Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 19-05-2025
19 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ ₹20 ನೋಟುಗಳ ಮೇಲೆ ಯಾವ ಗವರ್ನರ್ ಸಹಿಯೊಂದಿಗೆ ಮುದ್ರಣಗೊಂಡು ಬಿಡುಗಡೆಯಾಗಲಿವೆ.
A
ಶಕ್ತಿಕಾಂತ್ ದಾಸ್
B
ಸಂಜಯ್ ಮಲ್ಹೋತ್ರಾ
C
ರಘುರಾಮ್ ರಾಜನ್
D
ಉರ್ಜಿತ್ ಪಟೇಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ಏಡ್ಸ್ ಲಸಿಕೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 18
B
ಮೇ 10
C
ಮೇ 28
D
ಮೇ 8
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಐಐಟಿ ಬಾಂಬೆ ಮತ್ತು ಐಐಟಿ ರೂರ್ಕಿ ಯಾವ ದೇಶದೊಂದಿಗೆ ಹೊಂದಿದ್ದ ಶೈಕ್ಷಣಿಕ ಒಪ್ಪಂದಗಳನ್ನು ಅಮಾನತುಗೊಳಿಸಿವೆ?
A
ಚೀನಾ
B
ಇರಾನ್
C
ರಷ್ಯಾ
D
ಟರ್ಕಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025ರ ಸಂಸದ ರತ್ನ ಪ್ರಶಸ್ತಿಗೆ ಎಷ್ಟು ಸಂಸದರು ಗೌರವಿತರಾಗಿದ್ದಾರೆ?
A
24
B
21
C
17
D
18
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತ ಯಾವ ದೇಶದ ವಸ್ತುಗಳ ಸುಂಕವನ್ನು ಶೇಕಡಾ 100ರಷ್ಟು ಕಡಿತಕ್ಕೆ ಒಪ್ಪಿಗೆ ನೀಡಿದೆ?
A
ರಷ್ಯಾ
B
ಜಪಾನ್
C
ಚೀನಾ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025ರ ಅಂತಾರಾಷ್ಟ್ರೀಯ ವಸ್ತು ಸಂಗ್ರಾಲಯ ದಿನದ ಥೀಮ್ ಯಾವುದು?
A
ಸಾಂಪ್ರದಾಯಿಕ ಪರಂಪರೆ ಮತ್ತು ಪಾಠಗಳು
B
ವೇಗವಾಗಿ ಬದಲಾಗುತ್ತಿರುವ ಸಮುದಾಯಗಳಲ್ಲಿ ವಸ್ತುಸಂಗ್ರಹಾಲಯಗಳ ಭವಿಷ್ಯ
C
ವಸ್ತುಸಂಗ್ರಹಾಲಯಗಳಲ್ಲಿ ಡಿಜಿಟಲ್ ತಂತ್ರಜ್ಞಾನ
D
ಭವಿಷ್ಯದ ವಸ್ತುಸಂಗ್ರಹಾಲಯ: ಯುವಪೀಳಿಗೆಗೆ ಕಳುಹಿಸು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿನ ವರದಿ ಪ್ರಕಾರ, ಭಾರತದ ಅತ್ಯಂತ ಸುರಕ್ಷಿತ ನಗರ ಯಾವುದು?
A
ಮುಂಬೈ
B
ಬೆಂಗಳೂರು
C
ದೆಹಲಿ
D
ಚೆನ್ನೈ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತೀಯ ಸೇನೆ ಯಾವ ಉಗ್ರ ಸಂಘಟನೆಯ ವಿರುದ್ಧ 'ಕೆಲ್ಲರ್ ಮಿಷನ್' ಎಂಬ ಹೆಸರಿನಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿತು?
A
ಜೈಷ್-ಎ-ಮೊಹಮ್ಮದ್
B
ಲಷ್ಕರ್-ಎ-ತೊಯ್ಬಾ (ಎಲ್ಇಟಿ)
C
ಹಿಜ್ಬುಲ್ ಮುಜಾಹಿದೀನ್
D
ಇಸ್ಲಾಮಿಕ್ ಸ್ಟೇಟ್ (ಐಎಸ್)
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಂತಾರಾಷ್ಟ್ರೀಯ ವಸ್ತು ಸಂಗ್ರಾಲಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 18
B
ಮೇ 21
C
ಮೇ 8
D
ಮೇ 14
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸ್ವೀಡನ್ಗೆ ಭಾರತದ ಹೊಸ ರಾಯಭಾರಿಯಾಗಿ ಯಾರು ನೇಮಕವಾಗಿದ್ದಾರೆ?
A
ರಘುರಾಮ್ ರಾಜನ್
B
ಸಂಜಯ್ ಮಲ್ಹೋತ್ರಾ
C
ಅನುರಾಗ್ ಭೂಷಣ್
D
ನರೇಂದ್ರ ಮೋದಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers