Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 16-05-2025
16 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ಕುಟುಂಬಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮೇ 15
B
ಮೇ 8
C
ಮೇ 5
D
ಮೇ 10
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ದೇಶದಲ್ಲಿ ಸರ್ಕಾರಿ ಉಪಕರಣ ಹಾಗೂ ತರಬೇತಿ ಕೇಂದ್ರ (GTTC) ಸ್ಥಾಪನೆ ಮಾಡಲು ಯೋಜನೆಯಿದೆ?
A
ದಕ್ಷಿಣ ಆಫ್ರಿಕಾ
B
ನೈಜೀರಿಯಾ
C
ಭಾರತ
D
ನಮಿಬಿಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ರಾಷ್ಟ್ರೀಯ ಡೆಂಗ್ಯೂ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 10
B
ಮೇ 16
C
ಮೇ 6
D
ಮೇ 20
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾನಿಗಳು ಯಾವ ಸ್ಥಳದಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೊರಡುವಿದ್ದಾರೆ?
A
ಬೈಕೋನೂರ್ ಕೊಸ್ಮೋಡ್ರೋಮ್
B
ಶ್ರೀಹರಿಕೋಟಾ
C
ಫ್ಲೋರಿಡಾ – ಕೆನಡಿ ಬಾಹ್ಯಾಕಾಶ ಕೇಂದ್ರ
D
ಬेंಗಾಲೂರು – ಇಸ್ರೋ ಮುಖ್ಯಾಲಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸುಪ್ರೀಂ ಕೋರ್ಟ್ ತೀರ್ಪು ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿರುವವರು ಯಾರು?
A
ರಾಷ್ಟ್ರಪತಿ ದ್ರೌಪದಿ ಮುರ್ಮು
B
ಉಪ ರಾಷ್ಟ್ರಪತಿ ಜಗದೀಪ್ ಧನಖಡ್
C
ಪ್ರಧಾನ ಮಂತ್ರಿ ನರೇಂದ್ರ ಮೋದಿ
D
ಚೀಫ್ ಜಸ್ಟಿಸ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025 ರ ಅಂತರರಾಷ್ಟ್ರೀಯ ಬೆಳಕಿನ ದಿನದ ಥೀಮ್ ಯಾವುದು?
A
ಬೆಳಕು, ಶಕ್ತಿ, ಪರಿಸರ
B
ಬೆಳಕು, ಆರೋಗ್ಯ, ಶಿಕ್ಷಣ
C
ಬೆಳಕು, ವಿಜ್ಞಾನ, ಪ್ರಗತಿ
D
ಬೆಳಕು, ನಾವೀನ್ಯತೆ, ಸಮಾಜ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತ ತನ್ನ ಸೇನಾ ಶಕ್ತಿಗೆ ಮತ್ತಷ್ಟು ಬಲ ನೀಡುವ ನಿಟ್ಟಿನಲ್ಲಿ ಯಾವ ಹೊಸ ಡೋನ್ ಪ್ರತಿರೋಧಕ ವ್ಯವಸ್ಥೆಯನ್ನು ಸೇರ್ಪಡೆಗೊಳಿಸಿದೆ?
A
ಅಗ್ನಿವಜ್ರ
B
ಅಕ್ಷಯಶಕ್ತಿ
C
ಪ್ರತಿದಂಡ
D
ಭಾರ್ಗವಾಸ್ತ್ರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಗ್ರೇಟರ್ ಬೆಂಗಳೂರು" ಎಂದು ಕರೆಯಲ್ಪಡುವ ನೂತನ ಆಡಳಿತ ಕಾಯ್ದೆ ಯಾವ ನಗರಕ್ಕೆ ಸಂಬಂಧಿಸಿದೆ?
A
ಮೈಸೂರು
B
ಬೆಂಗಳೂರು
C
ಹುಬ್ಬಳ್ಳಿ
D
ಮಂಗಳೂರು
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025ರ ರಾಷ್ಟ್ರೀಯ ಡೆಂಗ್ಯೂ ದಿನದ ಥೀಮ್ ಯಾವುದು?
A
ಡೆಂಗ್ಯೂ ವಿರುದ್ಧ ಜಾಗೃತಿ ಮತ್ತು ಚಿಕಿತ್ಸೆ
B
ಆರೋಗ್ಯವೇ ಧನ ಸಮೃದ್ಧಿ
C
ಡೆಂಗ್ಯೂ ನಿವಾರಣೆಗೆ ಶುದ್ಧ ನೀರು ಕಂಟಕ
D
ಮುಂಜಾಗ್ರತೆ ವಹಿಸಿ, ಡೆಂಗ್ಯೂ ತಡೆಗಟ್ಟಿ: ಆರೋಗ್ಯಕರ ಜೀವನಕ್ಕಾಗಿ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಸಮಾಜ ಸೇವೆಗಾಗಿ ಕೋಲಾರದ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯು ಗೌರವ ಡಾಕ್ಟರೇಟ್ ಪದವಿಯನ್ನು ಯಾರಿಗೆ ಘೋಷಿಸಿದೆ.
A
ದೇವರಾಜ ಅರಸು
B
ನರೇಂದ್ರ ಮೋದಿ
C
ಸಿದ್ದರಾಮಯ್ಯ
D
ಸಂಜಯ್ ಮಲ್ಹೋತ್ರಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers