Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 29-04-2025
29 ಎಪ್ರಿಲ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪಾಕಿಸ್ತಾನದ ಎಷ್ಟು ಯೂಟ್ಯೂಬ್ ಚಾನೆಲ್ಗಳಿಗೆ ಭಾರತದಲ್ಲಿ ನಿರ್ಬಂಧ ವಿಧಿಸಲಾಗಿದೆ?
A
18
B
16
C
20
D
25
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025ನೇ ಸಾಲಿನ ಪದ್ಮ ಪ್ರಶಸ್ತಿಯನ್ನು ಎಷ್ಟು ಗಣ್ಯರಿಗೆ ಪ್ರದಾನಿಸಲಾಗಿದೆ?
A
58
B
61
C
71
D
91
ವಿವರಣೆ / Explanation:
ಪ್ರಶ್ನೆ 3 / Question 3
1 Mark
SIPRI 2024 ವರದಿ ಪ್ರಕಾರ ಭಾರತವು ಪಾಕಿಸ್ತಾನಕ್ಕಿಂತ ಎಷ್ಟು ಪಟ್ಟು ಅಧಿಕ ರಕ್ಷಣಾ ವೆಚ್ಚವನ್ನು ಹೊಂದಿದೆ?
A
9 ಪಟ್ಟು
B
19 ಪಟ್ಟು
C
12 ಪಟ್ಟು
D
10 ಪಟ್ಟು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಯುನೆಸ್ಕೋ (UNESCO) ಎಷ್ಟು ತಾಣಗಳನ್ನು ಜಿಯೋಪಾರ್ಕ್ಗಳ ಪಟ್ಟಿಗೆ ಸೇರಿಸಿದೆ?
A
21
B
11
C
12
D
16
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಎಐ ಕೋಶ ವೇದಿಕೆಗೆ ಎಷ್ಟು ಡೇಟಾಸೆಟ್ಗಳು ಅಪ್ಲೋಡ್ ಮಾಡಲಾಗಿದೆ ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ?
A
350
B
330
C
433
D
250
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಐಪಿಎಲ್ 2025ರಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಯಾರು ?
A
ಮನೀಷ್ ಪಾಂಡೆ
B
ಯೂಸುಫ್ ಪಠಾಣ್
C
ರಾಹುಲ್ ದ್ರಾವಿಡ್
D
ವೈಭವ್ ಸೂರ್ಯವಂಶಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಏಪ್ರಿಲ್ 30
B
ಏಪ್ರಿಲ್ 29
C
ಏಪ್ರಿಲ್ 2
D
ಏಪ್ರಿಲ್ 21
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದಲ್ಲಿ ಮೊದಲು ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ (NeVA) ಅನ್ನು ಜಾರಿಗೆ ತಂದ ರಾಜ್ಯ ಯಾವುದು?
A
ರಾಜಸ್ತಾನ
B
ಗುಜರಾತ್
C
ನಾಗಾಲ್ಯಾಂಡ್
D
ಹರಿಯಾಣ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಗಡಿಯಾಚೆಗಿನ ವಿದ್ಯುತ್ ಪ್ರಸರಣ ಮೂಲಸೌಕರ್ಯವನ್ನು ಸ್ಥಾಪಿಸಲು ನೇಪಾಳ ವಿದ್ಯುತ್ ಪ್ರಾಧಿಕಾರದೊಂದಿಗೆ ಯಾವ ಭಾರತೀಯ ಕಂಪನಿಯು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ?
A
ನವೋದ್ಯೋಗ ವಿದ್ಯುತ್ ಕಾರ್ಪೊರೇಷನ್
B
ಭದ್ರಿತ ಪವರ್ ಕಾರ್ಪೊರೇಷನ್
C
NTPC ಲಿಮಿಟೆಡ್
D
ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
2027 ರಲ್ಲಿ 10 ನೇ ಆವೃತ್ತಿಯ FIFA ಮಹಿಳಾ ವಿಶ್ವಕಪ್ ಅನ್ನು ಯಾವ ದೇಶ ಆಯೋಜಿಸುತ್ತದೆ?
A
ಜಪಾನ್
B
ಬ್ರೆಜಿಲ್
C
ನೇಪಾಳ
D
ಥೈಲ್ಯಾಂಡ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers