Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 03-05-2025
03 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಕೇಂದ್ರ ಕಂದಾಯ ಕಾರ್ಯದರ್ಶಿಯಾಗಿ ನೇಮಕಗೊಂಡವರು ಯಾರು?
A
ಅಜಿತ್ ಕುಮಾರ್
B
ಅರವಿಂದ್ ಶ್ರೀವಾಸ್ತವ
C
ಸಂಜಯ್ ಮಲ್ಹೋತ್ರಾ
D
ಶಕ್ತಿಕಾಂತ್ ದಾಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ವಾಯುಪಡೆಯ ಉಪ ಮುಖ್ಯಸ್ಥರಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಏರ್ ಮಾರ್ಷಲ್ ನರ್ಮದೇಶ್ವರ ತಿವಾರಿ
B
ಏರ್ ಮಾರ್ಷಲ್ ಆರ್.ಕೆ. ಭದೂರಿಯಾ
C
ಏರ್ ಮಾರ್ಷಲ್ ವಿವೇಕ್ ಚೌಧರಿ
D
ಏರ್ ಮಾರ್ಷಲ್ ಸುನೀಲ್ ಲಂಬಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ತಿರುವನಂತಪುರದ ವಿಝಿಂಜಂ ಅಂತಾರಾಷ್ಟ್ರೀಯ ಬಂದರನ್ನು ಅಧಿಕೃತವಾಗಿ ಉದ್ಘಾಟಿಸಿದವರು ಯಾರು?
A
ಪಿಯೂಷ್ ಗೋಯಲ್
B
ರಾಜನಾಥ್ ಸಿಂಗ್
C
ಅಮಿತ್ ಶಾ
D
ನರೇಂದ್ರ ಮೋದಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ 2025 ರ ಥೀಮ್ ಯಾವುದು?
A
ಡಿಜಿಟಲ್ ಯುಗದಲ್ಲಿ ನಿಜವಾದ ಸುದ್ದಿಗಳ ಶೋಧನೆ
B
ವರದಿಗಾರಿಕೆಯ ಸವಾಲುಗಳು ಮತ್ತು ವಿಶ್ವಯುದ್ಧಗಳು
C
ಹೊಸ ಜಗತ್ತಿನಲ್ಲಿ ವರದಿ ಮಾಡುವುದು - ಪತ್ರಿಕಾ ಸ್ವಾತಂತ್ರ್ಯ ಮತ್ತು ಮಾಧ್ಯಮದ ಮೇಲೆ ಕೃತಕ ಬುದ್ಧಿಮತ್ತೆಯ ಪರಿಣಾಮ
D
ಮಾಧ್ಯಮದ ಭವಿಷ್ಯ ಮತ್ತು ಸಾಮಾಜಿಕ ಜಾಲತಾಣಗಳು
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025ರ ಶಾಟ್ಗನ್ ವಿಶ್ವಕಪ್ನಲ್ಲಿ ಭಾರತೀಯ ಸ್ಕೀಟ್ ತಂಡದ ನಾಯಕ ಯಾರು?
A
ಅಭಯ್ ಸಿಂಗ್ ಸೆಖೋನ್
B
ಮೈರಾಜ್ ಅಹ್ಮದ್ ಖಾನ್
C
ಮಹೇಶ್ವರಿ ಚೌಹಾಣ್
D
ಪಾರಿನಾಝ್ ಧಾಲಿವಾಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯೂಟ್ಯೂಬ್ ತನ್ನ ಕಟೆಂಟ್ ಕ್ರಿಯೇಟರ್ಗಳಿಗೆ ಎಷ್ಟು ಮೊತ್ತ ಪಾವತಿಸಿದೆ ಎಂಬುದಾಗಿ ವರದಿ ಮಾಡಲಾಗಿದೆ?
A
₹25,000 ಕೋಟಿ
B
₹15,000 ಕೋಟಿ
C
₹10,000 ಕೋಟಿ
D
₹21,000 ಕೋಟಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025 ರ "ವರ್ಷದ ಪುರುಷ ಆಟಗಾರ" ಎಂಬ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (AIFF) ಪ್ರಶಸ್ತಿಗೆ ಯಾವ ಆಟಗಾರರನ್ನು ಆಯ್ಕೆ ಮಾಡಲಾಗಿದೆ?
A
ಸುಭಾಶಿಶ್ ಬೋಸ್
B
ಗುರುಪ್ರೀತ್ ಸಿಂಗ್ ಸಂಧು
C
ಸುನಿಲ್ ಛೆತ್ರಿ
D
ಅಶಿಕುರ್ ರಹ್ಮಾನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಲಿಂಕ್ಡ್ಇನ್ ಬಿಡುಗಡೆ ಮಾಡಿದ 2025ರ ಟಾಪ್ ಕಂಪನಿಗಳ ಪಟ್ಟಿಯಲ್ಲಿ ಅಮೆಜಾನ್ ಯಾವ ಸ್ಥಾನವನ್ನು ಪಡೆದಿದೆ?
A
2ನೇ ಸ್ಥಾನ
B
3ನೇ ಸ್ಥಾನ
C
1ನೇ ಸ್ಥಾನ
D
5ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
SSLC ಫಲಿತಾಂಶದ ಪ್ರಕಾರ 2025ರಲ್ಲಿ ಯಾವ ಜಿಲ್ಲೆ ಪ್ರಥಮ ಸ್ಥಾನವನ್ನು ಪಡೆದಿದೆ?
A
ಉಡುಪಿ
B
ದಕ್ಷಿಣ ಕನ್ನಡ
C
ಬೆಂಗಳೂರು ನಗರ
D
ಮೈಸೂರು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 13
B
ಮೇ 1
C
ಮೇ 6
D
ಮೇ 3
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers