Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 22-05-2025
22 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಆಪರೇಷನ್ ಒಲಿವಿಯಾದ ವ್ಯಾಪ್ತಿಯಲ್ಲಿ ಸುಮಾರು ಎಷ್ಟು ಆಮೆಗಳ ಗೂಡುರಕ್ಷಣೆ ನಡೆದಿದೆ?
A
1 ಲಕ್ಷ
B
6.98 ಲಕ್ಷ
C
3.5 ಲಕ್ಷ
D
10 ಲಕ್ಷ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಐಎನ್ಎಸ್ ತಾರಿಣಿಯ ಅಂತಿಮ ಹಂತದ ವಿಶ್ವಪರ್ಯಟನೆಗೆ ಶ್ಲಾಘನೆ ನೀಡಿದವರು ಯಾರು?
A
ರಾಷ್ಟ್ರಪತಿ ದ್ರೌಪದಿ ಮುರ್ಮು
B
ಪ್ರಧಾನಮಂತ್ರಿ ನರೇಂದ್ರ ಮೋದಿ
C
ರಕ್ಷಣಾ ಸಚಿವ ರಾಜನಾಥ್ ಸಿಂಗ್
D
ಅಡ್ಮಿರಲ್ ತ್ರಿಪಾಠಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ವಿಶ್ವ ಜೀವವೈವಿಧ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 21
B
ಮೇ 22
C
ಮೇ 20
D
ಮೇ 8
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವಕಪ್ ಶೂಟಿಂಗ್ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದ ಶೂಟರ್ ಯಾರು?
A
ಮನು ಭಾಕರ್
B
ಎಲವೆನಿಲ್ ವಾಲರಿವನ್
C
ಕನಕ್
D
ಸೌರಭ್ ಚೌಧರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಾಜ್ಯ ಪೊಲೀಸ್ ಇಲಾಖೆಯ ಪ್ರಭಾರ ಡಿಜಿಪಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ಎಂ.ಎ. ಸಲೀಂ
B
ಕಮಲ್ ಪಂತ್
C
ಪ್ರವೀಣ್ ಸೂದ್
D
ಅಲೋಕ್ ಮೋಹನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸೂಡಾನ್ನ ನೂತನ ಪ್ರಧಾನಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ಸಲ್ವಾ ಕೀರ್ ಮಯಾರ್ದಿಟ್
B
ಅಬ್ದಲ್ಲಾ ಹಮ್ಡೋಕ್
C
ಓಮರ್ ಅಲ್-ಬಶೀರ್
D
ಕಾಮಿಲ್ ಇದ್ರಿಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಸೈಬರ್ ಅಪರಾಧ ಪ್ರಕರಣಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಕೇಂದ್ರ ಸರ್ಕಾರವು ಯಾವ ಹೊಸ ವ್ಯವಸ್ಥೆಯನ್ನು ಪ್ರಾರಂಭಿಸಿದೆ?
A
ಇ-ಝೀರೋ ಎಫ್ಐಆರ್
B
ಸೈಬರ್ ಸಕ್ಷಮ ಯೋಜನೆ
C
ಡಿಜಿಟಲ್ ಲೋಕದರ್ಶನ
D
ಸೈಬರ್ ಸಹಾಯ ಕೇಂದ್ರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸಿಐಎಸ್ಎಫ್ ಅಧಿಕಾರಿ ಗೀತಾ ಸಮೋಟಾ ಯಾವ ಶಿಖರ ಏರಿದ ಮೊದಲ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ?
A
ಕಂಚನಜಂಶೇರಿ
B
ಮೌಂಟ್ ಎವರೆಸ್ಟ್
C
ನಂದಾ ದೇವಿ
D
ಕಿಲಿಮಂಜಾರೋ
ವಿವರಣೆ / Explanation:
ಪ್ರಶ್ನೆ 9 / Question 9
1 Mark
"ಗೋಲ್ಡನ್ ಡ್ರ್ಯಾಗನ್" 2025 ಮಿಲಿಟರಿ ಅಭ್ಯಾಸವನ್ನು ಯಾವ ಎರಡು ದೇಶಗಳು ನಡೆಸುತ್ತಿವೆ?
A
ಭಾರತ ಮತ್ತು ಪಾಕಿಸ್ತಾನ್
B
ಕಾಂಬೋಡಿಯಾ ಮತ್ತು ಚೀನಾ
C
ಜಪಾನ್ ಮತ್ತು ದಕ್ಷಿಣ ಕೊರಿಯಾ
D
ರಷ್ಯಾ ಮತ್ತು ಅಮೆರಿಕಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವ ಜೀವವೈವಿಧ್ಯ ದಿನದ 2025 ರ ಆವೃತ್ತಿಯ ವಿಷಯವೇನು?
A
ಪ್ರಕೃತಿಯೊಂದಿಗೆ ಸಾಮರಸ್ಯ ಮತ್ತು ಸುಸ್ಥಿರ ಅಭಿವೃದ್ಧಿ
B
ವಿಜ್ಞಾನ ಮತ್ತು ತಂತ್ರಜ್ಞಾನ
C
ಶಿಕ್ಷಣದಲ್ಲಿ ನವೋದ್ದೀಪನ
D
ಆರ್ಥಿಕ ಪ್ರಗತಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers