Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 20-05-2025
20 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2025ರ CCI ಬಿಲಿಯರ್ಡ್ಸ್ ಕ್ಲಾಸಿಕ್ ಪ್ರಶಸ್ತಿಯನ್ನು ಯಾವ ಆಟಗಾರರು ಗೆದ್ದಿದ್ದಾರೆ?
A
ಪಂಕಜ್ ಆಡ್ವಾಣಿ
B
ಧ್ರುವ ಸಿತ್ವಾಲಾ
C
ಗೀತ್ ಸೆಟ್ಟಿ
D
ಧ್ರುವ್ ಸರ್ಮಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025 ರ ವಿಶ್ವ ಜೇನುನೊಣ ದಿನದ ಥೀಮ್ ಯಾವುದು?
A
"ಮಧ್ಯಪ್ರದೇಶದಲ್ಲಿ ಜೇನುನೊಣಗಳ ಅಭಿವೃದ್ಧಿ"
B
"ಜೇನುನೊಣಗಳ ಮಹತ್ವ ಮತ್ತು ಸಂರಕ್ಷಣೆ"
C
"ಜೇನುನೊಣಗಳ ವಿಜ್ಞಾನ ಮತ್ತು ತಂತ್ರಜ್ಞಾನ"
D
"ನಮ್ಮೆಲ್ಲರನ್ನೂ ಪೋಷಿಸಲು ಪ್ರಕೃತಿಯಿಂದ ಪ್ರೇರಿತವಾದ ಜೇನುನೊಣಗಳು"
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಾಜಸ್ಥಾನದ ಯಾವ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ₹26 ಸಾವಿರ ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು?
A
ಜೋಧಪುರ
B
ಜೈಪುರ್
C
ಬಿಕಾನೇರ್
D
ಉದಯಪುರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ವಿಶ್ವ ಮಾಪನ ಶಾಸ್ತ್ರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 2
B
ಮೇ 20
C
ಮೇ 26
D
ಮೇ 17
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ನಿಧನರಾದ ಖ್ಯಾತ ಭೌತಶಾಸ್ತ್ರಜ್ಞ ಮತ್ತು ಬರಹಗಾರ ಯಾರು?
A
ಡಾ. ಎ ಪಿ ಜೆ ಅಬ್ದುಲ್ ಕಲಾಂ
B
ಡಾ. ಸಿ. ಎನ್. ಆರ್. ರಾವ್
C
ಡಾ. ಜಯಂತ್ ನಾರ್ಲಿಕರ್
D
ಡಾ. ವೆಂಕಟರಾಘವನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮಾಲ್ಡೀವ್ಸ್ನ ಜಲ ಸಾರಿಗೆ ಅಭಿವೃದ್ಧಿಗೆ ಭಾರತದಿಂದ ಎಷ್ಟು ಮೊತ್ತದ ಆರ್ಥಿಕ ನೆರವು ಒದಗಿಸಲಾಗಿದೆ?
A
₹100 ಕೋಟಿ
B
₹55 ಕೋಟಿ
C
₹75 ಕೋಟಿ
D
₹35 ಕೋಟಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸೊಸೈಟಿ ದಿನ 2025 ರ ಥೀಮ್ ಯಾವುದು?
A
ಡಿಜಿಟಲ್ ಇನ್ಕ್ಲೂಶನ್
B
ಡಿಜಿಟಲ್ ರೂಪಾಂತರದಲ್ಲಿ ಲಿಂಗ ಸಮಾನತೆ
C
ಸೈಬರ್ ಸೆಕ್ಯುರಿಟಿ ಮತ್ತು ಗೌಪ್ಯತೆ
D
ತಂತ್ರಜ್ಞಾನ ಮತ್ತು ಶಿಕ್ಷಣ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ 2025ರ ಆರ್ಥಿಕ ಬೆಳವಣಿಗೆ ಅಂದಾಜು ಎಷ್ಟು ಶೇಕಡಾವಾರಿಗೆ ಇಳಿಸಲಾಗಿದೆ?
A
6.3%
B
7.5%
C
5.0%
D
8.1%
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಮೊದಲ ವಿಸ್ಟಾಡೋಮ್ ಜಂಗಲ್ ಸಫಾರಿ ರೈಲನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?
A
ಉತ್ತರಪ್ರದೇಶ
B
ಮಧ್ಯಪ್ರದೇಶ
C
ಕರ್ನಾಟಕ
D
ಕೇರಳ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯುಎಇ ಅಪರಾಧ ತಡೆಗಟ್ಟುವಿಕೆ ಹಾಗೂ ಅಪರಾಧ ನ್ಯಾಯದ ಕುರಿತ ವಿಶ್ವಸಂಸ್ಥೆಯ ಎಷ್ಟನೇ ಸಮಾವೇಶದ ಆಯೋಜನೆಗೆ ಸಿದ್ಧತೆ ಆರಂಭಿಸಿದೆ.
A
10ನೇ
B
21ನೇ
C
15ನೇ
D
18ನೇ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers