Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 20-06-2025
20 ಜೂನ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವಸಂಸ್ಥೆಯ ಸಾಮಾನ್ಯಸಭೆಯು ಯಾವ ದಿನಾಂಕವನ್ನು 'ಏಕಪಕ್ಷೀಯ ದಬ್ಬಾಳಿಕೆ ವಿರೋಧಿ ಅಂತಾರಾಷ್ಟ್ರೀಯ ದಿನ'ವಾಗಿ ಆಚರಿಸಲು ನಿರ್ಣಯಿಸಿದೆ?
A
ಡಿಸೆಂಬರ್ 4
B
ಅಕ್ಟೋಬರ್ 24
C
ಜೂನ್ 5
D
ಜನವರಿ 26
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ಚುನಾವಣಾ ಆಯೋಗವು ಮತದಾನ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಯಾವ ಹೊಸ ಕ್ರಮವನ್ನು ಜಾರಿಗೆ ತಂದಿದೆ?
A
ಎಲ್ಲಾ ಚುನಾವಣಾ ಅಧಿಕಾರಿ ಬದಲಾವಣೆ
B
ಎಲ್ಲಾ ಮತಗಟ್ಟೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಸ್ಥಾಪನೆ
C
ಎಲ್ಲಾ ಮತದಾರರಿಗೆ ಉಚಿತ ಸಾರಿಗೆ
D
ಎಲ್ಲಾ ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ಜಾರಿಗೊಳಿಸುವುದು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ರಾಯಭಾರಿಯಾಗಿ ನೇಮಕಗೊಂಡ ಬಾಲಿವುಡ್ ನಟಿ ಯಾರು?
A
ಪ್ರಿಯಾಂಕಾ ಚೋಪ್ರಾ
B
ಆಲಿಯಾ ಭಟ್
C
ಕಂಗನಾ ರನೌತ್
D
ದೀಪಿಕಾ ಪಡುಕೋಣೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಂಡಮಾನ್ ಸಮುದ್ರದಲ್ಲಿ ಎಷ್ಟು ಪ್ರಮಾಣದ ಕಚ್ಛಾ ತೈಲ ಸಂಗ್ರಹ ಇರುವುದು ಸಾಧ್ಯವೆಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ?
A
1,00,000 ಕೋಟಿ ಲೀಟರ್
B
1,84,440 ಕೋಟಿ ಲೀಟರ್
C
75,000 ಕೋಟಿ ಲೀಟರ್
D
2,50,000 ಕೋಟಿ ಲೀಟರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ದೇಶದ ಮೊದಲ ಸಾವಯವ ಕೃಷಿ ತಾಲೂಕು ಯಾವುದು?
A
ಧಾರವಾಡ
B
ಜೋಯಿಡಾ
C
ಸಿರಸಿ
D
ಮಡಿಕೇರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
MI6ಗೆ ಮೊದಲ ಮಹಿಳಾ ಮುಖ್ಯಸ್ಥರಾಗಿ ನೇಮಕಗೊಂಡವರು ಯಾರು?
A
ಬ್ಲೇಸ್ ಮೆಟ್ರೆವೆಲಿ
B
ಥೆರೇಸಾ ಮೇ
C
ಲಿಜ್ ಟ್ರಸ್
D
ಕೆಟ್ರಿನ್ ಲ್ಯಾಂಗ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಗೂಗಲ್ ತನ್ನ ನಾಲ್ಕನೇ ಜಾಗತಿಕ ಸುರಕ್ಷತಾ ಎಂಜಿನಿಯರಿಂಗ್ ಕೇಂದ್ರವನ್ನು ಎಲ್ಲಿ ಸ್ಥಾಪಿಸಿದೆ?
A
ಮುಂಬೈ
B
ಬೆಂಗಳೂರು
C
ನವದೆಹಲಿ
D
ಹೈದರಾಬಾದ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
2026 ರ QS ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕದಿಂದ ಯಾವ ಸಂಸ್ಥೆಯು ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯವೆಂದು ಶ್ರೇಣೀಕರಿಸಲ್ಪಟ್ಟಿದೆ?
A
ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯ
B
ಯುನೈಟೆಡ್ ಕಿಂಗ್ಡಮ್ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ
C
ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)
D
ಹಾರ್ವರ್ಡ್ ವಿಶ್ವವಿದ್ಯಾಲಯ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇರಾನ್ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಭಾರತ ಸರ್ಕಾರ ಪ್ರಾರಂಭಿಸಿದ ಕಾರ್ಯಾಚರಣೆಯ ಕೋಡ್ ಹೆಸರೇನು?
A
ಆಪರೇಷನ್ ವಂದೇ ಭಾರತ
B
ಆಪರೇಷನ್ ಸಹಯೋಗ
C
ಆಪರೇಷನ್ ಗಂಗಾ
D
ಆಪರೇಷನ್ ಸಿಂಧು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಲಂಡನ್ನಲ್ಲಿ ನಡೆದ ಬ್ಲಿಟ್ಜ್ ಸೆಮಿಫೈನಲ್ನಲ್ಲಿ ವಿಶ್ವದ ನಂ. 1 ಹೌ ಯಿಫಾನ್ ಅವರನ್ನು ಸೋಲಿಸಿದ ಭಾರತೀಯ ಚೆಸ್ ಆಟಗಾರ್ತಿ ಯಾರು?
A
ದಿವ್ಯ ದೇಶಮುಖ
B
ತನ್ಯಾ ಸಚ್ಚದೇವ್
C
ಹರಿಕಾ ದ್ರೋಣವಳ್ಳಿ
D
ಕೊನೇರು ಹಂಪಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers