Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 12-05-2025
12 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಯಾವ ದೇಶದ ಕಂಪನಿ ಇಸ್ರೋ ನಿರ್ಮಿತ ರಾಕೆಟ್ಗಳನ್ನು ಬಳಸಲು ಆಸಕ್ತಿ ವ್ಯಕ್ತಪಡಿಸಿದೆ?
A
ಅಮೆರಿಕಾ
B
ರಷ್ಯಾ
C
ಜಪಾನ್
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದಲ್ಲಿ ಪ್ರತಿ ವರ್ಷ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮೇ 10
B
ಮೇ 11
C
ಮೇ 1
D
ಮೇ 08
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ನಿಧನರಾದ ಮೊದಲ ಟೆಸ್ಟ್ ತ್ರಿಶತಕ ಸಾಧಕ ಬಾಬ್ ಕೌಪರ್ ಅವರು ಯಾವ ದೇಶದವರು ?
A
ವೆಸ್ಟ್ ಇಂಡೀಸ್
B
ದಕ್ಷಿಣ ಆಫ್ರಿಕಾ
C
ಆಸ್ಟ್ರೇಲಿಯಾ
D
ಇಂಗ್ಲೆಂಡ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಂತರಾಷ್ಟ್ರೀಯ ದಾದಿಯರ ದಿನ 2025ರ ಧ್ಯೇಯ ವಾಕ್ಯ (ಥೀಮ್) ಯಾವುದು?
A
"ಆರೋಗ್ಯ ಸೇವೆಯಲ್ಲಿ ದಾದಿಯರ ಪಾತ್ರ"
B
"ದಾದಿಯರ ಆರೈಕೆಯು ಸಮಾಜದ ಅಡಿಷ್ಠಾನವಾಗಿದೆ"
C
"ದಾದಿಯರು ಆರೋಗ್ಯದ ಹಿರಿಮೆಯಾಗಿದೆ"
D
"ದಾದಿಯರ ಆರೈಕೆಯು ಆರ್ಥಿಕತೆಯನ್ನು ಬಲಪಡಿಸುತ್ತದೆ"
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಭಾರತೀಯ ಕ್ರಿಕೆಟ್ ಆಟಗಾರ ಯಾರು ?
A
ಎಂಎಸ್ ಧೋನಿ
B
ಕೆ.ಎಲ್. ರಾಹುಲ್
C
ರೋಹಿತ್ ಶರ್ಮಾ
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷ ಭಾರತದಲ್ಲಿ ವಿಶ್ವ ತಾಯಂದಿರ ದಿನವನ್ನು (Mother's Day) ಯಾವಾಗ ಆಚರಿಸಲಾಗುತ್ತದೆ?
A
ಮೇ ಎರಡನೇ ಮಂಗಳವಾರ
B
ಮೇ ಎರಡನೇ ಭಾನುವಾರ
C
ಏಪ್ರಿಲ್ ಎರಡನೇ ಭಾನುವಾರ
D
ಜೂನ್ ಮೊದಲನೇ ಭಾನುವಾರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಐಎಂಎಫ್ (IMF) ಬಿಡುಗಡೆ ಮಾಡಿದ ವರದಿಯ ಪ್ರಕಾರ, ಭಾರತ ವಿಶ್ವದ ಎಷ್ಟನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾಗಿದೆ ?
A
ನಾಲ್ಕನೇ
B
ಮೂರನೇ
C
ಮೊದಲನೇ
D
ಹತ್ತನೇ
ವಿವರಣೆ / Explanation:
ಪ್ರಶ್ನೆ 8 / Question 8
1 Mark
'ಸಂಚಾರಿ ಕಾವೇರಿ' ಮತ್ತು 'ಸರಳ ಕಾವೇರಿ' ನೀರು ಸರಬರಾಜು ಉಪಕ್ರಮಗಳನ್ನು ಪ್ರಾರಂಭಿಸಿದ ನಗರ ಯಾವುದು?
A
ಚೆನ್ನೈ
B
ಮಂಗಳೂರು
C
ಬೆಂಗಳೂರು
D
ಮುಂಬೈ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪವನ ಮತ್ತು ಸೌರಶಕ್ತಿ ಉತ್ಪಾದನೆಯಲ್ಲಿ ಭಾರತ ಜರ್ಮನಿ ದೇಶವನ್ನು ಹಿಂದಿಕ್ಕಿ ವಿಶ್ವದಲ್ಲಿ ಎಷ್ಟುನೇ ಸ್ಥಾನಕ್ಕೇರಿದೆ?
A
3ನೇ ಸ್ಥಾನ
B
4ನೇ ಸ್ಥಾನ
C
2ನೇ ಸ್ಥಾನ
D
5ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅಂತರರಾಷ್ಟ್ರೀಯ ದಾದಿಯರ ದಿನ(International Nurses Day)ವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 10
B
ಮೇ 2
C
ಮೇ 12
D
ಮೇ 14
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers