Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 13-05-2025
13 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2025ರ ರಾಷ್ಟ್ರೀಯ ತಂತ್ರಜ್ಞಾನ ದಿನದ ಥೀಮ್ (Theme) ಏನು?
A
ಹೊಸತನದ ಮೂಲಕ ಸುಸ್ಥಿರ ನಾಳೆಯನ್ನು ಸಬಲೀಕರಣ ಗೊಳಿಸುವುದು
B
ನವೀನ ಆವಿಷ್ಕಾರಗಳ ಬೆಳವಣಿಗೆ
C
ತಂತ್ರಜ್ಞಾನದಿಂದ ಭಾರತ ಬೆಳವಣಿಗೆ
D
ಡಿಜಿಟಲ್ ಭಾರತ – ಪ್ರಬಲ ಭಾರತ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಭಾರತ ಯಾವ ನೆರೆಯ ದ್ವೀಪ ರಾಷ್ಟ್ರಕ್ಕೆ 50 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ನೀಡಿದೆ?
A
ಮ್ಯೂರಿಶಿಯಸ್
B
ಸೆಷೆಲ್ಸ್
C
ಶ್ರೀಲಂಕಾ
D
ಮಾಲ್ಡೀವ್ಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ತ್ರಿಕೋನ ಏಕದಿನ ಸರಣಿಯ ಫೈನಲ್ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಯಾವ ತಂಡವನ್ನು 97 ರನ್ಗಳಿಂದ ಸೋಲಿಸಿ ಟ್ರೋಫಿ ಗೆದ್ದಿತು?
A
ಪಾಕಿಸ್ತಾನ
B
ಶ್ರೀಲಂಕಾ
C
ಆಸ್ಟ್ರೇಲಿಯಾ
D
ನ್ಯೂಜಿಲ್ಯಾಂಡ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ 10 ನೇ ಅಂತರರಾಷ್ಟ್ರೀಯ ವ್ಯಾಪಾರ ಮೇಳವನ್ನು ಎಲ್ಲಿ ಆಯೋಜಿಸಲಾಯಿತು?
A
ನೇಪಾಳ
B
ಟರ್ಕಿ
C
ಚೀನಾ
D
ಜಪಾನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮೇ 2025 ರಲ್ಲಿ ಉತ್ತರ ಪ್ರದೇಶ ಸರ್ಕಾರವು ತನ್ನ ಒಂದು ಜಿಲ್ಲೆ ಒಂದು ಉತ್ಪನ್ನ (ODOP) ನಲ್ಲಿ ಎಷ್ಟು ಉತ್ಪನ್ನಗಳನ್ನು ಸೇರಿಸಲಾಗಿದೆ?
A
11
B
10
C
12
D
15
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025 ರ ಬಿಲ್ಲುಗಾರಿಕೆ ವಿಶ್ವಕಪ್ನ ಹಂತ -2 ಎಲ್ಲಿ ನಡೆಯಿತು?
A
ಕೊಲ್ಕತ್ತಾ
B
ಮುಂಬೈ
C
ಶಾಂಘೈ
D
ಡೆಲ್ಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಪವನ್ ಕಲ್ಯಾಣ್ ಯಾರ ಬಗ್ಗೆ ಆಸ್ತಿ ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದಾರೆ?
A
ಉದ್ಯೋಗಿಗಳು
B
ವಿದ್ಯಾರ್ಥಿಗಳು
C
ಕೃಷಿಕರು
D
ಸೇನಾ ಸಿಬ್ಬಂದಿ ಕುಟುಂಬಗಳಿಗೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ದೀಪಿಕಾ ಕುಮಾರ್ ಬಿಲ್ಲುಗಾರಿಕೆ ವಿಶ್ವಕಪ್ ಹಂತ 2ರಲ್ಲಿ ಯಾವ ಪದಕವನ್ನು ಗೆದ್ದಿದ್ದಾರೆ?
A
ಕಂಚಿನ ಪದಕ
B
ಬೆಳ್ಳಿಯ ಪದಕ
C
ಬಂಗಾರದ ಪದಕ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 9 / Question 9
1 Mark
7ನೇ ಖೇಲೋ ಇಂಡಿಯಾ ಯೂತ್ ಗೇಮ್ಸ್ 2025 ಅನ್ನು ಪ್ರಧಾನಿ ನರೇಂದ್ರ ಮೋದಿ ಯಾವ ರಾಜ್ಯದಲ್ಲಿ ಉದ್ಘಾಟಿಸಿದರು?
A
ಬಿಹಾರ
B
ಗುಜರಾತ್
C
ಹರಿಯಾಣ
D
ಅಸ್ಸಾಂ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಧಾನ ಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ಪ್ರೈಸಸ್ (PMFME) ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಯಾವ ರಾಜ್ಯವು ಮೊದಲ ಸ್ಥಾನವನ್ನು ಪಡೆದುಕೊಂಡಿದೆ?
A
ಜಾರ್ಖಂಡ
B
ಸಿಕ್ಕಿಂ
C
ಮಧ್ಯಪ್ರದೇಶ
D
ಬಿಹಾರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers