Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 25-04-2025
25 ಎಪ್ರಿಲ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಟಿ20 ಕ್ರಿಕೆಟ್ನಲ್ಲಿ 12,000 ರನ್ ಗಳಿಸಿದ ಎರಡನೇ ಭಾರತೀಯ ಆಟಗಾರ ಯಾರು?
A
ರೋಹಿತ್ ಶರ್ಮಾ
B
ವಿರಾಟ್ ಕೊಹ್ಲಿ
C
ಕೆ.ಎಲ್.ರಾಹುಲ್
D
ಸೂರ್ಯಕುಮಾರ್ ಯಾದವ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಡ್ರೀಮ್ ಟೆಕ್ನಾಲಜಿಯ ಮೊದಲ ಭಾರತೀಯ ಬ್ರಾಂಡ್ ರಾಯಭಾರಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಕಂಗನಾ ರಣಾವತ್
B
ಪ್ರಿಯಾಂಕಾ ಚೋಪ್ರಾ
C
ದೀಪಿಕಾ ಪಡುಕೋಣೆ
D
ಕೃತಿ ಸನೋನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ವಿಶ್ವ ಮಲೇರಿಯಾ ದಿನ (WMD)ವನ್ನು ಯಾವಾಗ ಆಚರಿಸಲಾಗುತ್ತದೆ.
A
ಏಪ್ರಿಲ್ 29
B
ಏಪ್ರಿಲ್ 25
C
ಏಪ್ರಿಲ್ 20
D
ಏಪ್ರಿಲ್ 21
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರ ದಾಳಿ ನಡೆದ ಪರಿಣಾಮ ಯಾವ ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ?
A
ಭಾರತ ಮತ್ತು ನೇಪಾಳ
B
ಭಾರತ ಮತ್ತು ಚೀನಾ
C
ಭಾರತ ಮತ್ತು ಪಾಕಿಸ್ತಾನ
D
ಭಾರತ ಮತ್ತು ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಯಾವ ಸಮೀಕ್ಷೆಯನ್ನು ಮೇ 5 ರಿಂದ ಆರಂಭಿಸಲು ತೀರ್ಮಾನಿಸಿದೆ?
A
ಒಳ ಜಾತಿ ಅಭಿವೃದ್ಧಿ ಸಮೀಕ್ಷೆ – 2025
B
ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ – 2025
C
ಜನಗಣತಿ - 2025
D
ಸಮಾನ ಹಕ್ಕುಗಳ ಸಮೀಕ್ಷೆ – 2025
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದಲ್ಲಿ ಶೀಘ್ರದಲ್ಲೇ ಬಳಕೆಗೆ ಬರುವ ಅತೀ ಉದ್ದದ ರೈಲು ಸುರಂಗ ಯಾವುದು?
A
ಪೀರ್ ಪಂಜಾಲ್ ಟನಲ್
B
ಅಟಲ್ ಟನಲ್
C
ಶಿವಾ ಟನಲ್
D
ಸುದರ್ಶನ್ ಟನಲ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ'ವು ಯಾವ ನಗರವನ್ನು ವಿವರಿಸುತ್ತದೆ?
A
ಮುಂಬೈ
B
ಚೆನ್ನೈ
C
ಹೈದರಾಬಾದ್
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ಯಾರಿಗೆ ಪ್ರದಾನ ಮಾಡಲಾಯಿತ್ತು.
A
ಸುಶ್ರೀ ದಯಾಳ್
B
ನಡುಗರಾಣಿ
C
ಕುಮಾರ್ ಮಂಗಲಂ ಬಿರ್ಲಾ
D
ನವೀನ್ ಪಟ್ನಾಯಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025 ರ ವಿಶ್ವ ಮಲೇರಿಯಾ ದಿನದ ಥೀಮ್ ಏನು ?
A
"ಮಲೇರಿಯಾ ರಹಿತ ಭವಿಷ್ಯ"
B
"ಮಲೇರಿಯಾದ ಮೇಲೆ ಆರೋಗ್ಯ ಕ್ಷೇತ್ರದಲ್ಲಿ ಬೆಳವಣಿಗೆ"
C
"ಮಲೇರಿಯಾ ನಿವಾರಣೆಗೆ ಹೊಸ ಕಾವಲೆಯನು ರಚಿಸು"
D
"ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ: ಮರುಹೂಡಿಕೆ ಮಾಡಿ, ಮರುಕಲ್ಪಿಸಿಕೊಳ್ಳಿ, ಪುನಃ ಪ್ರಜ್ವಲಿಸಿ"
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಥಲಸ್ಸೆಮಿಯಾ ಮತ್ತು ಕುಡಗೋಲು ಕಣ ಕಾಯಿಲೆಯ ನಿರ್ವಹಣೆಗಾಗಿ ಭಾರತವು ಯಾವ ದೇಶಕ್ಕೆ $2 ಮಿಲಿಯನ್ ವೈದ್ಯಕೀಯ ಸಹಾಯವನ್ನು ನೀಡಿದೆ?
A
ಅಮೇರಿಕ
B
ನೇಪಾಳ
C
ಚೀನಾ
D
ಜಪಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers