Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 28-04-2025
28 ಎಪ್ರಿಲ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2025ರ ಬಸವ ಜಯಂತಿ ಸಮಾರಂಭದಲ್ಲಿ ಮಾನವತಾದಿ ಬಸವೇಶ್ವರ ಪ್ರಶಸ್ತಿಯನ್ನು ಯಾರಿಗೆ ಪ್ರದಾನ ಮಾಡಲಾಗಿದೆ?
A
ಡಿ.ಕೆ. ಶಿವಕುಮಾರ್ ದಂಪತಿ
B
ಸಿದ್ದರಾಮಯ್ಯ ದಂಪತಿ
C
ಬಿ.ಎಸ್. ಯಡಿಯೂರಪ್ಪ ದಂಪತಿ
D
ಕೃಷ್ಣ ಬೈರೇಗೌಡ ದಂಪತಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಟೈಮ್ಸ್ ಹೈಯರ್ ಎಜುಕೇಷನ್ ಏಷ್ಯಾ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನ ಪಡೆದ ಭಾರತೀಯ ಸಂಸ್ಥೆ ಯಾವುದು?
A
ಐಐಎಸ್ಸಿ ಬೆಂಗಳೂರು
B
ಐಐಎಂ ಅಹಮದಾಬಾದ್
C
ಐಐಟಿ ಡೆಲ್ಲಿ
D
ಐಐಟಿ ಹೈದ್ರಾಬಾದ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪಹಲ್ಗಾಮ್ನಲ್ಲಿ ಉಗ್ರರ ದಾಳಿ ಸಂಭವಿಸಿದ ನಂತರ ಭಾರತ ಸರ್ಕಾರ ಯಾವ ಗಡಿಯನ್ನು ಮುಚ್ಚಿದೆ?
A
ನೇಪಾಳ ಗಡಿ
B
ಅಟ್ಟಾರಿ-ವಾಘಾ ಗಡಿ
C
ಇಂದೋ-ಚೈನಾ ಗಡಿ
D
ಸಿಕ್ಕಿಂ-ಭೂತಾನ್ ಗಡಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ವಿಶ್ವ ಪಶುವೈದ್ಯಕೀಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಏಪ್ರಿಲ್ 25
B
ಏಪ್ರಿಲ್ 26
C
ಏಪ್ರಿಲ್ 28
D
ಏಪ್ರಿಲ್ 20
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯೂಟ್ಯೂಬ್ ಇಂಡಿಯಾದ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ (MD) ಯಾರನ್ನು ನೇಮಕ ಮಾಡಲಾಗಿದೆ?
A
ನಿರಜ್ ಅರುಣ್
B
ಅಜಿತ್ ಮೋಹನ್
C
ಸುಂದರ್ ಪಿಚೈ
D
ಗುಂಜನ್ ಸೋನಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತವು ಯಾವ ದೇಶದೊಂದಿಗೆ 26 ರಫೇಲ್ ಮೆರೈನ್ ಫೈಟರ್ ಜೆಟ್ಗಳನ್ನು ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ?
A
ಫ್ರಾನ್ಸ್
B
ರಷ್ಯಾ
C
ಅಮೇರಿಕಾ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವ ಪಶುವೈದ್ಯಕೀಯ ದಿನದ 2025 ರ ಥೀಮ್ ಏನು ?
A
ಪ್ರಾಣಿಗಳ ಗುಣಮಟ್ಟದ ಆಹಾರ – ಆರೋಗ್ಯಕರ ಭವಿಷ್ಯ
B
ಪ್ರಾಣಿಗಳ ಆರೋಗ್ಯವು ಒಂದು ತಂಡವನ್ನು ತೆಗೆದುಕೊಳ್ಳುತ್ತದೆ
C
ಪರಿಸರ ಮತ್ತು ಪಶುಪಾಲನಾ ಸಂರಕ್ಷಣೆಗೆ ಪಶುವೈದ್ಯಕೀಯ
D
ಪಶುಸ್ವಾಸ್ಥ್ಯದಲ್ಲಿ ಆಧುನಿಕ ತಂತ್ರಜ್ಞಾನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಏಪ್ರಿಲ್ 2025 ರಲ್ಲಿ ಭಾರತದೊಂದಿಗೆ AIKEYME ಹೆಸರಿನ ಕಡಲ ವ್ಯಾಯಾಮವನ್ನು ಯಾವ ದೇಶವು ಸಹ-ಆತಿಥ್ಯ ವಹಿಸುತ್ತಿದೆ?
A
ಕಿನ್ಯಾ
B
ತಾಂಜಾನಿಯಾ
C
ರಷ್ಯಾ
D
ಮಾರಿಷಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಯುನೆಸ್ಕೋದಿಂದ ಗ್ಲೋಬಲ್ ಜಿಯೋಪಾರ್ಕ್ ನೆಟ್ವರ್ಕ್ನಲ್ಲಿ ಎಷ್ಟು ತಾಣಗಳನ್ನು ಸೇರಿಸಲಾಗಿದೆ?
A
6
B
8
C
16
D
10
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಭಾರತೀಯ ಸೇನೆಯು 'ವಾಯ್ಸ್ ಆಫ್ ಕಿನ್ನೌ ಸಮುದಾಯ ರೇಡಿಯೋ ಕೇಂದ್ರ'ವನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಿತು?
A
ಆಂಧ್ರಪ್ರದೇಶ
B
ಉತ್ತರ ಪ್ರದೇಶ
C
ಅರುಣಾಚಲ ಪ್ರದೇಶ
D
ಹಿಮಾಚಲ ಪ್ರದೇಶ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers