Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 30-04-2025
30 ಎಪ್ರಿಲ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಇಂಡಸ್ಇಂಡ್ ಬ್ಯಾಂಕ್ನ ಸಿಇಒ ಆಗಿದ್ದವರು ರಾಜೀನಾಮೆ ನೀಡಿದ್ದಾರೆ. ಅವರ ಹೆಸರು ಏನು?
A
ಶಶಿಧರ್ ಜಗದೀಶನ್
B
ಸುಮಂತ್ ಕಥಪಾಲಿಯಾ
C
ರಘುರಾಮ್ ರಾಜನ್
D
ಸತ್ಯನಾರಾಯಣನ್ ರಾಮಚಂದ್ರನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವ ಸಾಮಾಜಿಕ ವರದಿ 2025ರ ಪ್ರಕಾರ ಎಷ್ಟು ಶೇಕಡಾ ಜನರು ಆರ್ಥಿಕ ಅಭದ್ರತೆಯನ್ನು ಅನುಭವಿಸುತ್ತಿದ್ದಾರೆ?
A
ಶೇ.40%
B
ಶೇ.50%
C
ಶೇ.60%
D
ಶೇ.70%
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕ್ರೆಡಿಟ್ ಶ್ರೇಯಾಂಕದಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ?
A
ಆರನೇ ಸ್ಥಾನ
B
ಎರಡನೇ ಸ್ಥಾನ
C
ಮೊದಲನೇ ಸ್ಥಾನ
D
ಮೂರನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಆಫ್ರಿಕಾ ಚೀತಾ ಸಂಖ್ಯೆ ಎಷ್ಟಕ್ಕೆ ಏರಿಕೆಯಾಗಿದೆ?
A
38
B
42
C
52
D
31
ವಿವರಣೆ / Explanation:
ಪ್ರಶ್ನೆ 5 / Question 5
1 Mark
2026ರ ಏಷ್ಯನ್ ಗೇಮ್ಸ್ನಲ್ಲಿ ಹೊಸದಾಗಿ ಯಾವ ಕ್ರೀಡೆ ಸೇರ್ಪಡೆಗೊಂಡಿದೆ?
A
ಜುಡೋ
B
ಕರಾಟೆ
C
ಎಂಎಂಎ (ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್)
D
ಕಬಡ್ಡಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜ್ಞಾನ ಅಂಚೆ' ಎಂಬ ಹೊಸ ಅಂಚೆ ಸೇವೆಯು ಯಾವ ಉದ್ದೇಶಕ್ಕಾಗಿ ಆರಂಭಿಸಲಾಗಿದೆ?
A
ವಿದ್ಯುತ್ ಬಿಲ್ಲು ಪಾವತಿಸಲು
B
ಆನ್ಲೈನ್ ಪಾಠಗಳನ್ನು ಪ್ರಸಾರ ಮಾಡುವ
C
ಗ್ರಾಹಕರಿಗೆ ಬ್ಯಾಂಕ್ ಸೇವೆ ಒದಗಿಸಲು
D
ಪಠ್ಯಪುಸ್ತಕ ಹಾಗೂ ಸಾಹಿತ್ಯವನ್ನು ರವಾನಿಸಲು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಭಾರತ ದೇಶದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಎನ್.ವಿ. ರಮಣ
B
ಭೂಷಣ್ ರಾಮಕೃಷ್ಣ ಗವಾಯಿ
C
ಡಿವೈ ಚಂದ್ರಚೂಡ್
D
ಸಂಜೀವ್ ಖನ್ನಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
WTT ಟುನಿಸ್ 2025 ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಪಡೆದವರು ಯಾರು?
A
ಮನುಷ್ ಶಾ ಮತ್ತು ದಿಯಾ ಚಿತಾಲೆ
B
ಹರ್ಷಿತ್ ಕುಮಾರ್ ಮತ್ತು ಶಾನ್ವಿ ರತಿ
C
ಸೋನಿಯಾ ಕುಮಾರಿ ಮತ್ತು ರಾಹುಲ್ ಶರ್ಮಾ
D
ನಿಖಿಲ್ ಬೋಸಲೆ ಮತ್ತು ಅಮಿತಾ ದೇವಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರತಿ ವರ್ಷ ಆಯುಷ್ಮಾನ್ ಭಾರತ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಏಪ್ರಿಲ್ 30
B
ಏಪ್ರಿಲ್ 28
C
ಏಪ್ರಿಲ್ 3
D
ಏಪ್ರಿಲ್ 10
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025 ರ ಸೀ ಡ್ರ್ಯಾಗನ್ ವ್ಯಾಯಾಮವನ್ನು ಯಾವ ದೇಶ ಆಯೋಜಿಸಿತ್ತು?
A
ಜಪಾನ್
B
ಆಸ್ಟ್ರೇಲಿಯಾ
C
ಯುನೈಟೆಡ್ ಸ್ಟೇಟ್ಸ್
D
ಚೀನಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers