Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 26-06-2025
26 ಜೂನ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದಲ್ಲಿ ಮೊದಲ ಚಿಟ್ಟೆ ಅಭಯಾರಣ್ಯವನ್ನು ಎಲ್ಲಿ ಉದ್ಘಾಟಿಸಲಾಗಿದೆ?
A
ನಾಗಾರ್ಜುನ ಸಾಗರ್, ಆಂಧ್ರಪ್ರದೇಶ
B
ಅರಲಂ ಅರಣ್ಯ, ಕೇರಳ
C
ಸುಂದರ್ಬನ್ಸ್, ಪಶ್ಚಿಮ ಬಂಗಾಳ
D
ಸಿಂಭಾ ನದೀ ಕಣಿವೆ, ಗುಜರಾತ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ 2025ರ ಥೀಮ್ ಯಾವುದು?
A
ಚಿಂತೆಯನ್ನು ತೊರೆದ ಬದುಕು
B
ಹೊಸ ದಿಕ್ಕು: ಮಾದಕವಸ್ತುಗಳಿಂದ ಮುಕ್ತ ಸಮಾಜ
C
ಸರಪಳಿಗಳನ್ನು ಮುರಿಯುವುದು: ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ಎಲ್ಲರಿಗೂ ಚೇತರಿಕೆ!
D
ಮಾದಕ ವಸ್ತು ನಿವಾರಣೆ: ಎಲ್ಲರ ಜವಾಬ್ದಾರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭುವನೇಶ್ವರದಲ್ಲಿ ನಡೆಯುತ್ತಿರುವ ಯಾವ ಕ್ರೀಡಾ ಕೂಟದಲ್ಲಿ ಒಲಿಂಪಿಯನ್ ಧಿನಿಧಿ ದೇಸಿಂಗು ಚಿನ್ನದ ಪದಕ ಗೆಲ್ಲುವ ಜೊತೆಗೆ ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದರು?
A
ನ್ಯಾಷನಲ್ ಅಕ್ವಾಟಿಕ್ ಚಾಂಪಿಯನ್ಶಿಪ್
B
ಸೌತ್ ಏಷ್ಯನ್ ಗೇಮ್ಸ್
C
ಏಷ್ಯನ್ ಗೇಮ್ಸ್
D
ಕಾಮನ್ವೆಲ್ತ್ ಗೇಮ್ಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಯಾವ ಭಾರತೀಯ ಕ್ರಿಕೆಟ್ ಆಟಗಾರನು 7ನೇ ಸ್ಥಾನಕ್ಕೇರಿದ್ದಾನೆ?
A
ರೋಹಿತ್ ಶರ್ಮಾ
B
ಶುಭಮನ್ ಗಿಲ್
C
ವಿರಾಟ್ ಕೊಹ್ಲಿ
D
ರಿಷಬ್ ಪಂತ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಟಿ20 ಕ್ರಿಕೆಟ್ನಲ್ಲಿ 700 ಪಂದ್ಯಗಳನ್ನಾಡಿದ ಮೊದಲ ಆಟಗಾರನಾಗಿರುವ ಹೊಸ ವಿಶ್ವ ದಾಖಲೆ ಯಾರಿಗೆ ಸೇರಿದೆ?
A
ಎಬಿ ಡಿವಿಲಿಯರ್ಸ್
B
ಎಂ.ಎಸ್. ಧೋನಿ
C
ಕೀರನ್ ಪೊಲಾರ್ಡ್
D
ಕ್ರಿಸ್ ಗೇಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷ ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜೂನ್ 16
B
ಜೂನ್ 26
C
ಜೂನ್ 19
D
ಜೂನ್ 6
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಜಾಗತಿಕ ಶಾಂತಿ ಸೂಚ್ಯಂಕ 2025 ರಲ್ಲಿ ಭಾರತ ಯಾವ ಸ್ಥಾನವನ್ನು ಪಡೆದುಕೊಂಡಿದೆ?
A
115ನೇ
B
125ನೇ
C
90ನೇ
D
100ನೇ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಿಧನರಾದ ಭಾರತ ದೇಶದ ಮಾಜಿ ಸ್ಪಿನ್ನರ್ ಯಾರು?
A
ದೀಲಿಪ್ ದೋಶಿ
B
ಎರವಿಂದ್ ದೆಸಾಯ್
C
ಅನಿಲ್ ಕುಂಬ್ಳೆ
D
ಬಿಷನ್ ಸಿಂಗ್ ಬೆದಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಹಾಕಿ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ ಆಟಗಾರ ಯಾರು ?
A
ಹರಮನ್ಪ್ರೀತ್ ಸಿಂಗ್
B
ಲಲಿತ್ ಉಪಾಧ್ಯಾಯ
C
ಮನ್ಪ್ರೀತ್ ಸಿಂಗ್
D
ಪಿಆರ್ ಶ್ರೀಜೇಶ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತವು ತನ್ನ ಮೊದಲ ರಾಷ್ಟ್ರವ್ಯಾಪಿ
ಗೃಹ
ಆದಾಯ ಸಮೀಕ್ಷೆಯನ್ನು ಯಾವ ವರ್ಷದಲ್ಲಿ ಪ್ರಾರಂಭಿಸಲಿದೆ?
A
2026
B
2027
C
2028
D
2030
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers