Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 21-06-2025
21 ಜೂನ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಪಂಚದಾದ್ಯಂತ ಅಂತರಾಷ್ಟ್ರೀಯ ಯೋಗ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಜೂನ್ 20
B
ಜೂನ್ 21
C
ಜೂನ್ 28
D
ಜೂನ್ 12
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025 ರ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಯಾವ ಸ್ಥಳದಲ್ಲಿ ನಡೆಯಿತ್ತು ?
A
ಬೆಂಗಳೂರು
B
ನವದೆಹಲಿ
C
ವಿಶಾಖಪಟ್ಟಣಂ
D
ಭೋಪಾಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಯಾವ ಸರ್ಕಾರದ ಸ್ವಾಮ್ಯದ ದೂರಸಂಪರ್ಕ ಕಂಪನಿ 5ಜಿ ಸೇವೆಗಳನ್ನು ಆರಂಭಿಸಿದೆ?
A
Vi
B
Jio
C
Airtel
D
BSNL
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ರಾಜ್ಯ ಸರ್ಕಾರದ ಆದೇಶದಂತೆ ಎಲ್ಲ ಕೋರ್ಟ್ಗಳಲ್ಲಿ ಯಾರ ಭಾವಚಿತ್ರ ಹಾಕುವುದು ಕಡ್ಡಾಯವಾಗಿದೆ?
A
ಬಾಬಾಸಾಹೇಬ್ ಅಂಬೇಡ್ಕರ್
B
ಜವಾಹರಲಾಲ್ ನೆಹರು
C
ಮಹಾತ್ಮಾ ಗಾಂಧೀ
D
ಸುರೇಂದ್ರನಾಥ ಬಾನರ್ಜಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಂತಾರಾಷ್ಟ್ರೀಯ ಯೋಗ ದಿನ 2025ರ ಥೀಮ್ ಯಾವುದು?
A
ಯೋಗದೊಂದಿಗೆ ಆರೋಗ್ಯಕರ ಜೀವನ
B
ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯ
C
ಯೋಗ: ಶಕ್ತಿ ಮತ್ತು ಶಾಂತಿಯ ಹಾದಿ
D
ಯೋಗ: ಮಾನಸಿಕ ಮತ್ತು ದೈಹಿಕ ಸಮತೋಲನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ನಿಧನರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ 'ಅರಣ್ಯ ಋಷಿ' ಎಂಬ ಹೆಸರಿನಿಂದ ಪ್ರಸಿದ್ಧರಾದ ಮಾರುತಿ ಚಿತ್ತಂಪಳ್ಳಿ ಅವರು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದವರು?
A
ಕ್ರೀಡಾ ಕ್ಷೇತ್ರ
B
ಸಾಹಿತ್ಯ
C
ವನ್ಯಜೀವಿ ಸಂರಕ್ಷಣೆ ಮತ್ತು ಪರಿಸರ
D
ಚಲನಚಿತ್ರ ಕ್ಷೇತ್ರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ವಿಶ್ವ ಸಂಗೀತ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಜೂನ್ 2
B
ಜೂನ್ 20
C
ಜೂನ್ 16
D
ಜೂನ್ 21
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ಯಾರಿಸ್ ಡೈಮಂಡ್ ಲೀಗ್ 2025 ರ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಎಷ್ಟು ದೂರ ಜಾವೆಲಿನ್ ಎಸೆದು ಅಗ್ರಸ್ಥಾನ ಪಡೆದರು?
A
87.32 ಮೀಟರ್
B
85.67 ಮೀಟರ್
C
88.16 ಮೀಟರ್
D
86.45 ಮೀಟರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವ ಸಂಗೀತ ದಿನ 2025 ರ ಥೀಮ್ ಯಾವುದು?
A
ಮೆಲೋಡಿಯಸ್ ಜಾಯ್
B
ಹೀಲಿಂಗ್ ಥ್ರೂ ಹಾರ್ಮನಿ
C
ರೆಸೊನೇಟ್ ವಿತ್ ಮೈಂಡ್
D
ಯೂನಿಟಿ ಇನ್ ಟ್ಯೂನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಕ್ರೋಯೇಶಿಯಾ ಮತ್ತು ಭಾರತ ದೇಶಗಳ ನಡುವೆ ಯಾವ ವಿಷಯಗಳಿಗೆ ಸಂಬಂಧಿಸಿದಂತೆ ಒಪ್ಪಂದಗಳು ಕೈಗೊಳ್ಳಲಾಗಿದೆ?
A
ವಾಣಿಜ್ಯ, ಕೃಷಿ ಮತ್ತು ಇತರೆ ವಿಷಯಗಳು
B
ಕ್ರೀಡೆ ಮತ್ತು ಪ್ರವಾಸೋದ್ಯಮ
C
ಸೇನೆ ಮತ್ತು ಭದ್ರತೆ
D
ಶಿಕ್ಷಣ ಮತ್ತು ವೈದ್ಯಕೀಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers