Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 21-05-2025
21 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವದ ಮಹಾದಾನಿಗಳ (Greatest Philanthropists) ಪಟ್ಟಿಯಲ್ಲಿ ಯಾವ ಭಾರತೀಯ ಉದ್ಯಮಿಗಳು ಸೇರಿದ್ದಾರೆ?
A
ಮುಕೇಶ್ ಅಂಬಾನಿ ಮತ್ತು ಅಜೀಂ ಪ್ರೇಮ್ಜೀ
B
ಗೌತಮ್ ಅಡಾನಿ ಮತ್ತು ಉದಯ್ ಕೋಟಕ್
C
ರತನ್ ಟಾಟಾ ಮತ್ತು ನರಾಯಣ ಮೂರ್ತಿ
D
ಶಿವ ನಾದರ್ ಮತ್ತು ಕಿರಣ ಮಜುಂದಾರ್ ಶಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವ ಜೇನು ದುಂಬಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 2
B
ಮೇ 28
C
ಮೇ 20
D
ಮೇ 30
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025 ರ ವಿಶ್ವ ಮಾಪನ ಶಾಸ್ತ್ರ ದಿನದ ಥೀಮ್ ಯಾವುದು?
A
"ಮಾಪನಗಳ ಮೂಲಕ ಪ್ರಗತಿ"
B
"ಮಾಪನಗಳು ಎಲ್ಲರಿಗೂ, ಎಲ್ಲ ಕಾಲಕ್ಕೂ"
C
"ಮಾಪನಗಳು: ವಿಜ್ಞಾನ ಮತ್ತು ಅಭಿವೃದ್ಧಿಗೆ ದಾರಿ"
D
"ಮಾಪನಗಳು: ವಿಶ್ವದ ಸಮಾನತೆಗಾಗಿ"
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕನ್ನಡ ಸಣ್ಣ ಕಥಾ ಸಂಕಲನ 'ಹಾರ್ಟ್ ಲ್ಯಾಂಪ್' ಗಾಗಿ 2025 ರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದವರು ಯಾರು?
A
ದೀಪಾ ಭಸ್ತಿ
B
ಅರುಂಧತಿ ರಾಯ್
C
ಪೆರುಮಾಳ್ ಮುರುಗನ್
D
ಬಾನು ಮುಷ್ತಾಕ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ನಿಧನರಾದ ಖ್ಯಾತ ಪರಮಾಣು ವಿಜ್ಞಾನಿ ಡಾ. ಎಂ. ಆರ್. ಶ್ರೀನಿವಾಸ್ ಅವರು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ ?
A
ಜ್ಯೋತಿರ್ವಿಜ್ಞಾನ
B
ಪರಮಾಣು ವಿಜ್ಞಾನ
C
ಜೀವಶಾಸ್ತ್ರ
D
ವಾತಾವರಣ ವಿಜ್ಞಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಗುಪ್ತಚರ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ________________________________ಅವರ ಸೇವಾವಧಿಗೆ ಮತ್ತೊಮ್ಮೆ ವಿಸ್ತರಣೆ ನೀಡಲಾಗಿದೆ.
A
ರಾಜೀವ್ ಮಾಥುರ್
B
ಅರವಿಂದ್ ಕುಮಾರ್
C
ಕಮಲ್ ದಾವರ್
D
ತಪನ್ ದೇಕಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 2
B
ಮೇ 21
C
ಮೇ 12
D
ಮೇ 1
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಮೊದಲ ಸಂಪೂರ್ಣ ಸಾಕ್ಷರ ರಾಜ್ಯ ಯಾವುದು?
A
ಮಿಜೋರಾಂ
B
ಕೇರಳ
C
ತಮಿಳುನಾಡು
D
ಪಂಜಾಬ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಂತಾರಾಷ್ಟ್ರೀಯ ಚಹಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 21
B
ಮೇ 20
C
ಮೇ 28
D
ಮೇ 2
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸಾರ್ವಜನಿಕ ಆರೋಗ್ಯ ಸಮಸ್ಯೆಯಾದ ಟ್ರಾಕೋಮಾವನ್ನು ನಿರ್ಮೂಲನೆ ಮಾಡಿದ್ದಕ್ಕಾಗಿ ಭಾರತಕ್ಕೆ WHO ಪ್ರಮಾಣಪತ್ರವನ್ನು ಎಲ್ಲಿ ನೀಡಲಾಯಿತು?
A
ರಷ್ಯಾ
B
ನ್ಯೂಯಾರ್ಕ್
C
ಪ್ಯಾರಿಸ್
D
ಜಿನೀವಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers