Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 23-06-2025
23 ಜೂನ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮೈಸೂರು ದಸರಾ ಹಬ್ಬವು 2025ರಲ್ಲಿ ಎಷ್ಟು ದಿನಗಳ ಕಾಲ ಆಚರಿಸಲಾಗುತ್ತಿದೆ?
A
9 ದಿನ
B
12 ದಿನ
C
10 ದಿನ
D
11 ದಿನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಚಿತ್ರ ರಾಜ್ಯದಲ್ಲಿ ಬಿಡುಗಡೆಗೆ ಸಂಬಂಧಿಸಿದಂತೆ, ಯಾವ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ?
A
ಮಹಾರಾಷ್ಟ್ರ ಸರ್ಕಾರ
B
ತಮಿಳುನಾಡು ಸರ್ಕಾರ
C
ಕರ್ನಾಟಕ ಸರ್ಕಾರ
D
ಆಂಧ್ರ ಪ್ರದೇಶ ಸರ್ಕಾರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಾಜ್ಯ ಭದ್ರತಾ ಆಯೋಗದ ಸದಸ್ಯರಾಗಿ ಹೈಕೋರ್ಟ್ನ ಯಾವ ನಿವೃತ್ತ ನ್ಯಾಯಮೂರ್ತಿಯನ್ನು ನೇಮಕ ಮಾಡಲಾಗಿದೆ?
A
ನ್ಯಾ. ಎಚ್.ಎಲ್. ದತ್ತು
B
ನ್ಯಾ. ಮೈಕಲ್ ಕುನ್ಹಾ
C
ನ್ಯಾ. ಕೆ.ಎಸ್. ಪುತ್ತಸ್ವಾಮಿ
D
ನ್ಯಾ. ಎನ್. ಸಂತೋಷ್ ಹೆಗಡೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025ರ ಬಿಲ್ಲೀ ಜೀನ್ ಕಿಂಗ್ ಕಪ್ ಟೆನಿಸ್ ಟೂರ್ನಿಯ ಪ್ಲೇ-ಆಫ್ಗೆ ಆತಿಥ್ಯ ನೀಡುವ ನಗರ ಯಾವುದು?
A
ಬೆಂಗಳೂರು
B
ಪುಣೆ
C
ಹೈದರಾಬಾದ್
D
ನವದೆಹಲಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ನಿಪ್ಪಾನ್ ಕೊಯಿ ಇಂಡಿಯಾ ಕಂಪನಿಯ ಮೊದಲ ಭಾರತೀಯ ಮ್ಯಾನೇಜಿಂಗ್ ಡೈರೆಕ್ಟರ್ (ಎಂಡಿ) ಆಗಿ ಯಾರನ್ನು ನೇಮಕ ಮಾಡಲಾಗಿದೆ?
A
ಸಂಜಯ್ ಮಲ್ಹೋತ್ರಾ
B
ಸಂಪತ್ ಕುಮಾರ್
C
ರಮೇಶ್ ಚಂದ್ರನ್
D
ಅಮಿತ್ ಕುಮಾರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
"Champion of Digital Media Awards South Asia 2025" ಪ್ರಶಸ್ತಿಯನ್ನು ಯಾವ ಮಾಧ್ಯಮ ಸಂಸ್ಥೆ ಗೆದ್ದಿದೆ?
A
ದೀನ್ದಯಾಳ್ ಪತ್ರಿಕೆ
B
ಟೈಮ್ಸ್ ಆಫ್ ಇಂಡಿಯಾ
C
ದಿ ಹಿಂದೂ
D
ಇಂಡಿಯನ್ ಎಕ್ಸ್ಪ್ರೆಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ಅಂತರಾಷ್ಟ್ರೀಯ ಒಲಿಂಪಿಕ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಜೂನ್ 2
B
ಜೂನ್ 20
C
ಜೂನ್ 23
D
ಜೂನ್ 28
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕಾರ್ಲೋಸ್ ಅಲ್ಕರಾಜ್ ಯಾವ ಟೆನಿಸ್ ಟೂರ್ನಿಯಲ್ಲಿ ತನ್ನ ಎರಡನೇ ಪ್ರಶಸ್ತಿಯನ್ನು ಗೆದ್ದಿದ್ದಾರೆ?
A
ಆಸ್ಟ್ರೇಲಿಯನ್ ಓಪನ್
B
ವಿಂಬಲ್ಡನ್
C
ಯುಎಸ್ ಓಪನ್
D
ಕ್ವೀನ್ಸ್ ಕ್ಲಬ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (PFRDA) ಹೊಸ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?
A
ಶಿವಸುಬ್ರಮಣಿಯನ್ ರಾಮನ್
B
ಅಜಯ್ ಸೇಠ್
C
ಶಕ್ತಿಕಾಂತ್ ದಾಸ್
D
ಸಂಜಯ್ ಮಲ್ಹೋತ್ರಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
SENA ರಾಷ್ಟ್ರಗಳಲ್ಲಿ 150 ಟೆಸ್ಟ್ ವಿಕೆಟ್ಗಳನ್ನು ಪಡೆದ ಏಷ್ಯಾದ ಮೊದಲ ಬೌಲರ್ ಯಾರು?
A
ಅನಿಲ್ ಕಂಬ್ಳೆ
B
ರವಿಚಂದ್ರನ್ ಅಶ್ವಿನ್
C
ಜಸ್ಪ್ರೀತ್ ಬುಮ್ರಾ
D
ಮುತ್ತಯ್ಯ ಮುರಳಿಧರನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers