Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 05-05-2025
05 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2025ರ ಇಸಿಎಫ್ ಶಾಟ್ಗನ್ ವಿಶ್ವಕಪ್ ಯಾವ ನಗರದಲ್ಲಿ ನಡೆಯುತ್ತಿದೆ?
A
ನಿಕೋಸಿಯಾ
B
ಲಾರ್ನಾಕಾ
C
ಲಿಮಾ
D
ಡೆಲ್ಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಂತಾರಾಷ್ಟ್ರೀಯ ಅಗ್ನಿಶ್ಯಾಮಕ ಸಿಬ್ಬಂದಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 14
B
ಮೇ 4
C
ಮೇ 1
D
ಮೇ 6
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಉತ್ತರ ಕಮಾಂಡ್ ಮುಖ್ಯಸ್ಥರಾಗಿ ಯಾರು ಅಧಿಕಾರ ಸ್ವೀಕರಿಸಿದ್ದಾರೆ?
A
ರಾಜೀವ್ ಕುಮಾರ್
B
ಸೂರ್ಯ ಪ್ರಕಾಶ್
C
ಪ್ರತಿಕ್ ಶರ್ಮಾ
D
ಅರವಿಂದ್ ಕುಮಾರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಯಾವ ದೇವಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳೆಂದು ತಾತ್ಕಾಲಿಕ ಪಟ್ಟಿಗೆ ಪ್ರಸ್ತಾಪಿಸಲಾಗಿದೆ?
A
ಶ್ರೀ ಸೋಮನಾಥ ದೇವಾಲಯ
B
ಖಾಸಿ ದೇವಾಲಯ
C
ಹರಿದ್ವಾರ ದೇವಾಲಯ
D
ಲಕ್ಕುಂಡಿ ದೇವಾಲಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತವು ಅಂಗೋಲಾ ದೇಶದ ಸೇನೆಯ ಆಧುನೀಕರಣಕ್ಕೆ ಎಷ್ಟು ಸಾಲ ನೀಡಲಿದೆ?
A
100 ಕೋಟಿ ಡಾಲರ್
B
50 ಕೋಟಿ ಡಾಲರ್
C
20 ಕೋಟಿ ಡಾಲರ್
D
10 ಕೋಟಿ ಡಾಲರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಪರಿಣಾಮವಾಗಿ ಯಾವ ದೇಶದ ವಸ್ತುಗಳನ್ನು ಭಾರತವು ನಿಷೇಧಿಸಿದೆ?
A
ಚೀನಾ
B
ಪಾಕಿಸ್ತಾನ
C
ಅಮೆರಿಕಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
7ನೇ ಖೇಲೋ ಇಂಡಿಯಾ ಯೂತ್ ಗೇಮ್ಸ್ 2025 ಕ್ರೀಡಾಕೂಟಗಳನ್ನು ಎಷ್ಟು ನಗರಗಳು ಆಯೋಜಿಸುತ್ತವೆ?
A
6
B
5
C
8
D
10
ವಿವರಣೆ / Explanation:
ಪ್ರಶ್ನೆ 8 / Question 8
1 Mark
2024-25ನೇ ಸಾಲಿನ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (AIFF) ನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಎಲ್ಲಿ ನಡೆಯಿತು?
A
ಭುವನೇಶ್ವರ
B
ಬ್ರಹ್ಮಪುರ
C
ಪುರಿ
D
ಕೋಲ್ಕತ್ತಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025 ರ ಕಳಿಂಗ ಸೂಪರ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಯಾವ ತಂಡ ಚಾಂಪಿಯನ್ ಆಗಿದೆ?
A
ಜೆಮ್ಶೆಡ್ಪುರ ಎಫ್ಸಿ
B
ಎಫ್ಸಿ ಗೋವಾ
C
ಒಡಿಶಾ ಎಫ್ಸಿ
D
ಹೈದರಾಬಾದ್ ಎಫ್ಸಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಸ್ಥಾನ ಎಷ್ಟು?
A
161ನೇ ಸ್ಥಾನ
B
151ನೇ ಸ್ಥಾನ
C
182ನೇ ಸ್ಥಾನ
D
101ನೇ ಸ್ಥಾನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers