Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 01-05-2025
01 ಮೇ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2027 ರ 10ನೇ ಫಿಫಾ ಮಹಿಳಾ ವಿಶ್ವಕಪ್ನ ಆತಿಥೇಯ ರಾಷ್ಟ್ರ ಯಾವುದು?
A
ಬ್ರೆಜಿಲ್
B
ಭಾರತ
C
ಯುನೈಟೆಡ್ ಸ್ಟೇಟ್ಸ್
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಏಪ್ರಿಲ್ ತಿಂಗಳಲ್ಲಿ ಜಿಎಸ್ಟಿ ಸಂಗ್ರಹದಲ್ಲಿ ಎಷ್ಟು ಪ್ರಮಾಣದ ದಾಖಲೆಯ ಏರಿಕೆ ಕಂಡುಬಂದಿದೆ?
A
₹2.00 ಲಕ್ಷ ಕೋಟಿ
B
₹1.87 ಲಕ್ಷ ಕೋಟಿ
C
₹2.37 ಲಕ್ಷ ಕೋಟಿ
D
₹2.50 ಲಕ್ಷ ಕೋಟಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮೇ 2
B
ಮೇ 10
C
ಏಪ್ರಿಲ್ 30
D
ಮೇ 1
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ ಮುಖ್ಯಸ್ಥರಾಗಿ ನೇಮಕಗೊಂಡವರು ಯಾರು?
A
ರವೀಂದ್ರನಾಥ ಠಾಕೂರ್
B
ಅಜಿತ್ ದೋವಲ್
C
ಅಲೋಕ್ ಜೋಶಿ
D
ಸಂಜಯ್ ಮಲ್ಹೋತ್ರಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಐಜಿಸಿಸಿ ಢಾಕಾ ಸಂಗೀತ ಗೌರವ ಯಾರಿಗೆ ಲಭಿಸಿದೆ?
A
ಪಂಡಿತ್ ಹರಿ ಪ್ರಸಾದ್ ಚೌರಾಸಿಯಾ
B
ಉಸ್ತಾದ್ ಜಾಕಿರ್ ಹುಸೇನ್
C
ಎ ಆರ್ ರಹ್ಮಾನ್
D
ಶಂಕರ್ ಮಹಾದೇವನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯುಪಿಎಸ್ಸಿ ನೂತನ ಸದಸ್ಯರಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಸುಜಾತಾ ಚತುರ್ವೇದಿ
B
ಶಕ್ತಿ ಕಾನ್ತ ದಾಸ್
C
ಸಂಜಯ್ ಮಲ್ಹೋತ್ರಾ
D
ಅರುಣಾ ಶರ್ಮಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2026ರ ಏಷ್ಯನ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಮುಂದುವರಿಸಲು ಯಾವ ಸಂಸ್ಥೆ ತೀರ್ಮಾನಿಸಿದೆ?
A
ಜಪಾನ್ ಕ್ರಿಕೆಟ್ ಅಸೋಸಿಯೇಷನ್ (JCA)
B
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC)
C
ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC)
D
ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (OCA)
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮೋಹನ್ ಸಾಯಿ ಅಕುಲ ಅವರು ಯಾವ ವಿಭಾಗದಲ್ಲಿ ಸ್ಟಾರ್ ನ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲಿದ್ದಾರೆ?
A
ಸ್ಪೇಸ್ ಯಾಂತ್ರಿಕ ವಿಭಾಗ
B
ಅನಲಾಗ್ ಮಿಷನ್
C
ವಿಜ್ಞಾನ ಮತ್ತು ತಂತ್ರಜ್ಞಾನ
D
ಇತರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025 ರ ಅಂತರರಾಷ್ಟ್ರೀಯ ಕಾರ್ಮಿಕ ದಿನದ ಥೀಮ್ ಏನು?
A
ಕಾರ್ಮಿಕರ ಸುರಕ್ಷತೆ ಮತ್ತು ಅರೋಗ್ಯ
B
ಕಾರ್ಮಿಕರ ಹಕ್ಕುಗಳು
C
ಸಮಾನ ವೇತನ
D
ಉದ್ಯೋಗದ ಪ್ರೋತ್ಸಾಹ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಮೊದಲ ಪ್ರಮಾಣೀಕೃತ ಹಸಿರು ಮುನ್ಸಿಪಲ್ ಬಾಂಡ್ ಅನ್ನು ಯಾವ ನಗರ ಬಿಡುಗಡೆ ಮಾಡಿದೆ?
A
ಬೆಂಗಳೂರು
B
ಪುಣೆ
C
ಇಂದೋರ್
D
ಘಾಜಿಯಾಬಾದ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers