Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 15-05-2025
15 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಅವರನ್ನು ಮೇ 2025 ರಲ್ಲಿ ಭಾರತೀಯ ಸೇನೆಯು ಯಾವ ಸ್ಥಾನಕ್ಕೆ ಬಡ್ತಿ ನೀಡಿದೆ?
A
ಗೌರವ ಲೆಫ್ಟಿನೆಂಟ್ ಕರ್ನಲ್
B
ಗೌರವ ಬ್ರಿಗೇಡಿಯರ್
C
ಗೌರವ ಮೇಜರ್
D
ಗೌರವ ಕಪ್ಟನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೆನಡಾದ ನೂತನ ವಿದೇಶಾಂಗ ಸಚಿವೆಯಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಮೆಲಾನಿ ಜೋಲಿ
B
ಅನಿತಾ ಆನಂದ್
C
ಕ್ರಿಸ್ಟಿಯಾ ಫ್ರಿಲ್ಯಾಂಡ್
D
ಜಸ್ಟಿನ್ ಟ್ರುಡೋ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯಾವ ದೇಶವು ಮೊದಲ ಬಾರಿಗೆ ಕ್ರಿಪ್ಟೋ ಕರೆನ್ಸಿ ಆಧಾರಿತ ಪ್ರವಾಸ ಪಾವತಿ ವ್ಯವಸ್ಥೆಯನ್ನು ಆರಂಭಿಸಿದೆ?
A
ಶ್ರೀಲಂಕಾ
B
ನೇಪಾಳ
C
ಭೂತಾನ್
D
ಮಾಲ್ದೀವ್ಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025 ರ ಅಂತಾರಾಷ್ಟ್ರೀಯ ಕುಟುಂಬ ದಿನದ ಥೀಮ್ ಯಾವುದು?
A
ಕುಟುಂಬದ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ
B
ಕುಟುಂಬಗಳು ಮತ್ತು ಹಸಿರು ಭವಿಷ್ಯ
C
ಕುಟುಂಬಗಳು ಮತ್ತು ಸಮಾನತೆಗಾಗಿ ನಯಪಾಲನೆ
D
ಸುಸ್ಥಿರ ಅಭಿವೃದ್ಧಿಗಾಗಿ ಕುಟುಂಬ-ಆಧಾರಿತ ನೀತಿಗಳು: ಸಾಮಾಜಿಕ ಅಭಿವೃದ್ಧಿಗಾಗಿ ಎರಡನೇ ವಿಶ್ವ ಶೃಂಗಸಭೆಯ ಕಡೆಗೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತ ಸರ್ಕಾರವು ಸೆಪ್ಟೆಂಬರ್ 23 ಅನ್ನು ಯಾವ ದಿನವಾಗಿ ಆಚರಿಸಲು ಅಧಿಕೃತವಾಗಿ ಘೋಷಿಸಿದೆ?
A
ಸಿದ್ಧ ಚಿಕಿತ್ಸಾ ದಿನ
B
ರಾಷ್ಟ್ರೀಯ ಪೌಷ್ಟಿಕಾಹಾರ ದಿನ
C
ರಾಷ್ಟ್ರೀಯ ವೈದ್ಯಕೀಯ ದಿನ
D
ಆಯುರ್ವೇದ ದಿನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತವು ಯಾವ ದೇಶವನ್ನು ಹೆಚ್ಚುವರಿ ಎಸ್–400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ ನೀಡುವಂತೆ ಮನವಿ ಮಾಡಿದೆ?
A
ಚೀನಾ
B
ರಷ್ಯಾ
C
ಅಮೆರಿಕ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ದೇಶದ ಎಷ್ಟು ನ್ಯಾನೋಮೀಟರ್ ಚಿಪ್ ವಿನ್ಯಾಸ ಕೇಂದ್ರಗಳಿಗೆ ಚಾಲನೆ ನೀಡಲಾಗಿದೆ.
A
3
B
5
C
8
D
10
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಬಲೂಚಿಸ್ತಾನದ ಸಹಾಯಕ ಆಯುಕ್ತೆಯಾಗಿ ನೇಮಕಗೊಂಡವರು ಯಾರು?
A
ಜಾಹನಾರಾ ಕಾತೂನ್
B
ನಿಲ್ಲೋಫರ್ ಅಬ್ದುಲ್ಲಾ
C
ಕಾಶಿಶ್ ಚೌಧರಿ
D
ಸನಮ್ ಬಲೋಚ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯುಪಿಎಸ್ಸಿ (UPSC) ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಅಜಯ್ ಕುಮಾರ್
B
ಸುಭಾಷ್ ಚಂದ್ರಾ
C
ರಾಜೀವ್ ಗಾರ್ವ
D
ಅನುಪಮ್ ಶರ್ಮಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಉತ್ತರ ಪ್ರದೇಶದಲ್ಲಿ ಎಷ್ಟು ಮೌಲ್ಯದ ಸೆಮಿಕಂಡಕ್ಟರ್ ಘಟಕಕ್ಕೆ ಅನುಮೋದನೆ ನೀಡಲಾಗಿದೆ?
A
₹5,000 ಕೋಟಿ
B
₹2,800 ಕೋಟಿ
C
₹1,500 ಕೋಟಿ
D
₹3,700 ಕೋಟಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers