Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 26-04-2025
26 ಎಪ್ರಿಲ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಿಲಯನ್ಸ್ ಕಂಪನಿಯಲ್ಲಿ ಪೂರ್ಣಾವಧಿ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?
A
ಇಶಾ ಅಂಬಾನಿ
B
ಅನಂತ್ ಅಂಬಾನಿ
C
ಆಕಾಶ್ ಅಂಬಾನಿ
D
ಮುಕೇಶ್ ಅಂಬಾನಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025ರ ವಿಶ್ವ ಬೌದ್ಧಿಕ ಆಸ್ತಿ ದಿನದ ಥೀಮ್ ಏನು?
A
''ಬೌದ್ಧಿಕ ಆಸ್ತಿ ಮತ್ತು ಕಲೆ''
B
''ಐಪಿ ಮತ್ತು ಸಾಹಿತ್ಯ''
C
''ಬೌದ್ಧಿಕ ಆಸ್ತಿ ಮತ್ತು ಚಿತ್ರಕಲೆ''
D
''ಐಪಿ ಮತ್ತು ಸಂಗೀತ: ಐಪಿಯ ಬೀಟ್ ಅನ್ನು ಅನುಭವಿಸಿ''
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಹುಬ್ಬಳ್ಳಿ ವಿಮಾನ ನಿಲ್ದಾಣವು ಯಾವ ಸಂಸ್ಥೆಯಿಂದ "ಪ್ಲಾಟಿನಂ ಗ್ರೀನ್ ಏರ್ಪೋರ್ಟ್" ಗೌರವವನ್ನು ಪಡೆದಿದೆ?
A
ವಿಮಾನಯಾನ ಪರಿಷತ್ ಅಂತರಾಷ್ಟ್ರೀಯ (ACI)
B
ಯುನೈಟೆಡ್ ನೇಷನ್ಸ್ (UN)
C
ಭಾರತೀಯ ವಿಮಾನಯಾನ ಪ್ರಾಧಿಕಾರ (AAI)
D
ಭಾರತೀಯ ರಿಸರ್ವ್ ಬ್ಯಾಂಕ್ (RBI)
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಹಾಸನ, ಕೊಡಗು, ಚಿಕ್ಕಮಗಳೂರು ಪ್ರದೇಶದ ಕಾಡಾನೆ ಹಾವಳಿ ತಡೆಯಲು ಭದ್ರಾ ಅಭಯಾರಣ್ಯದಲ್ಲಿ ________________________ ಅನ್ನು ನಿರ್ಮಿಸಲಾಗುತ್ತಿದೆ?
A
ಪ್ರಾಣಿ ವೈದ್ಯಕೀಯ ಆಸ್ಪತ್ರೆ
B
ಹುಲಿ ಸಂರಕ್ಷಣಾ ಕೇಂದ್ರ
C
ಆನೆ ಧಾಮ
D
ಸಫಾರಿ ಉದ್ಯಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಪಾಕಿಸ್ತಾನ ಯಾವ ದೇಶದ ವಿಮಾನಗಳಿಗೆ ತನ್ನ ವಾಯುಪ್ರದೇಶ ಬಳಕೆಯನ್ನು ನಿರ್ಬಂಧಿಸಿದೆ?
A
ಭಾರತ
B
ನೇಪಾಳ
C
ಬಾಂಗ್ಲಾದೇಶ
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತವು ಸಿಂಧೂ ನದಿ ನೀರು ಹಂಚಿಕೆಯ ಒಪ್ಪಂದವನ್ನು ರದ್ದುಗೊಳಿಸಿದ ಪ್ರತಿಕ್ರಿಯೆಗೆ ಪಾಕಿಸ್ತಾನವು ಯಾವ ಒಪ್ಪಂದವನ್ನು ಅಮಾನತುಗೊಳಿಸಿದೆ?
A
ಲಾಹೋರ್ ಒಪ್ಪಂದ
B
ಶಿಮ್ಲಾ ಒಪ್ಪಂದ
C
ಕರಾಚಿ ಒಪ್ಪಂದ
D
ದೆಹಲಿ ಒಪ್ಪಂದ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮಹಾರಾಷ್ಟ್ರ ರಾಜ್ಯ ವನ್ಯಜೀವಿ ಮಂಡಳಿಯು ಯಾವ ಸರೋವರವನ್ನು ಸಂರಕ್ಷಿತ ಮೀಸಲು ಪ್ರದೇಶವೆಂದು ಘೋಷಿಸಿದೆ?
A
ಉಜಾನಿ ಜಲಾಶಯ
B
ಶರಣಾ ಜಲಾಶಯ
C
ಡಿಪಿಎಸ್ ಫ್ಲೆಮಿಂಗೋ ಸರೋವರ
D
ಲೋಣಾರ್ ಸರೋವರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತವು ಸಮುದ್ರ ಮಾರ್ಗದಿಂದ ಮೊದಲ ಬಾರಿಗೆ ಯಾವ ಹಣ್ಣು ಅಮೆರಿಕಕ್ಕೆ ರಫ್ತು ಮಾಡಿದೆ?
A
ಕಲಂಗಡಿ
B
ದ್ರಾಕ್ಷಿ
C
ಮಾವಿನ ಹಣ್ಣು
D
ದಾಳಿಂಬೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬೋಯಿಂಗ್ (BIETC) ಇಂಡಿಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕಿಯಾಗಿ ಯಾರನ್ನು ನೇಮಿಸಲಾಗಿದೆ?
A
ಸ್ಟೇಸಿ ಸೈರ್
B
ವಿನೋದ್ ಶರ್ಮಾ
C
ರವಿ ಕುಮಾರ್
D
ಸೀಮಾ ರತಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರತಿ ವರ್ಷ ವಿಶ್ವ ಬೌದ್ಧಿಕ ಆಸ್ತಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಏಪ್ರಿಲ್ 21
B
ಏಪ್ರಿಲ್ 28
C
ಏಪ್ರಿಲ್ 26
D
ಏಪ್ರಿಲ್ 22
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers