Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 25-06-2025
25 ಜೂನ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ನಾವಿಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜೂನ್ 25
B
ಜೂನ್ 21
C
ಜೂನ್ 5
D
ಜೂನ್ 10
ವಿವರಣೆ / Explanation:
ಪ್ರಶ್ನೆ 2 / Question 2
1 Mark
ದಂಗೆಟಿ ಜಾಹ್ನವಿ ಯಾವ ವರ್ಷದಲ್ಲಿ ಬಾಹ್ಯಾಕಾಶದತ್ತ ಹೆಜ್ಜೆ ಹಾಕಲಿದ್ದಾರೆ ಎಂದು ವರದಿಯಾಗಿದೆ?
A
2030
B
2029
C
2027
D
2026
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಆಕ್ಸಿಯಮ್-4 ಮಿಷನ್ನಲ್ಲಿ ಬಾಹ್ಯಾಕಾಶಕ್ಕೆ ಹೋಗುತ್ತಿರುವ ಭಾರತೀಯ ಗಗನಯಾತ್ರಿ ಯಾರು ?
A
ಸುನೀತಾ ವಿಲಿಯಮ್ಸ್
B
ಅಬ್ದುಲ್ ಕಲಾಂ
C
ಶುಭಾಂಶು ಶುಕ್ಲಾ
D
ರಾಕೇಶ್ ಶರ್ಮಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗಷ್ಟೆ ಯಾವ ವಿದ್ಯುತ್ ಚಾಲಿತ ವಿಮಾನವು ತನ್ನ ಯಶಸ್ವಿ ಮೊದಲ ಪ್ರಯಾಣವನ್ನು ನೆರವೇರಿಸಿದೆ?
A
AIRBUS A320 Neo
B
BOEING 737 MAX
C
HAL Tejas
D
ALIA CX300
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕವನ್ನು ಯಾವ ರಾಜ್ಯದ ಈಜುಪಟುಗಳು ಗೆದ್ದಿದ್ದಾರೆ?
A
ತಮಿಳುನಾಡು
B
ಪಂಜಾಬ್
C
ಮಹಾರಾಷ್ಟ್ರ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತವು ಎಷ್ಟು ದೇಶಗಳ ಪೈಕಿ ಮೊದಲ ಬಾರಿಗೆ ಸುಸ್ಥಿರ ಅಭಿವೃದ್ಧಿ ಗುರಿ (SDG) ಸಾಧನೆಯಲ್ಲಿ ಅಗ್ರ 100ರಲ್ಲಿ ಸ್ಥಾನ ಪಡೆದಿದೆ?
A
120
B
167
C
150
D
180
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025ರ ಅಂತಾರಾಷ್ಟ್ರೀಯ ನಾವಿಕರ ದಿನದ ಥೀಮ್ ಯಾವದು?
A
ನನ್ನ ಕಿರುಕುಳ-ಮುಕ್ತ ಹಡಗು
B
ಹಡಗು ಸಾಗಣೆ – ಆಧುನಿಕತೆಯ ಹೆಜ್ಜೆಗುರುತು
C
ಸಮುದ್ರದ ಭದ್ರತೆ – ನಮ್ಮ ಜವಾಬ್ದಾರಿ
D
ಸಮುದ್ರಗಳಲ್ಲಿ ನವೀಕರಣೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
INS ನೀಲಗಿರಿ ಯುದ್ಧ ನೌಕೆ ಯಾವ ನೌಕಾ ಕಮಾಂಡ್ಗೆ ಸೇರ್ಪಡೆಯಾಗಿದೆ?
A
ದಕ್ಷಿಣ ನೌಕಾ ಕಮಾಂಡ್
B
ಕೇಂದ್ರ ನೌಕಾ ಕಮಾಂಡ್
C
ಪೂರ್ವ ನೌಕಾ ಕಮಾಂಡ್
D
ಪಶ್ಚಿಮ ನೌಕಾ ಕಮಾಂಡ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಒಸ್ಟ್ರಾವಾ ಗೋಲ್ಡನ್ ಸ್ಪೈಕ್ ಜಾವೆಲಿನ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
A
ತೇಜಸ್ವಿನ್ ಶಂಕರ್
B
ನೀರಜ್ ಚೋಪ್ರಾ
C
ಅಂಜು ಬಾಬಿ ಜಾರ್ಜ್
D
ಮುರಳಿ ಶ್ರೀಶಂಕರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಯ ಮೊದಲ ಮಹಿಳಾ ಅಧ್ಯಕ್ಷೆಯಾಗಿ ನೇಮಕಗೊಂಡವರು ಯಾರು?
A
ಕ್ರಿಸ್ಟಿ ಕೊವೆಂಟ್ರಿ
B
ಸೆರೀನಾ ವಿಲಿಯಮ್ಸ್
C
ಮರಿಯಾ ಶಾರಪೋವಾ
D
ಫಿಯೋನಾ ಹೊಲ್ಡನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers