Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 19-06-2025
19 ಜೂನ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಯಾವ ಯೋಜನೆಯನ್ನು ಆಗಸ್ಟ್ 15, 2025ರಿಂದ ಜಾರಿಗೆ ತರಲು ಘೋಷಿಸಿದ್ದಾರೆ?
A
ಎಲೆಕ್ಟ್ರಿಕ್ ವಾಹನ ರಿಯಾಯಿತಿ ಯೋಜನೆ
B
ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಯೋಜನೆ
C
ನೂತನ ಹೆದ್ದಾರಿ ಸುಧಾರಣಾ ಯೋಜನೆ
D
ರಾಷ್ಟ್ರೀಯ ಪೆಟ್ರೋಲ್ ಸಬ್ಸಿಡಿ ಯೋಜನೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಐಎನ್ಎಸ್ ಅರ್ನಾಲ (INS Arnala) ಎಂಬುದು ಯಾವ ರೀತಿ ಯುದ್ಧನೌಕೆ ಆಗಿದೆ?
A
ಆಂಟಿ-ಸಬ್ಮರೀನ್ ವಾರ್ಫೇರ್ ಶ್ಯಾಲೋ ವಾಟರ್ ಕ್ರಾಫ್ಟ್ (ASW-SWC)
B
ಡೆಸ್ಟ್ರಾಯರ್
C
ಎರ್ಕ್ರಾಫ್ಟ್ ಕ್ಯಾರಿಯರ್
D
ಫ್ರಿಗೇಟ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ರಾಷ್ಟ್ರೀಯ ಓದುವ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಜೂನ್ 9
B
ಜೂನ್ 21
C
ಜೂನ್ 1
D
ಜೂನ್ 19
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರವನ್ನು ಯಾರಿಗೆ ನೀಡಲಾಗಿದೆ?
A
ಚೈತ್ರ ಬಿ.
B
ದೇವನೂರು ಮಹಾದೇವ
C
ಆರ್. ದಿಲೀಪ್ ಕುಮಾರ್
D
ಕುವೆಂಪು
ವಿವರಣೆ / Explanation:
ಪ್ರಶ್ನೆ 5 / Question 5
1 Mark
2020 ರಿಂದ 2025ರೊಳಗಿನ ಅವಧಿಯಲ್ಲಿ ಗುಜರಾತ್ನ ಗಿರ್ ಅಭಯಾರಣ್ಯದಲ್ಲಿನ ಏಷ್ಯಾಟಿಕ್ ಸಿಂಹಗಳ ಸಂಖ್ಯೆ ಎಷ್ಟು ಶೇಕಡಾವಾರು ಏರಿಕೆಯಾಗಿದೆ?
A
30.0%
B
35.7%
C
25.5%
D
32.2%
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025 ರ ಗೌರವ ಆಸ್ಕರ್ ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಾಗುತ್ತಿದೆ?
A
ಗೈ ನಾರ್ರಿಸ್
B
ಟಾಮ್ ಕ್ರೂಸ್
C
ಲಿಯೋನಾರ್ಡೋ ಡಿ ಕ್ಯಾಪ್ರಿಯೊ
D
ಬ್ರಾಡ್ ಪಿಟ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಹಿರಿಯ ಪತ್ರಕರ್ತ ರಾಮ್ ಬಹದ್ದೂರ್ ರಾಯ್ ಅವರನ್ನು ಯಾವ ಗೌರವ ಪ್ರಶಸ್ತಿಯಿಂದ ಸನ್ಮಾನಿಸಲಾಗಿದೆ?
A
ಪದ್ಮಭೂಷಣ
B
ಪದ್ಮಶ್ರೀ
C
ಭಾರತ ರತ್ನ
D
ಪದ್ಮವಿಭೂಷಣ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ವಿಶ್ವ ಸಿಕಲ್ ಸೆಲ್ ಅನೀಮಿಯಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜೂನ್ 9
B
ಜೂನ್ 19
C
ಜೂನ್ 20
D
ಜೂನ್ 29
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸೆಬಿ ಮಂಡಳಿಗೆ ಹೊಸ ಸದಸ್ಯರಾಗಿ ನೇಮಕಗೊಂಡವರು ಯಾರು?
A
ಸಂಜಯ್ ಮಲ್ಹೋತ್ರಾ
B
ಅನುರಾಧ ಠಾಕೂರ್
C
ಸುಭಾಷ್ ಚಂದ್ರಾ
D
ನಿರ್ಮಲಾ ಸೀತಾರಾಮನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರ ದಾಳಿಯನ್ನು ಯಾವ ಸಂಸ್ಥೆ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಖಂಡಿಸಿದೆ?
A
ಯುನೈಟೆಡ್ ನೇಷನ್ಸ್ (ಸಂಯುಕ್ತ ರಾಷ್ಟ್ರ)
B
ವಿಶ್ವ ಬ್ಯಾಂಕ್
C
ಎಫ್ಎಟಿಎಫ್ (ಹಣಕಾಸು ಕ್ರಿಯಾ ಕಾರ್ಯಪಡೆ)
D
ನಾಟೋ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers