Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 07-05-2025
07 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ 'ವಿಶ್ವ ಅಥ್ಲೆಟಿಕ್ಸ್ ದಿನ'ವನ್ನು ಯಾವಾಗ ಆಚರಿಸಲಾಗುತ್ತದೆ.
A
ಮೇ 1
B
ಮೇ 8
C
ಮೇ 17
D
ಮೇ 7
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸ್ಥಳೀಯ ಬಹು-ಪ್ರಭಾವ ನೆಲಗಣಿಯ ಯಶಸ್ವಿ ಪರೀಕ್ಷೆ" ಯನ್ನು ಕೆಳಗಿನ ಯಾವ ಸಂಸ್ಥೆಗಳು ಕೈಗೊಂಡಿವೆ?
A
DRDO ಮತ್ತು ನೌಕಾಪಡೆ
B
ISRO ಮತ್ತು HAL
C
DRDO ಮತ್ತು ಭಾ.ಅಣುಶಕ್ತಿ ಆಯೋಗ
D
BEL ಮತ್ತು ಭಾರತೀಯ ವಾಯುಪಡೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ಕೃಷಿ ಸಂಶೋಧನಾ ಪರಿಷತ್ (ICAR) ಯಾವ ತಂತ್ರಜ್ಞಾನವನ್ನು ಬಳಸಿ ಜಗತ್ತಿನ ಮೊದಲ ಸುಧಾರಿತ ಅಕ್ಕಿ ಜಾತಿಗಳನ್ನು ಅಭಿವೃದ್ಧಿಪಡಿಸಿದೆ?
A
ಜೈವಿಕ ಇಂಜಿನಿಯರಿಂಗ್
B
ಜೀನೋಮ್ ಸೀಕ್ವೆನ್ಸಿಂಗ್
C
ಜೀನೋಮ್ ಎಡಿಟಿಂಗ್
D
ಕ್ರೋಮೋಸೋಮಲ್ ಬದಲಾವಣೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ತಮಿಳುನಾಡು ಸರ್ಕಾರ ಯಾವ ದಿನವನ್ನು ವ್ಯಾಪಾರಿಗಳ ದಿನವೆಂದು ಘೋಷಿಸಿದೆ?
A
ಮೇ 1
B
ಮೇ 5
C
ಜನವರಿ 26
D
ಜುಲೈ 15
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಟೆಸ್ಟ್ ಕ್ರಿಕೆಟ್ಗೆ ಘೋಷಿಸಿದ ಕ್ರಿಕೆಟ್ ಆಟಗಾರ ಯಾರು ?
A
ರೋಹಿತ್ ಶರ್ಮಾ
B
ವಿರಾಟ್ ಕೊಹ್ಲಿ
C
ಅಜಿಂಕ್ಯ ರಹಾನೆ
D
ಕೆ.ಎಲ್. ರಾಹುಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ಯಾವ ರಾಜ್ಯ 'ಆದಿಶಕ್ತಿ ಅಭಿಯಾನ' ಅನ್ನು ಪ್ರಾರಂಭಿಸಿದೆ?
A
ಕರ್ನಾಟಕ
B
ಮಹಾರಾಷ್ಟ್ರ
C
ತಮಿಳುನಾಡು
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025ರ ವಿಶ್ವ ಅಥ್ಲೆಟಿಕ್ಸ್ ದಿನದ ಥೀಮ್ ಯಾವುದು?
A
ರಿಲೇ ಅರೌಂಡ್ ದಿ ವರ್ಲ್ಡ್
B
ರನ್ ಫಾರ್ ಯೂತ್
C
ಗೋ ಗ್ರೀನ್ ವಿತ್ ಸ್ಪೋರ್ಟ್ಸ್
D
ಫಿಟ್ ನೇಶನ್, ಹೀಲ್ಥಿ ನೇಷನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನ ಯಾವ ರಾಜ್ಯವು ವಲಸೆ ಮಕ್ಕಳ ಶಿಕ್ಷಣಕ್ಕಾಗಿ 'ಜ್ಯೋತಿ' ಯೋಜನೆಯನ್ನು ಪ್ರಾರಂಭಿಸಿದೆ?
A
ತಮಿಳುನಾಡು
B
ಕೇರಳ
C
ಮಹಾರಾಷ್ಟ್ರ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸಿಬಿಐ ನಿರ್ದೇಶಕ ಪ್ರವೀಣ್ ಸೂದ್ ಅವರ ಅಧಿಕಾರಾವಧಿ ಎಷ್ಟು ವರ್ಷ ವಿಸ್ತರಿಸಲಾಗಿದೆ?
A
2 ವರ್ಷ
B
6 ತಿಂಗಳು
C
1 ವರ್ಷ
D
3 ವರ್ಷ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರಲ್ಲಿ 7 ನೇ ಕ್ವಾಡ್ ನಾಯಕರ ಶೃಂಗಸಭೆಯನ್ನು ಯಾವ ದೇಶ ಆಯೋಜಿಸುತ್ತದೆ?
A
ಅಮೇರಿಕ
B
ಬ್ರಿಟನ್
C
ಬ್ರೆಜಿಲ್
D
ಭಾರತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers