Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 27-06-2025
27 ಜೂನ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮಾಜಿ ಭಾರತೀಯ ಕ್ರಿಕೆಟಿಗ ಶಿಖರ್ ಧವನ್ ಅವರು ಇದೀಗ ಯಾವ ಆತ್ಮಚರಿತ್ರೆ ಅನ್ನು ಬಿಡುಗಡೆ ಮಾಡಿದ್ದಾರೆ?
A
ದಿ ಓಪನಿಂಗ್ ಪಾರ್ಟನರ್
B
ದಿ ಒನ್: ಕ್ರಿಕೆಟ್, ಮೈ ಲೈಫ್ ಅಂಡ್ ಮೋರ್
C
ಮೈ ಜರ್ನಿ ವಿತ್ ಕ್ರಿಕೆಟ್
D
ಬ್ಯಾಟ್ ಅಂಡ್ ಬಿಯಾಂಡ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025ರ ಬೊನಾಲು ಉತ್ಸವವು ಯಾವ ಸ್ಥಳದಲ್ಲಿ ಜೂನ್ 26ರಂದು ಅದ್ಧೂರಿಯಾಗಿ ಆರಂಭವಾಯಿತು?
A
ಗೋಲ್ಕೊಂಡ ಕೋಟೆ
B
ಬೀಬಿ ಕಾ ಮಕ್ಬರಾ
C
ಚಾರ್ಮಿನಾರ್
D
ರಾಮೋಜಿ ಫಿಲ್ಮ್ ಸಿಟಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಿಂಕು ಸಿಂಗ್ ಅವರನ್ನು ಯುಪಿ ಶಿಕ್ಷಣ ಇಲಾಖೆಯಲ್ಲಿ ಯಾವ ಯೋಜನೆಯಡಿಯಲ್ಲಿ ಸೇರಿಸಲಾಗಿದೆ?
A
ಕ್ರೀಡಾ ಕೋಟಾ ಯೋಜನೆ
B
ಯುವ ಶಕ್ತಿ ಅಭಿಯಾನ
C
ರಾಷ್ಟ್ರೀಯ ಸೇವಾ ಯೋಜನೆ
D
ಪ್ರತಿಭಾ ಶೋಧ ಯೋಜನೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಏಷ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (AIIB) ತನ್ನ ಮುಂದಿನ ಅಧ್ಯಕ್ಷರನ್ನಾಗಿ ಯಾರನ್ನು ನೇಮಕಮಾಡಲಾಗಿದೆ ?
A
ಉದಯ ಕೋಟಕ್
B
ಕ್ರಿಸ್ತಾಲಿನಾ ಜಾರ್ಜೀವಾ
C
ಜಿಮ್ ಯೊಂಗ್ ಕಿಂ
D
ಝೌ ಜಿಯಾಯಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಆಕ್ಸಿಯಮ್ -4 ಕಾರ್ಯಾಚರಣೆಯ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ಪ್ರವೇಶಿಸುವ ಮೂಲಕ ಬಾಹ್ಯಾಕಾಶ ತಲುಪಿದ 634ನೇ ಗಗನಯಾತ್ರಿ ಯಾರು?
A
ಕಲ್ಪನಾ ಚಾವ್ಲಾ
B
ಸುನೀತಾ ವಿಲಿಯಮ್ಸ್
C
ಶುಭಾಂಶು ಶುಕ್ಲಾ
D
ರಾಕೇಶ್ ಶರ್ಮಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷ ಯಾವ ದಿನಾಂಕವನ್ನು 'MSME ದಿನ' (MSME Day)ವಾಗಿ ಜಗತ್ತಿನಾದ್ಯಾಂತ ಆಚರಿಸಲಾಗುತ್ತದೆ?
A
ಜೂನ್ 27
B
ಜುಲೈ 1
C
ಜೂನ್ 30
D
ಮೇ 15
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಕೆಂದ್ರ ಸರ್ಕಾರವು ಯಾವ ರಾಜ್ಯದಲ್ಲಿ ಹೊಸ ಪರಮಾಣು ವಿದ್ಯುತ್ ಸ್ಥಾವರಕ್ಕೆ ಅನುಮೋದನೆ ನೀಡಿದೆ?
A
ರಾಜಸ್ಥಾನ
B
ಮಹಾರಾಷ್ಟ್ರ
C
ಮಧ್ಯಪ್ರದೇಶ
D
ಬಿಹಾರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
UGRO ಕ್ಯಾಪಿಟಲ್ ನ ಹೊಸ ಸಿಇಒ (CEO) ಆಗಿ ನೇಮಕಗೊಂಡ ವ್ಯಕ್ತಿಯವರು ಯಾರು?
A
ಶಕ್ತಿಕಾಂತ ದಾಸ್
B
ಅನುಜ್ ಪಾಂಡೆ
C
ಸಂಜಯ್ ಮಲ್ಹೋತ್ರಾ
D
ರಘುರಾಮ್ ರಾಜನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತ ಯಾವ ಆಂತರರಾಷ್ಟ್ರೀಯ ಸಂಘಟನೆಯ ಜಂಟಿ ಹೇಳಿಕೆಗೆ ಸಹಿ ಹಾಕಲು ನಿರಾಕರಿಸಿದೆ?
A
ಶಾಂಘೈ ಸಹಕಾರ ಸಂಸ್ಥೆ (SCO)
B
ಬ್ರೀಕ್ಸ್ (BRICS)
C
ಯುನೈಟೆಡ್ ನೇಷನ್ಸ್ (UN)
D
ಜಿ-20 (G20)
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಆಪರೇಷನ್ ಸಿಂಧು ಅಡಿಯಲ್ಲಿ ಇರಾನ್ನಿಂದ ಎಷ್ಟು ಭಾರತೀಯರನ್ನು ವಾಪಸ್ ತರಲಾಯಿತು?
A
2,500
B
1,000
C
3,426
D
4,000
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers