Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 14-05-2025
14 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದಲ್ಲಿ ಅತಿ ಹೆಚ್ಚು ಹಿಮಚಿರತೆಗಳ ಸಾಂದ್ರತೆ ಎಲ್ಲಿ ಕಂಡುಬರುತ್ತದೆ?
A
ಹಿಮಾಚಲ ಪ್ರದೇಶ
B
ಅರುಣಾಚಲ ಪ್ರದೇಶ
C
ಲಡಾಕ್
D
ಉತ್ತರಾಖಂಡ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತವು ಶ್ರೀಹರಿಕೋಟಾದಿಂದ ಯಾವ ಉಪಗ್ರಹವನ್ನು PSLV ಮೂಲಕ ಉಡಾಯಿಸಲು ಸಜ್ಜಾಗಿದೆ?
A
EOS-09 (RISAT-1B)
B
Chandrayaan-2
C
Cartosat-3
D
GSAT-30
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದಲ್ಲಿ ತನ್ನ ಕ್ಯಾಂಪಸ್ ಸ್ಥಾಪಿಸಿದ ಯುನೈಟೆಡ್ ಸ್ಟೇಟ್ಸ್ನ (ಅಮೆರಿಕದ) ಮೊದಲ ವಿಶ್ವವಿದ್ಯಾಲಯ ಯಾವದು?
A
ಯೇಲ್ ವಿಶ್ವವಿದ್ಯಾಲಯ
B
ಹಾರ್ವರ್ಡ್ ವಿಶ್ವವಿದ್ಯಾಲಯ
C
ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯ
D
ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಯಾರು ಪ್ರಮಾಣವಚನ ಸ್ವೀಕರಿಸಲಿದ್ದಾರೆ?
A
ಜಸ್ಟೀಸ್ ಬಿಆರ್ ಗವಾಯಿ
B
ಜಸ್ಟಿಸ್ ಎನ್.ವಿ. ರಮಣ
C
ಜಸ್ಟೀಸ್ ಧನಂಜಯ ಚಂದ್ರಚೂಡ್
D
ಜಸ್ಟೀಸ್ ಉದಯ್ ಲಲಿತ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಯಾವ ಸಂಸ್ಥೆಯ ನೂತನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ?
A
ಸುಪ್ರೀಂ ಕೋರ್ಟ್ ಲೀಗಲ್ ಸರ್ವೀಸ್ಸ್ ಕಮಿಟಿ
B
ಭಾರತೀಯ ನ್ಯಾಯಾಂಗ ಸೇವಾ ಪ್ರಾಧಿಕಾರ
C
ರಾಷ್ಟ್ರೀಯ ನ್ಯಾಯಿಕ ಸೇವೆಗಳ ಪ್ರಾಧಿಕಾರ (NALSA)
D
ಭಾರತೀಯ ನ್ಯಾಯಾಂಗ ಆಯೋಗ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಭಾರತ ಸರ್ಕಾರವು ಎಷ್ಟು ಕೌಶಲ ಶ್ರೇಷ್ಠತಾ ಕೇಂದ್ರಗಳಿಗೆ ಅನುಮೋದನೆ ನೀಡಿದೆ?
A
5
B
10
C
11
D
8
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಗೂಗಲ್ ತನ್ನ ಯಾವ ಐಕಾನಿಕ್ ಲೋಗೋಗೆ ಹೊಸ ಶೈಲಿಯನ್ನು ಪರಿಚಯಿಸಿದೆ?
A
Google Drive ಲೋಗೋ
B
Google Maps ಲೋಗೋ
C
Gmail ಲೋಗೋ
D
‘G’ ಐಕಾನಿಕ್ ಲೋಗೋ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸತತ ಎರಡನೇ ಬಾರಿಗೆ ಆಸ್ಟ್ರೇಲಿಯಾದ ಪ್ರಧಾನಿಯಾಗಿ ಯಾರು ಪ್ರಮಾಣ ವಚನ ಸ್ವೀಕರಿಸಿದ್ದರು?
A
ಆಂಥೋನಿ ಅಲ್ಬನೀಸ್
B
ಪೀಟರ್ ಡಟ್ಟನ್
C
ಸ್ಕಾಟ್ ಮಾರಿಸನ್
D
ಜೂಲಿಯಾ ಗಿಲ್ಲಾರ್ಡ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಯಾವ ವಾಯು ನೆಲೆಗೆ ಭೇಟಿ ನೀಡಿದರು?
A
ಗ್ವಾಲಿಯರ್ ವಾಯು ನೆಲೆ
B
ಯೆಲಹಂಕಾ ವಾಯು ನೆಲೆ
C
ಆದಾಂಪೂರ ವಾಯು ನೆಲೆ
D
ಹೈದ್ರಾಬಾದ್ ವಾಯು ನೆಲೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಧ್ಯಪ್ರದೇಶ ಅರಣ್ಯ ಇಲಾಖೆ ತನ್ನ ಹೊಸ ಸಂರಕ್ಷಣಾ ಪ್ರಯತ್ನಗಳ ಭಾಗವಾಗಿ ಅರಣ್ಯನಾಶವನ್ನು ನಿಲ್ಲಿಸಲು ಯಾವ ತಂತ್ರಜ್ಞಾನವನ್ನು ಬಳಸಲು ಯೋಜಿಸಿದೆ?
A
AI ಆಧಾರಿತ ಎಚ್ಚರಿಕೆ ವ್ಯವಸ್ಥೆ
B
ಸ್ಯಾಟಲೈಟ್ ನಿಗಾವ್ಯವಸ್ಥೆ
C
ಡ್ರೋನ್ ಕ್ಯಾಮೆರಾ ಪಟಣದ ತಂತ್ರಜ್ಞಾನ
D
ಬಯೋಮೆಟ್ರಿಕ್ ಮೌಲ್ಯಮಾಪನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers