಿ20 ವಿಶ್ವಕಪ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಯುನೆಸ್ಕೋ ವಿಶ್ವ ಇತಿಹಾಸಿಕ ಪಟ್ಟಿಗೆ ಸೇರಿಸಲಾದ ಕ್ಯಾಂಬೋಡಿಯಾದ ಮೂರು ಭೀಕರ ಸ್ಮಾರಕಗಳು ಯಾವವು?
A
ಟುಲ್ ಸ್ಲೆಂಗ್ ಜೇಲ್, ಚುಂಗ್ ಎಕ್, ಪ್ರೇಹ ವಿಹಾರ್ ಟೆಂಪಲ್
B
ಅಂಕೋರ್ ವಾಟ್, ಟುಲ್ ಸ್ಲೆಂಗ್ ಜೇಲ್, ಚುಂಗ್ ಎಕ್ ಕಿಲಿಂಗ್ ಫೀಲ್ಡ್ಸ್
C
ಟುಲ್ ಸ್ಲೆಂಗ್ ನರಹತ್ಯೆ ಮ್ಯೂಸಿಯಂ (ಎಸ್-21), ಎಂ-13 ಜೈಲು, ಚೋಯುಂಗ್ ಏಕ್ ಕಿಲ್ಲಿಂಗ್ ಫೀಲ್ಡ್ಸ್
D
ಟುಲ್ ಸ್ಲೆಂಗ್ ಜೇಲ್, ಚುಂಗ್ ಎಕ್ ಕಿಲಿಂಗ್ ಫೀಲ್ಡ್ಸ್, ತ್ರಿಬುನಲ್ ಕೋಟಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತವು ಯಾವ ವರ್ಷದ ಶೂಟಿಂಗ್ ವಿಶ್ವಕಪ್ಗೆ ಆತಿಥ್ಯ ನೀಡಲಿದೆ?
A
2026
B
2029
C
2027
D
2028
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಯಾವ ತಾಣವನ್ನು ಭಾರತದ 44ನೇ ತಾಣವಾಗಿ ಸೇರ್ಪಡೆಗೊಳಿಸಲಾಗಿದೆ?
A
ಸಿಂದೂ ಸರಸ್ವತಿ ನದಿ ನಾಗರಿಕತೆಯ ಅವಶೇಷಗಳು
B
ಮರಾಠಾ ಮಿಲಿಟರಿ ಭೂದೃಶ್ಯಗಳು
C
ವಿಜಯನಗರ ಸಾಮ್ರಾಜ್ಯದ ಭೂದೃಶ್ಯಗಳು
D
ಎಲೋರಾ ಗುಹೆಗಳು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ನಬಾರ್ಡ್ ಸಂಸ್ಥಾಪನಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜುಲೈ 12
B
ಜುಲೈ 02
C
ಜುಲೈ 18
D
ಜುಲೈ 10
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಎಕ್ಸ್ (X) ಸಾಮಾಜಿಕ ಜಾಲತಾಣದ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿರುವರು ಯಾರು ?
A
ಪ್ಯಾರಾಗ್ ಅಗರವಾಲ್
B
ಎಲಾನ್ ಮಸ್ಕ್
C
ಸುಂದರ್ ಪಿಚೈ
D
ಲಿಂಡಾ ಯಾಕರಿನೊ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಯಾರನ್ನು ನೇಮಿಸಲಾಗಿದೆ?
A
ಶರೀಫ್ ಉದ್ದಿನ್ ಅಹ್ಮದ್
B
ಮಹಮ್ಮದ್ ಯೂನಸ್
C
ಕಮಲ್ ಅಹ್ಮದ್ ಮಜುಂದಾರ
D
ದೀಪು ಮೊನಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers