Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Go Ad-Free
Daily Quizzes
Quiz 02-05-2025
02 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಬಿಐಐ (BII) ಮುಖ್ಯಸ್ಥರಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಶೀಲಾ ಭಟ್ಟಾ
B
ಶಿಲ್ಪಾ ಕುಮಾರ್
C
ಸೌಮ್ಯಾ ಗೋಸ್ವಾಮಿ
D
ನಂದಿನಿ ಶೆಟ್ಟಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಉಕ್ರೇನ್ ಜೊತೆಗೆ ಅಮೆರಿಕ ಯಾವ ಕ್ಷೇತ್ರದಲ್ಲಿ ಮಹತ್ವದ ಒಪ್ಪಂದ ಮಾಡಿಕೊಂಡಿದೆ?
A
ಕೃಷಿ ಉತ್ಪನ್ನಗಳ ವಾಣಿಜ್ಯ
B
ಸೇನಾಪಡೆ ವ್ಯವಹಾರ
C
ಶೈಕ್ಷಣಿಕ ವಿನಿಮಯ
D
ಖನಿಜ ಮತ್ತು ಇಂಧನ ಸಂಪತ್ತಿನ ಬಳಕೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ–ಪಾಕಿಸ್ತಾನ ನಡುವಿನ ಸಂಪರ್ಕದ ಪ್ರಮುಖ ಕೊಂಡಿಯಾಗಿದ್ದ ಯಾವ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ?
A
ಅಟ್ಟಾರಿ–ವಾಘಾ ಗಡಿ
B
ಜೈಪುರ–ಲಾಹೋರ್ ಗಡಿ
C
ಇಂಡೋ-ನೇಪಾಳ್ ಗಡಿ
D
ಮುಂಬೈ–ಕರಾಚಿ ಸಮುದ್ರ ಮಾರ್ಗ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಾಷ್ಟ್ರೀಯ ಹೆದ್ದಾರಿ 06 ರಲ್ಲಿ ಎಷ್ಟು ಕಿಲೋಮೀಟರ್ ಉದ್ದದ 4-ಲೇನ್ ಗ್ರೀನ್ಫೀಲ್ಡ್ ಪ್ರವೇಶ ನಿಯಂತ್ರಿತ ಹೈ-ಸ್ಪೀಡ್ ಕಾರಿಡಾರ್ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ?
A
135.25 ಕಿ.ಮೀ.
B
166.80 ಕಿ.ಮೀ.
C
120.50 ಕಿ.ಮೀ.
D
180.00 ಕಿ.ಮೀ.
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಸಂಯುಕ್ತ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾಗಿ ಯಾರನ್ನು ನೇಮಿಸಲಾಗಿದೆ ?
A
ರಾಜೇಶ್ ಕುಮಾರ್
B
ಜನರಲ್ ಅನಿಲ್ ಕಪೂರ್
C
ಲೆಫ್ಟನಂಟ್ ಜನರಲ್ ಅನಿಲ್ ಶರ್ಮಾ
D
ವಾಯುಮಾರ್ಷಲ್ ಅಶುತೋಷ್ ದೀಕ್ಷಿತ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷ ವಿಶ್ವ ಟ್ಯೂನ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಮೇ 5
B
ಮೇ 1
C
ಮೇ 21
D
ಮೇ 2
ವಿವರಣೆ / Explanation:
ಪ್ರಶ್ನೆ 7 / Question 7
1 Mark
2027 ರ 10 ನೇ ಫಿಫಾ ಮಹಿಳಾ ವಿಶ್ವಕಪ್ನ ಆತಿಥೇಯ ರಾಷ್ಟ್ರ ಯಾವುದು ?
A
ಜರ್ಮನಿ
B
ಬ್ರೆಜಿಲ್
C
ಅಮೆರಿಕ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದಲ್ಲಿ ಯಾವ ರಾಜ್ಯವು ಶಾಸಕಾಂಗ ಸಭೆಯ ಕಲಾಪಗಳನ್ನು ಸಂಕೇತ ಭಾಷೆಯಲ್ಲಿ ಪ್ರಸಾರ ಮಾಡಿದೆ?
A
ಪಂಜಾಬ್
B
ಮಹಾರಾಷ್ಟ್ರ
C
ಆಂಧ್ರಪ್ರದೇಶ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮೊದಲ ವಿಶ್ವ ಆಡಿಯೋ ವಿಷುಯಲ್ ಮತ್ತು ಮನರಂಜನಾ ಶೃಂಗಸಭೆ (WAVES) 2025 ಎಲ್ಲಿ ನಡೆಯಿತು?
A
ಬೆಂಗಳೂರು
B
ದೆಹಲಿ
C
ಮುಂಬೈ
D
ಪುಣೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತೀಯ ಸೇನೆಯ ಉತ್ತರ ಕಮಾಂಡ್ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಯಾರನ್ನು ನೇಮಿಸಲಾಗಿದೆ?
A
ಲೆಫ್ಟಿನೆಂಟ್ ಜನರಲ್ ಪ್ರತೀಕ್ ಶರ್ಮಾ
B
ಲೆಫ್ಟಿನೆಂಟ್ ಜನರಲ್ ಮಹೇಶ್ ಕುಮಾರ್
C
ಲೆಫ್ಟಿನೆಂಟ್ ಜನರಲ್ ವಿನೋದ್ ಬ್ಯೂತ್
D
ಲೆಫ್ಟಿನೆಂಟ್ ಜನರಲ್ ರಾಜೀವ್ ಬಾಬರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers