Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 06-05-2025
06 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸೇಡು ತೀರಿಸಿಕೊಳ್ಳಲು ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಮೇಲೆ ನಡೆಸಿದ ದಾಳಿಯ ಹೆಸರೇನು?
A
ಆಪರೇಷನ್ ಸಿಂಧೂರ್
B
ಆಪರೇಷನ್ ಬೆಸ್ಪೋಕ್
C
ಆಪರೇಷನ್ ಕಾಶ್ಮೀರ
D
ಆಪರೇಷನ್ ಸರ್ಜಿಕಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವ ಆಸ್ತಮಾ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
A
ಮೇ 1
B
ಮೇ ತಿಂಗಳ ಮೊದಲ ಮಂಗಳವಾರ
C
ಮೇ 5
D
ಜೂನ್ ತಿಂಗಳ ಮೊದಲ ಶನಿವಾರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025 ರ ವಿಶ್ವ ಆಸ್ತಮಾ ದಿನದ ಥೀಮ್ ಯಾವದು?
A
ಆಸ್ತಮಾ ಬಗ್ಗೆ ಅರಿವು ಮೂಡಿಸಿ
B
ಉಸಿರಾಟದ ಆರೋಗ್ಯದ ಕಡೆ ಗಮನ ಹರಿಸಿ
C
ಎಲ್ಲರಿಗೂ ಇನ್ಹೇಲ್ಡ್ ಚಿಕಿತ್ಸೆಗಳನ್ನು ಲಭ್ಯವಾಗುವಂತೆ ಮಾಡಿ
D
ಆಸ್ತಮಾ ಚಿಕಿತ್ಸೆಗೆ ಹೊಸ ಪಥಗಳು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಯಾವ ಸಂಸ್ಥೆ ಬಿಡುಗಡೆ ಮಾಡುತ್ತದೆ?
A
ಯುನೆಸ್ಕೋ
B
ವಿಶ್ವ ಬ್ಯಾಂಕ್
C
ಐಎಂಎಫ್ (IMF)
D
ಯುಎನ್ಡಿಪಿ (UNDP)
ವಿವರಣೆ / Explanation:
ಪ್ರಶ್ನೆ 5 / Question 5
1 Mark
NFDC (ನ್ಯಾಷನಲ್ ಫಿಲಂ ಡೆವಲಪ್ಮೆಂಟ್ ಕಾರ್ಪೊರೇಶನ್) ಸಂಸ್ಥೆಯ ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಸಂಜಯ್ ಮಲ್ಹೋತ್ರಾ
B
ಪ್ರಕಾಶ್ ಮಗ್ದುಮ್
C
ಶೇಖರ್ ಕಪೂರ್
D
ರಾಮು ಪತ್ತಿನಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ ಮತ್ತು ಯುಕೆ (UK) ನಡುವೆ ಇತ್ತೀಚೆಗೆ ಯಾವ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ?
A
ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ
B
ಶೈಕ್ಷಣಿಕ ವಿನಿಮಯ ಒಪ್ಪಂದ
C
ರಕ್ಷಣಾತ್ಮಕ ಸಹಕಾರ ಒಪ್ಪಂದ
D
ವೈಜ್ಞಾನಿಕ ಸಂಶೋಧನಾ ಒಪ್ಪಂದ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವ ಕೈ ನೈರ್ಮಲ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 1
B
ಮೇ 15
C
ಮೇ 8
D
ಮೇ 5
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಡಿಆರ್ಡಿಒ ಯಾವ ರಾಜ್ಯದಲ್ಲಿ ಸ್ಟ್ರ್ಯಾಟ್ರೋಸ್ಫಿಯರ್ ಬಲೂನ್ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ?
A
ಮಹಾರಾಷ್ಟ್ರ
B
ಮಧ್ಯಪ್ರದೇಶ
C
ಕರ್ನಾಟಕ
D
ರಾಜಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025 ರ ವಿಶ್ವ ಕೈ ನೈರ್ಮಲ್ಯ ದಿನದ ವಿಷಯವೇನು?
A
"ಆರೋಗ್ಯಕರ ಕೈಗಳು, ಆರೋಗ್ಯಕರ ಜೀವನ"
B
"ನಮ್ಮ ಕೈಗಳು, ನಮ್ಮ ಆರೋಗ್ಯ"
C
"ನೋಡು, ಕೈಗಳಿಗೆ ಸ್ವಚ್ಛತೆ"
D
"ಅದು ಕೈಗವಸುಗಳಾಗಿರಬಹುದು, ಅದು ಯಾವಾಗಲೂ ಕೈ ನೈರ್ಮಲ್ಯವೇ"
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯೆಮನ್ನ ನೂತನ ಪ್ರಧಾನಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಸಲೇಮ್ ಸಾಲೆಹ್ ಬಿನ್ ಬ್ರೈಕ್
B
ಅಬ್ದುಲ್ಲಾ ನಸರ್
C
ಅಹ್ಮದ ಅಲ್ ಅಲಿಮಿ
D
ಅಲಿ ಮೊಹ್ಸನ್ ಅಲ್ ಅಹ್ಮರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers